ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Wrestling Competition

ADVERTISEMENT

ಹಗರಿಬೊಮ್ಮನಹಳ್ಳಿ: ಮದಗಜಗಳಂತೆ ಕಾದಾಡಿದ ಪೈಲ್ವಾನರು

ಲೋಕಪ್ಪನಹೊಲದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ
Last Updated 24 ಮೇ 2024, 5:40 IST
ಹಗರಿಬೊಮ್ಮನಹಳ್ಳಿ: ಮದಗಜಗಳಂತೆ ಕಾದಾಡಿದ ಪೈಲ್ವಾನರು

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಅಂಜು, ಹರ್ಷಿತಾ ಫೈನಲ್‌ಗೆ

ಭಾರತದ ಕುಸ್ತಿಪಟುಗಳಾದ ಅಂಜು ಮತ್ತು ಹರ್ಷಿತಾ ಇಲ್ಲಿ ನಡೆಯುತ್ತಿರುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದರು. ಆದರೆ, ಸರಿತಾ ಮೋರ್ ಆರಂಭಿಕ ಸುತ್ತಿನಲ್ಲೇ ನಿರ್ಗಮಿಸಿದರು.
Last Updated 14 ಏಪ್ರಿಲ್ 2024, 16:17 IST
ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಅಂಜು, ಹರ್ಷಿತಾ ಫೈನಲ್‌ಗೆ

ಅಮಾನತಿಗೆ ಮಾನ್ಯತೆ ನೀಡಲ್ಲ, ರಾಷ್ಟ್ರೀಯ ಕುಸ್ತಿ ಆಯೋಜಿಸುತ್ತೇವೆ: ಸಂಜಯ್ ಸಿಂಗ್

ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ನೂತನ ಆಡಳಿತ ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತು ಮಾಡಿ, ತಾತ್ಕಾಲಿಕ ಸಮಿತಿ ನೇಮಕ ಮಾಡಿರುವುದಕ್ಕೆ ಮಾನ್ಯತೆ ನೀಡುವುದಿಲ್ಲ.
Last Updated 1 ಜನವರಿ 2024, 16:12 IST
ಅಮಾನತಿಗೆ ಮಾನ್ಯತೆ ನೀಡಲ್ಲ, ರಾಷ್ಟ್ರೀಯ ಕುಸ್ತಿ ಆಯೋಜಿಸುತ್ತೇವೆ: ಸಂಜಯ್ ಸಿಂಗ್

ರಾಜ್ಯಮಟ್ಟದ ಕುಸ್ತಿ ಸ್ಪರ್ಧೆ: ಎರಡನೇ ಸುತ್ತಿಗೆ ಬೆಳಗಾವಿಯ ಉಮೇಶ ಶಿರಗುಪ್ಪಿ

ಹಳಿಯಾಳದ ಕುಸ್ತಿ ಅಖಾಡ ಸೋಮವಾರ ಇದೇ ಮೊದಲ ಬಾರಿಗೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಎರಡು ದಿನದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗೆ ವೇದಿಕೆ ಒದಗಿಸಿತು. ಬಿರುಸಿನ ಸ್ಪರ್ಧೆಗಳ ನಡುವೆ ರಭಸದ ಮಳೆ ಕೊಂಚ ಅಡ್ಡಿ ಉಂಟು ಮಾಡಿತು. ಆದರೆ, ಕುಸ್ತಿಪಟುಗಳ ಉತ್ಸಾಹ ಕುಂದಲಿಲ್ಲ.
Last Updated 6 ನವೆಂಬರ್ 2023, 23:30 IST
ರಾಜ್ಯಮಟ್ಟದ ಕುಸ್ತಿ ಸ್ಪರ್ಧೆ: ಎರಡನೇ ಸುತ್ತಿಗೆ ಬೆಳಗಾವಿಯ ಉಮೇಶ ಶಿರಗುಪ್ಪಿ

ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು: ಅಂತಿಮ್‌ಗೆ ಪ್ಯಾರಿಸ್ ಒಲಿಂಪಿಕ್ಸ್‌ ರಹದಾರಿ

ಭಾರತದ ಅಂತಿಮ್ ಪಂಘಲ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದರು. ಅದರೊಂದಿಗೆ ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೂ ಅರ್ಹತೆ ಗಿಟ್ಟಿಸಿದರು.
Last Updated 22 ಸೆಪ್ಟೆಂಬರ್ 2023, 4:28 IST
ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು: ಅಂತಿಮ್‌ಗೆ ಪ್ಯಾರಿಸ್ ಒಲಿಂಪಿಕ್ಸ್‌ ರಹದಾರಿ

ಜಂಗಿ ನಿಕಾಲಿ ಕುಸ್ತಿ: ಮಹಾರಾಷ್ಟ್ರದ ಸಿಖಂದರ್‌ ಜಯಭೇರಿ

ಚಿಕ್ಕೋಡಿ ತಾಲ್ಲೂಕಿನ ಶಿರಗಾಂವ ಗ್ರಾಮದಲ್ಲಿ ಬಸವೇಶ್ವರ ಜಾತ್ರೆಯ ಅಂಗವಾಗಿ ಬುಧವಾರ ರಾತ್ರಿ ನಡೆದ ಅಂತರರಾಷ್ಟ್ರೀಯ ಮಟ್ಟದ ಜಂಗಿ ನಿಕಾಲಿ ಕುಸ್ತಿಯಲ್ಲಿ, ಕೊಲ್ಹಾಪುರದ ಪೈಲ್ವಾನ್‌ ಸಿಖಂದರ್ ಶೇಖ್‌ ಅವರು ವಿಜಯ ಸಾಧಿಸುವ ಮೂಲಕ ಪ್ರಥಮ ಕ್ರಮಾಂಕದ ಬಹುಮಾನ ₹3.50 ಲಕ್ಷ ತಮ್ಮದಾಗಿಸಿಕೊಂಡರು.
Last Updated 14 ಸೆಪ್ಟೆಂಬರ್ 2023, 23:30 IST
ಜಂಗಿ ನಿಕಾಲಿ ಕುಸ್ತಿ: ಮಹಾರಾಷ್ಟ್ರದ ಸಿಖಂದರ್‌ ಜಯಭೇರಿ

ಚಿಕ್ಕೋಡಿ: ಮೈ ನವಿರೇಳಿಸಿದ ಜಂಗಿ ನಿಕಾಲಿ ಕುಸ್ತಿಗಳು

ಶಿರಗಾಂವದಲ್ಲಿ ಅಂತರರಾಷ್ಟ್ರೀಯ ಕುಸ್ತಿ, ಅಪಾರ ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು
Last Updated 13 ಸೆಪ್ಟೆಂಬರ್ 2023, 16:58 IST
ಚಿಕ್ಕೋಡಿ: ಮೈ ನವಿರೇಳಿಸಿದ ಜಂಗಿ ನಿಕಾಲಿ ಕುಸ್ತಿಗಳು
ADVERTISEMENT

ಏಷ್ಯನ್ ಗೇಮ್ಸ್‌: ಕುಸ್ತಿಪಟುಗಳ ಹೆಸರು ಕಳುಹಿಸಲು ಜುಲೈ 22ರ ಗಡುವು

ಏಷ್ಯನ್‌ ಗೇಮ್ಸ್‌ಗೆ ಭಾರತೀಯ ಕುಸ್ತಿಪಟುಗಳ ಹೆಸರನ್ನು ಕಳುಹಿಸಲು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಐಒಎಗೆ ಜುಲೈ 22 ರವರೆಗೆ ಕಾಲಾವಕಾಶ ನೀಡಿದೆ.
Last Updated 8 ಜುಲೈ 2023, 22:10 IST
ಏಷ್ಯನ್ ಗೇಮ್ಸ್‌: ಕುಸ್ತಿಪಟುಗಳ ಹೆಸರು ಕಳುಹಿಸಲು ಜುಲೈ 22ರ ಗಡುವು

Hamida Banu: ಭಾರತದ ಮೊದಲ ಮಹಿಳಾ ಕುಸ್ತಿಪಟು ಹಮೀದಾ ಬಾನು

ಮಹಿಳಾ ಕುಸ್ತಿಪಟುಗಳು ಗಂಡಾಳಿಕೆಯ ದಮನದ ಕಥನವಾಗಿ ಈ ಹೊತ್ತಿನಲ್ಲೂ ಧ್ವನಿ ಎತ್ತಿತ್ತಿರುವಾಗ 1911ರ ಸುಮಾರಿನಲ್ಲಿಯೇ ಪಂಜಾಬ್‌ನ ಮಿರ್ಜಾಪುರದ ಕುಸ್ತಿಪಟುಗಳ ಮನೆಯಲ್ಲಿ ಕುಸ್ತಿ ನೋಡುತ್ತ, ಅಖಾಡಕ್ಕಿಳಿಯುವ ಕನಸು ಕಾಣುತ್ತ ಬೆಳೆದಿದ್ದ ಹಮೀದಾ ಬಾನು ಬದುಕಿನ ಪುಟಗಳು ಕಣ್ಣರಳುವಂತೆ ಮಾಡುತ್ತವೆ.
Last Updated 17 ಜೂನ್ 2023, 23:46 IST
Hamida Banu: ಭಾರತದ ಮೊದಲ ಮಹಿಳಾ ಕುಸ್ತಿಪಟು ಹಮೀದಾ ಬಾನು

ಈಜಿಪ್ಟ್ ಟೂರ್ನಿ: ಹಿಂದೆ ಸರಿದ ಪ್ರಮುಖ ಕುಸ್ತಿಪಟುಗಳು

ಭಾರತದ ಪ್ರಮುಖ ಕುಸ್ತಿಪಟುಗಳು ಮಹತ್ವದ ಟೂರ್ನಿಗಳಿಂದ ಹಿಂದೆ ಸರಿಯುವುದನ್ನು ಮುಂದುವರಿಸಿದ್ದಾರೆ. ವಿನೇಶಾ ಪೋಗಟ್‌ ಹಾಗೂ ಬಜರಂಗ್ ಪೂನಿಯಾ ಸೇರಿದಂತೆ ಪ್ರಮುಖರು ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಲ್ಲಿ ಇದೇ 23ರಿಂದ ನಡೆಯಲಿರುವ ಇಬ್ರಾಹಿಂ ಮುಸ್ತಫಾ ರ‍್ಯಾಂಕಿಂಗ್‌ ಸಿರೀಸ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.
Last Updated 20 ಫೆಬ್ರುವರಿ 2023, 22:30 IST
ಈಜಿಪ್ಟ್ ಟೂರ್ನಿ: ಹಿಂದೆ ಸರಿದ ಪ್ರಮುಖ ಕುಸ್ತಿಪಟುಗಳು
ADVERTISEMENT
ADVERTISEMENT
ADVERTISEMENT