‘ಹೆಂಡ್ತಿ ನನ್ನ ಮಾತು ಕೇಳ್ತಿಲ್ಲರ್ರಿ...’: ಜನಸಂಪರ್ಕ ಸಭೆಯಲ್ಲಿ ವೃದ್ಧರೊಬ್ಬರ ಅಳಲು
‘ಸಾಹೇಬ್ರ ನನ್ನ ಹೆಂಡ್ತಿ ಒಟ್ಟಾ ಮಾತು ಕೇಳ್ತಿಲ್ಲ, ಏನರ ಹೇಳಕಾ ಹೋದ್ರ ನನ್ನ ಮ್ಯಾಲ ರೇಗ್ಯಾಡ್ತಾಳ, ಸಾಕಾಗಿ ಹೋಗೈತ್ರಿ ಸರಾ, ಏನರ ಮಾಡಿ ನಮ್ಮ ಸಮಸ್ಯೆ ಬಗೆಹರಿಸ್ರಿ... ನನ್ನ ಮಾತು ಕೇಳಂಗ ಮಾಡ್ರಿ.. ನಿಮ್ಗ ಪುಣ್ಯಾ ಬರತೈತಿ...’Last Updated 19 ಜೂನ್ 2023, 15:45 IST