ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Yakshagana Artist

ADVERTISEMENT

ಯಕ್ಷ ಪ್ರಸಂಗಕ್ಕೆ ಕನಕನ ರಂಗ ಪ್ರವೇಶ

ದತ್ತಮೂರ್ತಿ ಭಟ್ಟರು ಕನಕ ಜಯಂತಿಯ ದಿನ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕನಕದಾಸರ ಚರಿತೆಯ ಮೊದಲ ಯಕ್ಷ ಪ್ರಯೋಗ ಸಾದರಪಡಿಸಿದರು. ಈ ಪ್ರಯೋಗ ಸಹೃದಯರ ಮೆಚ್ಚುಗೆಗೆ ಪಾತ್ರವಾಯಿತು.
Last Updated 17 ಡಿಸೆಂಬರ್ 2023, 0:30 IST
ಯಕ್ಷ ಪ್ರಸಂಗಕ್ಕೆ ಕನಕನ ರಂಗ ಪ್ರವೇಶ

21 ಸಾಧಕರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ: ನ.18ರಂದು ಪ್ರಶಸ್ತಿ ಪ್ರದಾನ

ಪ್ರತಿವರ್ಷ ಯಕ್ಷಗಾನ ಕಲಾರಂಗದಿಂದ ಹಿರಿಯ ಸಾಧಕರ ಸ್ಮರಣಾರ್ಥ ಸಾಧಕ ಕಲಾವಿದರಿಗೆ ಕೊಡಮಾಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ತೆಂಕು ಹಾಗೂ ಬಡಗುತಿಟ್ಟಿನ 21 ಮಂದಿ ಯಕ್ಷಗಾನ ಕಲಾವಿದರಿಗೆ ನೀಡಲಾಗುತ್ತಿದೆ.
Last Updated 7 ನವೆಂಬರ್ 2023, 23:25 IST
21 ಸಾಧಕರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ: ನ.18ರಂದು ಪ್ರಶಸ್ತಿ ಪ್ರದಾನ

ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ನಿಧನ

ಖ್ಯಾತ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲ್ (57) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
Last Updated 21 ಸೆಪ್ಟೆಂಬರ್ 2023, 9:16 IST
ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ನಿಧನ

ಸಂಸ್ಕೃತಿ ಸಚಿವಾಲಯ: ವಿದ್ಯಾರ್ಥಿ ವೇತನಕ್ಕೆ ಅದಿತಿ ಆಯ್ಕೆ

ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ನಡೆಸಿದ ಯುವ ಪ್ರತಿಭಾ ಶೋಧದಲ್ಲಿ ಇಲ್ಲಿನ ಜಾನಪದ ಹಾಗೂ ಯಕ್ಷಗಾನ ಕಲಾವಿದೆ ಅದಿತಿ ಉರಾಳ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
Last Updated 14 ಜುಲೈ 2023, 15:31 IST
ಸಂಸ್ಕೃತಿ ಸಚಿವಾಲಯ: ವಿದ್ಯಾರ್ಥಿ ವೇತನಕ್ಕೆ ಅದಿತಿ ಆಯ್ಕೆ

ಯಕ್ಷಗಾನ ಸಂಘಟಕ, ಕಲಾವಿದ ಎಸ್.ಎನ್.ಪಂಜಾಜೆ ನಿಧನ

ರಾಜ್ಯದ ವಿವಿಧೆಡೆ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ್ದ ಸಂಘಟಕ, ಯಕ್ಷಗಾನ ಕಲಾವಿದ ಸೂರ್ಯನಾರಾಯಣ ಪಂಜಾಜೆ (71) ಅವರು ಅನಾರೋಗ್ಯದಿಂದ ಸೋಮವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
Last Updated 22 ಮೇ 2023, 10:20 IST
ಯಕ್ಷಗಾನ ಸಂಘಟಕ, ಕಲಾವಿದ ಎಸ್.ಎನ್.ಪಂಜಾಜೆ ನಿಧನ

ಬಲ್ಲಿರೇನಯ್ಯಾ, ನಾನೊಬ್ಬಳೇ ಪದ್ಮಾವತಿ!

ಈ ತಾಳಮದ್ದಳೆ ಇದುವರೆಗೆ ತಲೆತಲಾಂತರದಿಂದ ಬಂದ ಸಾಂಪ್ರದಾಯಿಕ ಚೌಕಟ್ಟನ್ನೇ ಮುರಿದು ಕಟ್ಟುವ ಒಂದು ಹೊಸ ಪ್ರಯೋಗ. ಇಲ್ಲಿ ಗಂಡಿನ ಜಾಗದಲ್ಲಿ ಹೆಣ್ಣು ನಿಲ್ಲುತ್ತಾಳೆ. ಹೆಣ್ಣಿಗೆ ಲಾಗಾಯ್ತಿನಿಂದ ಹೊರಿಸುತ್ತ ಬಂದ ಎಲ್ಲ ಮಾತುಗಳನ್ನೂ ಇಲ್ಲಿ ಪುರುಷನಿಗೆ ಅನ್ವಯಿಸಲಾಗುತ್ತದೆ.
Last Updated 4 ಮಾರ್ಚ್ 2023, 19:30 IST
ಬಲ್ಲಿರೇನಯ್ಯಾ, ನಾನೊಬ್ಬಳೇ ಪದ್ಮಾವತಿ!

ಖ್ಯಾತ ಸಾಹಿತಿ, ಹರಿದಾಸ ಅಂಬಾತನಯ ಮುದ್ರಾಡಿ ನಿಧನ

ಭುವನ ಭಾಗ್ಯ ಯಕ್ಷಗಾನ ಪ್ರಸಂಗದಲ್ಲಿ ಅವರು ಮಾಡಿದ ಏಸು ಕ್ರಿಸ್ತನ ಪಾತ್ರವನ್ನು ಕಂಡು ಪ್ರೇಕ್ಷಕರು ಕಣ್ಣೀರಾಗುತ್ತಿದ್ದರು.
Last Updated 21 ಫೆಬ್ರುವರಿ 2023, 4:56 IST
ಖ್ಯಾತ ಸಾಹಿತಿ, ಹರಿದಾಸ ಅಂಬಾತನಯ ಮುದ್ರಾಡಿ ನಿಧನ
ADVERTISEMENT

ಯಕ್ಷಗಾನದ ತೆಂಕು ತಿಟ್ಟಿನ ಹೆಸರಾಂತ ಭಾಗವತ ಬಲಿಪ ನಾರಾಯಣ ಭಾಗವತ ನಿಧನ

ಯಕ್ಷಗಾನದ ತೆಂಕು ತಿಟ್ಟಿನ ಹೆಸರಾಂತ ಭಾಗವತರಾದ ಬಲಿಪ ನಾರಾಯಣ ಭಾಗವತ ಅವರು ಗುರುವಾರ ನಿಧನರಾದರು.
Last Updated 17 ಫೆಬ್ರುವರಿ 2023, 2:07 IST
ಯಕ್ಷಗಾನದ ತೆಂಕು ತಿಟ್ಟಿನ ಹೆಸರಾಂತ ಭಾಗವತ ಬಲಿಪ ನಾರಾಯಣ ಭಾಗವತ ನಿಧನ

VIDEO | ಯಕ್ಷಗಾನವಲ್ಲದ ಅಂಶಗಳಿಂದ ಕಲೆ ಸೊರಗುವುದು: ಡಾ.ಎಂ.ಪ್ರಭಾಕರ ಜೋಶಿ

Last Updated 11 ಫೆಬ್ರುವರಿ 2023, 7:32 IST
VIDEO | ಯಕ್ಷಗಾನವಲ್ಲದ ಅಂಶಗಳಿಂದ ಕಲೆ ಸೊರಗುವುದು: ಡಾ.ಎಂ.ಪ್ರಭಾಕರ ಜೋಶಿ

ಯಕ್ಷಗಾನ ಕಲಾವಿದ ಜಂಬೂರು ರಾಮಚಂದ್ರ ಶಾನುಭಾಗ್ ನಿಧನ

ಉಡುಪಿಯ ಶಿರಿಯಾರದವರಾದ ಯಕ್ಷಗಾನ ಕಲಾವಿದ ಜಂಬೂರು ರಾಮಚಂದ್ರ ಶಾನುಭಾಗ್ (84) ಭಾನುವಾರ ನಿಧನರಾದರು.
Last Updated 5 ಫೆಬ್ರುವರಿ 2023, 10:50 IST
ಯಕ್ಷಗಾನ ಕಲಾವಿದ ಜಂಬೂರು ರಾಮಚಂದ್ರ ಶಾನುಭಾಗ್ ನಿಧನ
ADVERTISEMENT
ADVERTISEMENT
ADVERTISEMENT