ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

YETI

ADVERTISEMENT

ಯೇತಿ ಏರ್‌ಲೆನ್ಸ್‌ ಅವಘಡ: ಫ್ರೆಂಚ್‌ ತಂಡದಿಂದ ತನಿಖೆ ಆರಂಭ

ನೇಪಾಳದ ಪೊಖರಾದಲ್ಲಿ 72 ಜನರಿದ್ದ ಯೇತಿ ಏರ್‌ಲೈನ್ಸ್‌ಗೆ ಸೇರಿದ ಎಟಿಆರ್‌–72 ವಿಮಾನ ಪತನದ ಬಗ್ಗೆ ತನಿಖೆ ನಡೆಸಲು ಸರ್ಕಾರಕ್ಕೆ ಸಹಾಯ ಮಾಡಲು ಫ್ರಾನ್ಸ್‌ ತಜ್ಞರ ತಂಡ ಬುಧವಾರ ಪೊಖರಾಗೆ ಬಂದಿಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಜನವರಿ 2023, 14:28 IST
ಯೇತಿ ಏರ್‌ಲೆನ್ಸ್‌ ಅವಘಡ: ಫ್ರೆಂಚ್‌ ತಂಡದಿಂದ ತನಿಖೆ ಆರಂಭ

ಅದು ಯೇತಿ ಅಲ್ಲ, ಕರಡಿಯ ಹೆಜ್ಜೆ ಗುರುತು: ನೇಪಾಳದ ಸೇನಾಪಡೆ 

ಈ ಹೆಜ್ಜೆ ಗುರುತು ಯೇತಿಯದ್ದು ಅಲ್ಲ ಎಂದು ನೇಪಾಳದ ಸೇನಾಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದು ಕಾಡು ಕರಡಿಯ ಹೆಜ್ಜೆ ಗುರುತು. ಈ ಪ್ರದೇಶಗಳಲ್ಲಿ ಈ ರೀತಿಯ ಹೆಜ್ಜೆ ಗುರುತು ಆಗಾಗ ಗೋಚರಿಸುತ್ತಿರುತ್ತದೆ.
Last Updated 3 ಮೇ 2019, 8:09 IST
ಅದು ಯೇತಿ ಅಲ್ಲ, ಕರಡಿಯ ಹೆಜ್ಜೆ ಗುರುತು: ನೇಪಾಳದ ಸೇನಾಪಡೆ 

ಯೇತಿ ಮುದ್ದೆ ಪ್ರೀತಿ!

‘ನಾ ಕೇಳ್ತಿರೋದಕ್ಕೂ, ನೀ ಹೇಳ್ತಿರೋದಕ್ಕೂ ಸಿಂಕ್ ಆಗ್ತಾನೇ ಇಲ್ವಲ್ಲೋ’ ತಲೆ ಕೆರೆದುಕೊಂಡು ಹೇಳ್ದ ಮಂಜಣ್ಣ.
Last Updated 2 ಮೇ 2019, 19:45 IST
ಯೇತಿ ಮುದ್ದೆ ಪ್ರೀತಿ!

‘ಯೇತಿ’ ಹೆಜ್ಜೆಗುರುತು ಪತ್ತೆ!

ಟ್ವಿಟರ್‌ನಲ್ಲಿ ಚಿತ್ರ ಪ್ರಕಟಿಸಿದ ಭಾರತೀಯ ಸೇನೆ
Last Updated 30 ಏಪ್ರಿಲ್ 2019, 19:27 IST
‘ಯೇತಿ’ ಹೆಜ್ಜೆಗುರುತು ಪತ್ತೆ!

‘ಹಿಮಮಾನವ’ ಹೆಜ್ಜೆ ಗುರುತು ಕಂಡಿವೆ: ಭಾರತೀಯ ಸೇನೆ ಟ್ವೀಟ್‌

ಪೂರ್ವ ನೇಪಾಳದ ಹಿಮಾಲಯ ಭಾಗದಲ್ಲಿ ಹಿಮಮಾನವನ (ಯೇತಿ) ಹೆಜ್ಜೆಗುರುತುಗಳನ್ನು ನೋಡಿದ್ದಾಗಿಭಾರತೀಯ ಸೇನೆ ಹೇಳಿಕೊಂಡಿದೆ.
Last Updated 30 ಏಪ್ರಿಲ್ 2019, 8:58 IST
‘ಹಿಮಮಾನವ’ ಹೆಜ್ಜೆ ಗುರುತು ಕಂಡಿವೆ: ಭಾರತೀಯ ಸೇನೆ ಟ್ವೀಟ್‌
ADVERTISEMENT
ADVERTISEMENT
ADVERTISEMENT
ADVERTISEMENT