ಪ್ರತ್ಯೇಕವಾಸ ಮರೆತು ಕ್ಲಬ್ನಲ್ಲಿ ಕುಣಿದ ಜರ್ಮನಿ ಟೆನಿಸ್ ಆಟಗಾರ ಜ್ವೆರೆವ್ !
14 ದಿನಗಳ ಕಾಲ ಸ್ವಯಂ ಪ್ರತ್ಯೇಕವಾಸದಲ್ಲಿ ಇರುವುದಾಗಿ ಹೇಳಿದ್ದ ಜರ್ಮನಿಯ ಟೆನಿಸ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್, ಭಾನುವಾರ ನೈಟ್ ಕ್ಲಬ್ವೊಂದರಲ್ಲಿ ಕುಣಿದು ಅಚ್ಚರಿ ಮೂಡಿಸಿದ್ದಾರೆ.Last Updated 29 ಜೂನ್ 2020, 11:01 IST