ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT

Yamuna river

ADVERTISEMENT

ಪೊಂಗ ಭರ್ತಿ: ತುಂಬಿದ ಯಮುನೆ

Landslide Impact: ಸತಲುಜ್, ರಾವಿ ಮತ್ತು ಬಿಯಾಸ್‌ ನದಿಗಳು ಉಕ್ಕಿ ಹರಿಯುತ್ತಿವೆ. ಈ ಕಾರಣದಿಂದ ಪಂಜಾಬ್‌ನ ಎಲ್ಲ 23 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಇದರೊಂದಿಗೆ, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಭಾರಿ ಮಳೆಯಾಗುತ್ತಿದೆ
Last Updated 4 ಸೆಪ್ಟೆಂಬರ್ 2025, 23:30 IST
ಪೊಂಗ ಭರ್ತಿ: ತುಂಬಿದ ಯಮುನೆ

ದೆಹಲಿ | ಉಕ್ಕಿದ ಯಮುನೆ; ತಗ್ಗು ಪ್ರದೇಶಗಳ ಜನರ ಬದುಕು ಮೂರಾಬಟ್ಟೆ

Delhi Floods: ದೆಹಲಿಯಲ್ಲಿ ಯಮುನಾ ನದಿ ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮನೆಗಳು ಮುಳುಗಿದ ಪರಿಣಾಮ ಜನರು ಸ್ಥಳಾಂತರಗೊಂಡಿದ್ದು, ಹಳೆಯ ರೈಲ್ವೆ ಸೇತುವೆಯನ್ನು ಬಂದ್ ಮಾಡಲಾಗಿದೆ.
Last Updated 3 ಸೆಪ್ಟೆಂಬರ್ 2025, 11:48 IST
ದೆಹಲಿ | ಉಕ್ಕಿದ ಯಮುನೆ; ತಗ್ಗು ಪ್ರದೇಶಗಳ ಜನರ ಬದುಕು ಮೂರಾಬಟ್ಟೆ

ಮಳೆ: ಹೆಚ್ಚುತ್ತಿರುವ ಯಮುನಾ ನದಿ ನೀರಿನ ಮಟ್ಟ

ದೆಹಲಿಯಲ್ಲಿ ‘ಯೆಲ್ಲೋ ಅಲರ್ಟ್’ ಘೋಷಣೆ: ಜನರಿಗೆ ಎಚ್ಚರಿಕೆ
Last Updated 1 ಸೆಪ್ಟೆಂಬರ್ 2025, 16:14 IST
ಮಳೆ: ಹೆಚ್ಚುತ್ತಿರುವ ಯಮುನಾ ನದಿ ನೀರಿನ ಮಟ್ಟ

ದೆಹಲಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ

Delhi Flood Warning: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹರಿಯುವ ಯಮುನಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 15 ಆಗಸ್ಟ್ 2025, 13:20 IST
ದೆಹಲಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ

ಯಮುನಾ ನದಿಯಲ್ಲಿ ಮುಳುಗಿ ಆರು ಬಾಲಕಿಯರು ಸಾವು!

ಯುಮುನಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಆರು ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಜೂನ್ 2025, 12:45 IST
ಯಮುನಾ ನದಿಯಲ್ಲಿ ಮುಳುಗಿ ಆರು ಬಾಲಕಿಯರು ಸಾವು!

ಯಮುನಾ ನದಿಯನ್ನು ಮಾಲಿನ್ಯ ಮುಕ್ತವಾಗಿಸುವುದು ನಮ್ಮ ಗುರಿ: ಸಿ.ಎಂ. ರೇಖಾ ಗುಪ್ತಾ

ಯಮುನಾ ನದಿಯನ್ನು ಮಾಲಿನ್ಯ ಮುಕ್ತವಾಗಿಸುವ ಕಡೆಗೆ ನಮ್ಮ ಸರ್ಕಾರವು ಹೆಜ್ಜೆಯಿಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತಿಳಿಸಿದರು.
Last Updated 22 ಮೇ 2025, 16:07 IST
ಯಮುನಾ ನದಿಯನ್ನು ಮಾಲಿನ್ಯ ಮುಕ್ತವಾಗಿಸುವುದು ನಮ್ಮ ಗುರಿ: ಸಿ.ಎಂ. ರೇಖಾ ಗುಪ್ತಾ

ಯಮುನಾ ನೀರು | ಗುಣಮಟ್ಟ ಇಲ್ಲ: ಸಂಸದೀಯ ಸಮಿತಿ

‘ದೆಹಲಿ ಪ್ರದೇಶದ ವ್ಯಾಪ್ತಿಯಲ್ಲಿ ಯಮುನಾ ನದಿಯು ತೀವ್ರ ಪ್ರಮಾಣದಲ್ಲಿ ಕಲುಷಿತವಾಗಿದೆ.
Last Updated 13 ಮಾರ್ಚ್ 2025, 15:48 IST
ಯಮುನಾ ನೀರು | ಗುಣಮಟ್ಟ ಇಲ್ಲ: ಸಂಸದೀಯ ಸಮಿತಿ
ADVERTISEMENT

ಯಮುನಾ ನದಿಯಿಂದ 1,300 ಟನ್‌ ತ್ಯಾಜ್ಯ ಹೊರಕ್ಕೆ: ಸಚಿವ ಪರ್ವೇಶ್‌ ವರ್ಮಾ

ಕಳೆದ ಹತ್ತು ದಿನಗಳಲ್ಲಿ ಯಮುನಾ ನದಿ ಒಡಲಿನಿಂದ 1,300 ಟನ್‌ ತ್ಯಾಜ್ಯವನ್ನು ಹೊರ ತೆಗೆಯಲಾಗಿದೆ ಎಂದು ನೀರಾವರಿ ಹಾಗೂ ನೆರೆ ನಿಯಂತ್ರಣ ಸಚಿವ ಪರ್ವೇಶ್‌ ವರ್ಮ ತಿಳಿಸಿದ್ದಾರೆ.
Last Updated 5 ಮಾರ್ಚ್ 2025, 7:31 IST
ಯಮುನಾ ನದಿಯಿಂದ 1,300 ಟನ್‌ ತ್ಯಾಜ್ಯ ಹೊರಕ್ಕೆ: ಸಚಿವ ಪರ್ವೇಶ್‌ ವರ್ಮಾ

ಅದ್ಧೂರಿ ಯಮುನಾ ಆರತಿಯಲ್ಲಿ ಪಾಲ್ಗೊಂಡ ದೆಹಲಿ CM ರೇಖಾ ಗುಪ್ತಾ

ದೆಹಲಿ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ರೇಖಾ ಗುಪ್ತಾ ಅವರು, ಸಂಜೆ ವಾಸುದೇವ ಘಾಟ್‌ಗೆ ಭೇಟಿ ನೀಡಿ ಅದ್ಧೂರಿ ಯಮುನಾ ಆರತಿಯಲ್ಲಿ ಪಾಲ್ಗೊಂಡರು.
Last Updated 20 ಫೆಬ್ರುವರಿ 2025, 13:56 IST
ಅದ್ಧೂರಿ ಯಮುನಾ ಆರತಿಯಲ್ಲಿ ಪಾಲ್ಗೊಂಡ ದೆಹಲಿ CM ರೇಖಾ ಗುಪ್ತಾ

ದೆಹಲಿ: ಸರ್ಕಾರ ರಚನೆಗೂ ಮುನ್ನವೇ ಯಮುನಾ ನದಿ ಶುದ್ಧೀಕರಣ ಆರಂಭ

ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುವುದಕ್ಕೂ ಮುನ್ನವೇ ಚುನಾವಣೆಯಲ್ಲಿ ಭಾರಿ ಸದ್ದು ಮಾಡಿದ್ದ ಯಮುನಾ ನದಿ ಶುದ್ಧೀಕರಣದ ಕೆಲಸಗಳು ಭಾನುವಾರದಿಂದ ಆರಂಭವಾಗಿವೆ.
Last Updated 17 ಫೆಬ್ರುವರಿ 2025, 6:54 IST
ದೆಹಲಿ: ಸರ್ಕಾರ ರಚನೆಗೂ ಮುನ್ನವೇ ಯಮುನಾ ನದಿ ಶುದ್ಧೀಕರಣ ಆರಂಭ
ADVERTISEMENT
ADVERTISEMENT
ADVERTISEMENT