ಅಮೆರಿಕಾ-ಯೊಸೆಮಿಟಿ ನ್ಯಾಷನಲ್ ಪಾರ್ಕ್ ಸಾಹಸಿ ಪ್ರವಾಸಿಗರ ಸ್ವರ್ಗ
ಯೊಸೆಮಿಟಿ ಸುಮಾರು 1,169 ಚದರಮೈಲಿಗಳ ವ್ಯಾಪ್ತಿಯಲ್ಲಿದೆ. 1890ರಲ್ಲಿ ರಾಷ್ಟ್ರೀಯ ಉದ್ಯಾನವಾಗಿ ಮನ್ನಣೆ ಪಡೆದಿದೆ. ಆ ಕಾಲದಿಂದಲೇ ನಿಸರ್ಗಪ್ರಿಯರು, ಶಿಲಾ ವಿಜ್ಞಾನಿಗಳು, ಪ್ರವಾಸಪ್ರಿಯರು ಈ ತಾಣಕ್ಕೆ ಮುಗಿಬಿದ್ದಿದ್ದಾರೆ.Last Updated 25 ಸೆಪ್ಟೆಂಬರ್ 2019, 19:30 IST