ಪಟ್ಟಣದಿಂದ ದೂರದಲ್ಲಿರುವುದರಿಂದ ಕಾರ್ಯಕ್ರಮ ಆಯೋಜಿಸಲು ಜನರು ಮುಂದೆ ಬರುತ್ತಿಲ್ಲ. ಸೌಲಭ್ಯ ಒದಗಿಸಲು ಪಂಚಾಯಿತಿ ಸಿದ್ಧವಿದೆ. ಸಾರ್ವಜನಿಕರಿಗೆ ಹೋಗಿ ಬರಲು ದೂರವಾಗಿರುವುದೇ ಸಮಸ್ಯೆಯಾಗಿದೆನಾಗೇಶ, ಮುಖ್ಯಾಧಿಕಾರಿ ಪ.ಪಂ ಯಲಬುರ್ಗಾಅಗತ್ಯ ಸೌಲಭ್ಯಗಳೊಂದಿಗೆ ಸಾರಿಗೆ ಸಂಪರ್ಕ ಕಲ್ಪಿಸಿದರೆ ಕಾರ್ಯಕ್ರಮ ಆಯೋಜನೆಗೆ ಸಾರ್ವಜನಿಕರು ಮುಂದಾಗುತ್ತಾರೆ. ಈ ಬಗ್ಗೆ ಸಂಬಂಧಪಟ್ಟವರು ಕಾಳಜಿ ವಹಿಸಬೇಕು