ಶನಿವಾರ, 31 ಜನವರಿ 2026
×
ADVERTISEMENT

Yograj Bhat

ADVERTISEMENT

Kannada New song : ಮುಂದುವರಿಯಲಿದೆ ಭಟ್ರ ‘ಅಮಲು’ ಆಲ್ಬಂ

Yogaraj Bhat: ‘ಖಾಲಿ ಕ್ವಾಟ್ರು’ ಬೆನ್ನಲ್ಲೇ ಯೋಗರಾಜ್ ಭಟ್-ಶರಣ್ ಜೋಡಿಯ ‘ಅಮಲು’ ಹಾಡು ಬಿಡುಗಡೆಯಾಗಿದೆ. ಕುಡುಕನೊಬ್ಬನ ಮಾತಿನಿಂದ ಸ್ಫೂರ್ತಿ ಪಡೆದು ಈ ಹಾಡು ಬರೆದಿದ್ದು, ಮುಂದಿನ ದಿನಗಳಲ್ಲಿ ಈ ಆಲ್ಬಂ ಸರಣಿ ಮುಂದುವರಿಯಲಿದೆ ಎಂದು ಭಟ್ರು ತಿಳಿಸಿದ್ದಾರೆ.
Last Updated 6 ಜನವರಿ 2026, 0:45 IST
Kannada New song : ಮುಂದುವರಿಯಲಿದೆ ಭಟ್ರ ‘ಅಮಲು’ ಆಲ್ಬಂ

‘ಜೊತೆಗಿರದ ಜೀವ ಎಂದಿಗೂ ಜೀವಂತ’: ಅಪ್ಪು ಜತೆಗೆ ಯೋಗರಾಜ್ ಭಟ್ ಒಡನಾಟ

Puneeth Rajkumar PRK App: ಪಿಆರ್‌ಕೆ ಆ್ಯಪ್‌ ಸಂದರ್ಶನದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರು ಪುನೀತ್ ರಾಜ್‌ಕುಮಾರ್‌ ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘ಅಪ್ಪು ಅಜರಾಮರ, ಅವಿಸ್ಮರಣೀಯ, ಪರಮ ಪುನೀತ’ ಎಂದು ಹೇಳಿದ್ದಾರೆ.
Last Updated 6 ನವೆಂಬರ್ 2025, 12:25 IST
‘ಜೊತೆಗಿರದ ಜೀವ ಎಂದಿಗೂ ಜೀವಂತ’: ಅಪ್ಪು ಜತೆಗೆ ಯೋಗರಾಜ್ ಭಟ್ ಒಡನಾಟ

ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾದ ‘ಕಾಮಿಡಿ ಕಿಲಾಡಿಗಳು ಸೀಸನ್–5’

Zee Kannada Show: ಜೀ ಕನ್ನಡ ವಾಹಿನಿ ಕಾಮಿಡಿ ಕಿಲಾಡಿಗಳು ಸೀಸನ್ 5 ಅನ್ನು ಅಕ್ಟೋಬರ್ 25ರಂದು ರಾತ್ರಿ 9ಕ್ಕೆ ಆರಂಭಿಸುತ್ತಿದೆ. ನಿರಂಜನ್ ದೇಶಪಾಂಡೆ ನಿರೂಪಣೆ, ಜಗ್ಗೇಶ್, ಯೋಗರಾಜ್ ಭಟ್ ಮತ್ತು ತಾರಾ ತೀರ್ಪುಗಾರರಾಗಿ ಕಾಣಿಸಲಿದ್ದಾರೆ.
Last Updated 24 ಅಕ್ಟೋಬರ್ 2025, 6:33 IST
ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾದ ‘ಕಾಮಿಡಿ ಕಿಲಾಡಿಗಳು ಸೀಸನ್–5’

ಮನದ ಕಡಲು ಸಿನಿಮಾ ವಿಮರ್ಶೆ: ಕಡಲಾಳಕ್ಕೆ ಇಳಿಯದೇ ತೇಲುವ ಕಥೆ!

Manada Kadalu: ‘ಮುಂಗಾರು ಮಳೆ’ ಧಾಟಿಯದ್ದೇ ಹಾಡುಗಳು, ದೃಶ್ಯಗಳು ಇದ್ದರೂ ಈ ಕಡಲು ಮನದಾಳಕ್ಕೆ ಇಳಿಯುವುದಿಲ್ಲ. ಮುಖ್ಯ ಕಾರಣ ಮತ್ತದೇ ಹಳೆಯ ಪ್ರೇಮಕಥೆ ಮತ್ತು ಹೊಸತೆನಿಸದ ನಿರೂಪಣೆ.
Last Updated 29 ಮಾರ್ಚ್ 2025, 0:30 IST
ಮನದ ಕಡಲು ಸಿನಿಮಾ ವಿಮರ್ಶೆ: ಕಡಲಾಳಕ್ಕೆ ಇಳಿಯದೇ ತೇಲುವ ಕಥೆ!

ನಟ, ನಿರ್ದೇಶಕ ಅಪ್‌ಗ್ರೇಡ್‌ ಆಗಬೇಕು: ನಟ ಯಶ್‌ ಕಿವಿಮಾತು

ನಟ ಯಶ್‌ ಕಳೆದ ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದ ಯಾವ ಸಮಾರಂಭಗಳಲ್ಲಿಯೂ ಭಾಗಿಯಾಗಿರಲಿಲ್ಲ.
Last Updated 28 ಮಾರ್ಚ್ 2025, 0:41 IST
ನಟ, ನಿರ್ದೇಶಕ ಅಪ್‌ಗ್ರೇಡ್‌ ಆಗಬೇಕು: ನಟ ಯಶ್‌ ಕಿವಿಮಾತು

ರಂಗಭೂಮಿ ಖುಷಿ ಸಿನಿಮಾ ಕೃಷಿ: ‘ಮನದ ಕಡಲು’ ಸಿನಿಮಾದ ನಟ ಸುಮುಖ ಸಂದರ್ಶನ

‘ಮುಂಗಾರು ಮಳೆ’ ಬಿಡುಗಡೆಯಾಗಿ 18 ವರ್ಷ ತುಂಬಿದೆ. ಯೋಗರಾಜ್‌ ಭಟ್‌ ನಿರ್ದೇಶನದ ಹೊಸ ಸಿನಿಮಾ ‘ಮನದ ಕಡಲು’ ಸಿನಿಮಾ ಮಾರ್ಚ್ 28 ರಂದು ಬಿಡುಗಡೆಯಾಗುತ್ತಿದ್ದು, ಮತ್ತೆ ಹೊಸಮುಖಗಳನ್ನು ಅವರು ತೆರೆಗೆ ಪರಿಚಯಿಸುತ್ತಿದ್ದಾರೆ. ಇಂತಹ ಹೊಸಮುಖಗಳಲ್ಲಿ ‘ಸುಮುಖ’ ಒಬ್ಬರಾಗಿದ್ದಾರೆ.
Last Updated 14 ಮಾರ್ಚ್ 2025, 0:30 IST
ರಂಗಭೂಮಿ ಖುಷಿ ಸಿನಿಮಾ ಕೃಷಿ: ‘ಮನದ ಕಡಲು’ ಸಿನಿಮಾದ ನಟ ಸುಮುಖ ಸಂದರ್ಶನ

BBK11 | ವಾರದ ಪಂಚಾಯತಿಗೆ ಕಿಚ್ಚ ಗೈರು: ಇಂದು ಯೋಗರಾಜ್‌ ಭಟ್‌, ನಾಳೆ ಸೃಜನ್‌?

ನಿರ್ದೇಶಕ ಯೋಗರಾಜ್ ಭಟ್ ಅವರು ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದು, ನಟ ಕಿಚ್ಚ ಸುದೀಪ್‌ ಅವರ ಬದಲು ಇಂದಿನ (ಶನಿವಾರ) ಪಂಚಾಯಿತಿಯನ್ನು ನಡೆಸಿಕೊಡಲಿದ್ದಾರೆ.
Last Updated 26 ಅಕ್ಟೋಬರ್ 2024, 9:47 IST
BBK11 | ವಾರದ ಪಂಚಾಯತಿಗೆ ಕಿಚ್ಚ ಗೈರು: ಇಂದು ಯೋಗರಾಜ್‌ ಭಟ್‌, ನಾಳೆ ಸೃಜನ್‌?
ADVERTISEMENT

ಚಿತ್ರೀಕರಣದ ವೇಳೆ ಲೈಟ್ ಬಾಯ್ ಸಾವು: ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್‌ಐಆರ್

'ಮನದ ಕಡಲು' ಸಿನಿಮಾ ಚಿತ್ರೀಕರಣದ ವೇಳೆ 30 ಅಡಿ ಎತ್ತರದ ಏಣಿಯಿಂದ ಬಿದ್ದು ಲೈಟ್ ಬಾಯ್ ಒಬ್ಬರು ಗುರುವಾರ ಮೃತಪಟ್ಟಿದ್ದಾರೆ.
Last Updated 5 ಸೆಪ್ಟೆಂಬರ್ 2024, 18:09 IST
ಚಿತ್ರೀಕರಣದ ವೇಳೆ ಲೈಟ್ ಬಾಯ್ ಸಾವು: ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್‌ಐಆರ್

ಬೆಂಗಳೂರು ‘ಸ್ಟೂಡೆಂಟ್‌ ಲಿಟ್‌ ಫೆಸ್ಟ್’ ಸಂಪನ್ನ

ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ನೆರವಾದ ವೇದಿಕೆ
Last Updated 12 ಜನವರಿ 2024, 21:07 IST
ಬೆಂಗಳೂರು ‘ಸ್ಟೂಡೆಂಟ್‌ ಲಿಟ್‌ ಫೆಸ್ಟ್’ ಸಂಪನ್ನ

ನನ್ನ ಬದುಕಲ್ಲಿ ಪರಿಣಾಮ ಬೀರಿದ ವಿಶೇಷ ಪತ್ರಿಕೆ ಪ್ರಜಾವಾಣಿ: ಯೋಗರಾಜ್ ಭಟ್

Last Updated 16 ನವೆಂಬರ್ 2022, 5:31 IST
fallback
ADVERTISEMENT
ADVERTISEMENT
ADVERTISEMENT