ಇವರ ಕೈಯಲ್ಲಿ ಅರಳಿದ ರಥಗಳೇ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಉತ್ಸವಕ್ಕೆ ಬಳಕೆ
ಉಮಾಶಂಕರ ಹಿರೇಮಠ
Published : 23 ಫೆಬ್ರುವರಿ 2025, 4:58 IST
Last Updated : 23 ಫೆಬ್ರುವರಿ 2025, 4:58 IST
ಫಾಲೋ ಮಾಡಿ
Comments
ಯಲಬುರ್ಗಾ ತಾಲ್ಲೂಕಿನ ನರಸಾಪುರ ಗ್ರಾಮದ ಕಲಾವಿದ ಶರಣಕುಮಾರ ಬಡಿಗೇರ ರಥದ ಗಡ್ಡಿ ತಯಾರಿಯಲ್ಲಿ ನಿರತರಾಗಿರುವುದು
ರಥ ನಿರ್ಮಾಣದಲ್ಲಿ ಸಾಧನೆ ರಥ ಶಿಲ್ಪಿ ಕಲಾಕೇಂದ್ರ ಸ್ಥಾಪನೆದೇವಿ ಮೂರ್ತಿ ಪಲ್ಲಕ್ಕಿ ನಿರ್ಮಾಣಕ್ಕೂ ಸೈ
ಶರಣಕುಮಾರ ಅವರ ಕೈಚಳಕದಿಂದ ಕಟ್ಟಿಗೆಯಲ್ಲಿ ಕಲೆ ಮೂಡಿಬರುತ್ತಿರುವುದರಿಂದಲೇ ಹೊಸ ಹೊಸ ರಥಗಳ ನಿರ್ಮಾಣಕ್ಕೆ ಬೇಡಿಕೆಗಳು ಬರುತ್ತಿವೆ. ಆದರೆ ರಥ ಶಿಲ್ಪಿಗಳ ಪರಿಶ್ರಮಕ್ಕೆ ತಕ್ಕಂತೆ ಆದಾಯ ದೊರೆಯುತ್ತಿಲ್ಲ. ಸರ್ಕಾರದ ಪ್ರೋತ್ಸಾಹ ಅಗತ್ಯವಿದೆ