ಸಿಳ್ಳೆ ಹೊಡೆಯುವ ಹರಟೆ ಮಲ್ಲರು!
ಹರಟೆ ಯಾರಿಗೆ ಬೇಡ? ಒಂದಿಷ್ಟು ಬಿಡುವು ಸಿಕ್ಕರೂ ಹರಟೆಗೆ ಜಾರುವವರೇ ಹೆಚ್ಚಿನವರು. ಹಳ್ಳಿಗಳಲ್ಲಿ ಊರ ಮುಂದಿನ ಹರಟೆ ಕಟ್ಟೆಯಲ್ಲಿ ಪಾಲ್ಗೊಳ್ಳುವ ಖುಷಿಯೇ ಸಖತ್ತಾಗಿರುತ್ತದೆ. ಅಲ್ಲಿರುವವರೆಲ್ಲ ಹರಟೆ ಮಲ್ಲರೇ! ರಾತ್ರಿಯಾದರೂ ಹರಟೆ ಮುಗಿಯುವುದೇ ಇಲ್ಲ. ಅಲ್ಲವೇ?Last Updated 12 ಜೂನ್ 2018, 10:54 IST