ವಿಭಿನ್ನ ಧಾರಾವಾಹಿಗಳು, ವಿಶೇಷ ಕಾರ್ಯಕ್ರಮಗಳು.. ಇದು ಮನೋರಂಜನೆಯ ‘ಝೀ ಪವರ್’
Zee Kannada Entertainment: ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ‘ಝೀ ಪವರ್’ ವಾಹಿನಿಯು ವಿಭಿನ್ನ ಧಾರಾವಾಹಿಗಳು, ವಿಶೇಷ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಗಮನಸೆಳೆಯಲು ಸಿದ್ದವಾಗಿದೆ. Last Updated 20 ಆಗಸ್ಟ್ 2025, 8:32 IST