ಬುಧವಾರ, 21 ಜನವರಿ 2026
×
ADVERTISEMENT

Writers

ADVERTISEMENT

ಕರ್ನಾಟಕ ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳ ನೇಮಕ

Writer's Association: ಕರ್ನಾಟಕ ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಸಂಘದ ಆಡಳಿತ ಮಂಡಳಿಯನ್ನು ಪುನರ್ ರಚಿಸಲಾಗಿದೆ.
Last Updated 19 ಡಿಸೆಂಬರ್ 2025, 14:22 IST
ಕರ್ನಾಟಕ ಲೇಖಕಿಯರ ಸಂಘಕ್ಕೆ ಪದಾಧಿಕಾರಿಗಳ ನೇಮಕ

ಕರ್ನಾಟಕ ಲೇಖಕಿಯರ ಸಂಘ: ಅಧ್ಯಕ್ಷರಾಗಿ ಪ್ರೊ. ಆರ್. ಸುನಂದಮ್ಮ ಅಧಿಕಾರ ಸ್ವೀಕಾರ

New President: ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ. ಆರ್. ಸುನಂದಮ್ಮ ಸೋಮವಾರ ಅಧೀಕಾರ ಸ್ವೀಕರಿಸಿದರು. ನಗರದ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಲೇಖಕಿಯರ ಸಂಘದ ಕಚೇರಿಯಲ್ಲಿ ನಿರ್ಗಮಿತ ಅಧ್ಯಕ್ಷೆ ಎಚ್.ಎಲ್. ಪುಷ್ಪ ಅಧಿಕಾರ ಹಸ್ತಾಂತರ ಮಾಡಿದರು.
Last Updated 15 ಡಿಸೆಂಬರ್ 2025, 13:32 IST
ಕರ್ನಾಟಕ ಲೇಖಕಿಯರ ಸಂಘ: ಅಧ್ಯಕ್ಷರಾಗಿ ಪ್ರೊ. ಆರ್. ಸುನಂದಮ್ಮ ಅಧಿಕಾರ ಸ್ವೀಕಾರ

ಕರ್ನಾಟಕ ಲೇಖಕಿಯರ ಸಂಘಕ್ಕೆ ಸುನಂದಮ್ಮ ಅಧ್ಯಕ್ಷೆ

Writers' Association Election: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲೇಖಕಿ ಆರ್. ಸುನಂದಮ್ಮ ಜಯಶೀಲರಾಗಿದ್ದಾರೆ.
Last Updated 14 ಡಿಸೆಂಬರ್ 2025, 16:20 IST
ಕರ್ನಾಟಕ ಲೇಖಕಿಯರ ಸಂಘಕ್ಕೆ ಸುನಂದಮ್ಮ ಅಧ್ಯಕ್ಷೆ

ಮಂಗಳೂರು: ಮೂವರು ಸಾಹಿತಿ, ಎರಡು ಸಂಸ್ಥೆಗಳಿಗೆ ಕೊಂಕಣಿ ಪುರಸ್ಕಾರ

Konkani Literature: ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಐದು ಪುರಸ್ಕಾರಗಳನ್ನು ಘೋಷಿಸಿದ್ದು, ಪುಂಡಲೀಕ ಎನ್. ನಾಯಕ್ ಅವರಿಗೆ ಜೀವನ ಸಿದ್ಧಿ ಪುರಸ್ಕಾರ, ಶಶಿಕಾಂತ ಪೂನಾಜಿ ಹಾಗೂ ಬಾಲಚಂದ್ರ ಗಾಂವಕರ ಅವರ ಕೃತಿಗಳಿಗೆ ಸಾಹಿತ್ಯ ಪುರಸ್ಕಾರ ನೀಡಲಾಗಿದೆ.
Last Updated 30 ಅಕ್ಟೋಬರ್ 2025, 22:30 IST
ಮಂಗಳೂರು: ಮೂವರು ಸಾಹಿತಿ, ಎರಡು ಸಂಸ್ಥೆಗಳಿಗೆ ಕೊಂಕಣಿ ಪುರಸ್ಕಾರ

ಆನೇಕಲ್: ರೈತರ ನೋವಿಗೆ ಧ್ವನಿಯಾದ ಕವಿಗಳ ಹಾಡು

ಕೃಷಿ ನೀಡುವ ಖುಷಿ ಹಣ ನೀಡದು: ಕಿರುತೆರೆ ನಿರ್ದೇಶಕ ಟಿ.ಎನ್‌.ಸೀತಾರಾಮ್‌
Last Updated 8 ಆಗಸ್ಟ್ 2025, 2:02 IST
ಆನೇಕಲ್: ರೈತರ ನೋವಿಗೆ ಧ್ವನಿಯಾದ ಕವಿಗಳ ಹಾಡು

ಝೀ ರೈಟರ್ಸ್ ರೂಮ್: ಮುಂದಿನ ಪೀಳಿಗೆಯ ಚಿತ್ರಕಥೆಗಾರರ ಹುಡುಕಾಟ

ZEE Writers' Room : ಝೀ ರೈಟರ್ಸ್ ರೂಮ್‌ ಕೇವಲ ಪ್ರತಿಭೆಗಳನ್ನು ಹುಡುಕುವುದು ಮಾತ್ರವಲ್ಲದೇ ಅದಕ್ಕಿಂತಲೂ ಮಿಗಿಲಾದ ಯುವ, ಉದಯೋನ್ಮುಖ ಚಿತ್ರಕಥೆ ಬರಹಗಾರರ ಪ್ರತಿಭೆಯನ್ನು ಪತ್ತೆ ಹಚ್ಚಲಿದೆ.
Last Updated 17 ಜುಲೈ 2025, 9:37 IST
ಝೀ ರೈಟರ್ಸ್ ರೂಮ್: ಮುಂದಿನ ಪೀಳಿಗೆಯ ಚಿತ್ರಕಥೆಗಾರರ ಹುಡುಕಾಟ

ಸೌಜನ್ಯ ಕೊಲೆ: ಮರು ತನಿಖೆಗೆ ಆಗ್ರಹ

ಸಿಬಿಐ ವಿಶೇಷ ಕೋರ್ಟ್‌ ಆದೇಶ ಪಾಲನೆಯಾಗಲಿl ಲೇಖಕಿಯರ ಸಮ್ಮೇಳನದಲ್ಲಿ ಎಂಟು ನಿರ್ಣಯ ಅಂಗೀಕಾರ
Last Updated 23 ಮಾರ್ಚ್ 2025, 23:56 IST
ಸೌಜನ್ಯ ಕೊಲೆ: ಮರು ತನಿಖೆಗೆ ಆಗ್ರಹ
ADVERTISEMENT

ಮಾರ್ಚ್‌ 22, 23ಕ್ಕೆ ಕರ್ನಾಟಕ ಲೇಖಕಿಯರ ಸಮ್ಮೇಳನ

ಲೇಖಕಿಯರ ಸಂಘದಿಂದ 12 ವರ್ಷಗಳ ಬಳಿಕ ಆಯೋಜನೆ
Last Updated 15 ಮಾರ್ಚ್ 2025, 15:29 IST
ಮಾರ್ಚ್‌ 22, 23ಕ್ಕೆ ಕರ್ನಾಟಕ ಲೇಖಕಿಯರ ಸಮ್ಮೇಳನ

ಮೈಸೂರು ಪತ್ರಬರಹಗಾರರ ಒಕ್ಕೂಟ ಅಸ್ತಿತ್ವಕ್ಕೆ

ನಗರ ಮತ್ತು ತಾಲ್ಲೂಕು ಪತ್ರ ಬರಹಗಾರರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ಉದ್ಘಾಟನೆ ಶನಿವಾರ ನಡೆಯಿತು.
Last Updated 25 ಜನವರಿ 2025, 16:20 IST
ಮೈಸೂರು ಪತ್ರಬರಹಗಾರರ ಒಕ್ಕೂಟ ಅಸ್ತಿತ್ವಕ್ಕೆ

ಹಿರಿಯ ಲೇಖಕಿಯರ ಕೃತಿಗಳು ಮರುಮುದ್ರಣಗೊಳ್ಳಲಿ: ಹೇಮಲತಾ ಮಹಿಷಿ

ಅನುಪಮಾ, ಎಚ್‌.ವಿ. ಸಾವಿತ್ರಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹೇಮಲತಾ ಮಹಿಷಿ
Last Updated 8 ಡಿಸೆಂಬರ್ 2024, 14:04 IST
ಹಿರಿಯ ಲೇಖಕಿಯರ ಕೃತಿಗಳು ಮರುಮುದ್ರಣಗೊಳ್ಳಲಿ: ಹೇಮಲತಾ ಮಹಿಷಿ
ADVERTISEMENT
ADVERTISEMENT
ADVERTISEMENT