ಹೆನ್ನಾಗರ ಯಲ್ಲಮ್ಮ ರಥೋತ್ಸವ ವೈಭವ: ಝೇಂಕರಿಸಿದ ಉಧೋ ಉಧೋ ಯಲ್ಲಮ್ಮ
Yallamma Devi Temple: ಆನೇಕಲ್: ತಾಲ್ಲೂಕಿನ ಹೆನ್ನಾಗರ ಯಲ್ಲಮ್ಮ ದೇವಿ ದೇವಾಲಯದಲ್ಲಿ ದೇವಿ ರಥೋತ್ಸವ ಶನಿವಾರ ವೈಭವದಿಂದ ನಡೆಯಿತು. ನೂರಾರು ಮಂದಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು. ರಥೋತ್ಸವದ ಪ್ರಯುಕ್ತ ಶನಿವಾರ ದೇವಾಲಯದಲ್ಲಿ ದೇವಿಗೆ ಅಭಿಷೇಕ ಮಾಡಲಾಗಿತ್ತು.Last Updated 4 ಜನವರಿ 2026, 6:16 IST