ಶುಕ್ರವಾರ, 23 ಜನವರಿ 2026
×
ADVERTISEMENT

Yeshwanthpur

ADVERTISEMENT

ಬೆಂಗಳೂರು: ನಿರ್ವಹಣೆ ಇಲ್ಲದೇ ಸೊರಗುತ್ತಿದೆ ಯಶವಂತಪುರದ ಆರ್‌ಟಿಒ ಕಚೇರಿ

ಪುಡಿ ಪುಡಿಯಾಗಿ ಬೀಳುತ್ತಿರುವ ಸಿಮೆಂಟ್‌, ಅಲ್ಲಲ್ಲಿ ಕಾಣುತ್ತಿರುವ ಕಬ್ಬಿಣದ ಕಂಬಿಗಳು
Last Updated 20 ಡಿಸೆಂಬರ್ 2025, 0:30 IST
ಬೆಂಗಳೂರು: ನಿರ್ವಹಣೆ ಇಲ್ಲದೇ ಸೊರಗುತ್ತಿದೆ ಯಶವಂತಪುರದ ಆರ್‌ಟಿಒ ಕಚೇರಿ

ಯಶವಂತಪುರ: ರೈಲಿನ ಚೈನ್‌ ಎಳೆದು ರಾದ್ಧಾಂತ; ಆರ್‌ಪಿಎಫ್‌ ಸಿಬ್ಬಂದಿ ಮೇಲೆ ಹಲ್ಲೆ

ಚಲಿಸುತ್ತಿದ್ದ ರೈಲಿನ ಚೈನ್‌ ಎಳೆದು ರಾದ್ದಾಂತ
Last Updated 16 ಡಿಸೆಂಬರ್ 2025, 0:08 IST
ಯಶವಂತಪುರ: ರೈಲಿನ ಚೈನ್‌ ಎಳೆದು ರಾದ್ಧಾಂತ; ಆರ್‌ಪಿಎಫ್‌ ಸಿಬ್ಬಂದಿ ಮೇಲೆ ಹಲ್ಲೆ

ಯಶವಂತಪುರ ಯುವ ದಸರಾ: ಯುವರಾಜ ಪ್ರಶಸ್ತಿಗೆ ಆದಿತ್ಯ ಭಾಜನ, ಅನುಷಾ ಯುವರಾಣಿ

ಅನುಷಾಗೆ ‘ಯುವರಾಣಿ ಆಫ್ ಯಶವಂತಪುರ 2025’ ಗರಿ
Last Updated 27 ಸೆಪ್ಟೆಂಬರ್ 2025, 23:50 IST
ಯಶವಂತಪುರ ಯುವ ದಸರಾ: ಯುವರಾಜ ಪ್ರಶಸ್ತಿಗೆ ಆದಿತ್ಯ ಭಾಜನ, ಅನುಷಾ ಯುವರಾಣಿ

ದಸರಾ ಹಬ್ಬ: ಯಶವಂತಪುರ–ಮಂಗಳೂರು ನಡುವೆ ವಿಶೇಷ ರೈಲು

Festival Train: ದಸರಾ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಮಂಗಳೂರು ಜಂಕ್ಷನ್ ನಡುವೆ ಒಂದು ಟ್ರಿಪ್’ಗೆ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಓಡಿಸಲಿದೆ.
Last Updated 25 ಸೆಪ್ಟೆಂಬರ್ 2025, 23:55 IST
ದಸರಾ ಹಬ್ಬ: ಯಶವಂತಪುರ–ಮಂಗಳೂರು ನಡುವೆ ವಿಶೇಷ ರೈಲು

ಯಶವಂತಪುರಕ್ಕೆ ಅಭ್ಯರ್ಥಿ ಘೋಷಣೆ | BSY ನಡೆಯಿಂದ ಮೈತ್ರಿಗೆ ಧಕ್ಕೆ: ಜವರಾಯಿಗೌಡ

Political Rift: ಕೆಂಗೇರಿ: ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಮುಂದಿನ ಚುನಾವಣೆಗೆ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಏಕಾಏಕಿ ಘೋಷಿಸಿರುವುದು ದುಡುಕಿನ ನಿರ್ಧಾರವಾಗಿದೆ. ಇದು ಮೈತ್ರಿ ಧರ್ಮಕ್ಕೆ ಮಾಡಿದ ಅಪಚಾರ’ ಎಂದು...
Last Updated 28 ಜುಲೈ 2025, 18:14 IST
ಯಶವಂತಪುರಕ್ಕೆ ಅಭ್ಯರ್ಥಿ ಘೋಷಣೆ | BSY ನಡೆಯಿಂದ ಮೈತ್ರಿಗೆ ಧಕ್ಕೆ: ಜವರಾಯಿಗೌಡ

ಹೊಸರೂಪ ಪಡೆಯುತ್ತಿದೆ ಯಶವಂತಪುರ ರೈಲ್ವೆ ನಿಲ್ದಾಣ

ನಿಲ್ದಾಣದ ಎರಡೂ ಕಡೆಗಳಲ್ಲಿ ಬಹು ಅಂತಸ್ತಿನ ಕಟ್ಟಡ * ಪ್ರವೇಶ–ನಿರ್ಗಮನಕ್ಕೆ ಪ್ರತ್ಯೇಕ ರಸ್ತೆ
Last Updated 9 ಜೂನ್ 2025, 20:23 IST
ಹೊಸರೂಪ ಪಡೆಯುತ್ತಿದೆ ಯಶವಂತಪುರ ರೈಲ್ವೆ ನಿಲ್ದಾಣ

ಬೆಂಗಳೂರು: ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ಯಶವಂತಪುರ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ 1ರ ಬಳಿಯ ಕಾಂಪೌಂಡ್​ ಪಕ್ಕದಲ್ಲಿ ಸುಟ್ಟ ಸ್ಥಿತಿಯಲ್ಲಿ ಸುಮಾರು 35 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ಪತ್ತೆಯಾಗಿದೆ.
Last Updated 19 ಮಾರ್ಚ್ 2025, 15:39 IST
ಬೆಂಗಳೂರು: ಸುಟ್ಟ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ADVERTISEMENT

ಬೆಂಗಳೂರು–ಮಂಗಳೂರು ರೈಲು ಸಂಚಾರ ಆರಂಭ

ಸಕಲೇಶಪುರ–ಸುಬ್ರಹ್ಮಣ್ಯ ನಿಲ್ದಾಣಗಳ ನಡುವಿನ ಭೂಕುಸಿತದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಗುರುವಾರ ಯಶವಂತಪುರ–ಮಂಗಳೂರು ಜಂಕ್ಷನ್‌ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಈ ಮಾರ್ಗದಲ್ಲಿ ಸಂಚರಿಸಿದೆ
Last Updated 8 ಆಗಸ್ಟ್ 2024, 12:37 IST
ಬೆಂಗಳೂರು–ಮಂಗಳೂರು ರೈಲು ಸಂಚಾರ ಆರಂಭ

ಯಶವಂತಪುರ | ಬಹುಮಹಡಿ ಪಾರ್ಕಿಂಗ್‌ ಕಟ್ಟಡ: ಸಾರ್ವಜನಿಕ ಬಳಕೆಗೆ ಕ್ರಮ

ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆವರಣದಲ್ಲಿ ನಿರ್ಮಿಸಿರುವ ಬಹುಮಹಡಿ ಪಾರ್ಕಿಂಗ್‌ ಕಟ್ಟಡವನ್ನು ಲೋಕಸಭೆ ಚುನಾವಣೆ ನೀತಿ ಸಂಹಿತೆ ಸಡಿಲಿಕೆಯಾದ ತಕ್ಷಣವೇ ಸಾರ್ವಜನಿಕರ ಬಳಕೆಗೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಸಮಿತಿ ಕಾರ್ಯದರ್ಶಿ ತಿಳಿಸಿದ್ದಾರೆ.
Last Updated 27 ಮೇ 2024, 15:48 IST
ಯಶವಂತಪುರ | ಬಹುಮಹಡಿ ಪಾರ್ಕಿಂಗ್‌ ಕಟ್ಟಡ: ಸಾರ್ವಜನಿಕ ಬಳಕೆಗೆ ಕ್ರಮ

ಯಶವಂತಪುರ | ಮರಕ್ಕೆ ಬೈಕ್‌ ಡಿಕ್ಕಿ: ಸವಾರ ಸಾವು

ಯಶವಂತಪುರದ ಬಳಿ ಮರಕ್ಕೆ ಬೈಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
Last Updated 8 ಆಗಸ್ಟ್ 2023, 14:30 IST
ಯಶವಂತಪುರ | ಮರಕ್ಕೆ ಬೈಕ್‌ ಡಿಕ್ಕಿ: ಸವಾರ ಸಾವು
ADVERTISEMENT
ADVERTISEMENT
ADVERTISEMENT