ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2019

ADVERTISEMENT

ಇಂಗ್ಲಿಷ್‌ ಶಾಲೆ ಆರಂಭಕ್ಕೆ ವಿರೋಧ

ಮುಂದಿನ ಶೈಕ್ಷಣಿಕ ವರ್ಷದಿಂದ 1,000 ಇಂಗ್ಲಿಷ್‌ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು 84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿರೋಧಿಸಿದೆ.
Last Updated 7 ಜನವರಿ 2019, 1:47 IST
ಇಂಗ್ಲಿಷ್‌ ಶಾಲೆ ಆರಂಭಕ್ಕೆ ವಿರೋಧ

ಕಾನೂನು ಅರಿವು: 20 ಸಾವಿರ ಕಿರುಹೊತ್ತಿಗೆ ಉಚಿತ ವಿತರಣೆ

ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ತಿಳಿವು ಅರಿವು
Last Updated 6 ಜನವರಿ 2019, 19:24 IST
ಕಾನೂನು ಅರಿವು: 20 ಸಾವಿರ ಕಿರುಹೊತ್ತಿಗೆ ಉಚಿತ ವಿತರಣೆ

‘ನಾನು ಎಡವೂ ಹೌದು, ಬಲವೂ ಹೌದು’

ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿದ ಅಧ್ಯಕ್ಷ ಕಂಬಾರ
Last Updated 6 ಜನವರಿ 2019, 19:24 IST
‘ನಾನು ಎಡವೂ ಹೌದು, ಬಲವೂ ಹೌದು’

‘ವೈವಿಧ್ಯ ಕೃಷಿಯಿಂದ ರೈತರ ಸಂಕಷ್ಟಕ್ಕೆ ಪರಿಹಾರ’

ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಎಸ್‌.ಎ. ಪಾಟೀಲ
Last Updated 6 ಜನವರಿ 2019, 19:18 IST
‘ವೈವಿಧ್ಯ ಕೃಷಿಯಿಂದ ರೈತರ ಸಂಕಷ್ಟಕ್ಕೆ ಪರಿಹಾರ’

ಸಾಹಿತಿಗಳು ಭವಿಷ್ಯ ಮರೆತರೆ ದೊಡ್ಡ ವಂಚನೆ

‘ನಿನ್ನೆ, ಮೊನ್ನೆ, ಕಳೆದ ಶತಮಾನಗಳ ಕುರಿತು ಮಾತನಾಡುತ್ತ, ಭವಿಷ್ಯವನ್ನು ಮರೆತರೆ ಅದು ಈ ಜಗತ್ತಿಗೆ ಮಾಡುವ ದೊಡ್ಡ ವಂಚನೆ’ ಎಂದು ಸಾಹಿತಿಗಳ ಕುರಿತು ಲೇಖಕ ಹಾಗೂ ‘ಪ್ರಜಾವಾಣಿ’ ಅಂಕಣಕಾರ ನಾಗೇಶ ಹೆಗಡೆ ಕಳವಳ ವ್ಯಕ್ತಪಡಿಸಿದರು.
Last Updated 6 ಜನವರಿ 2019, 19:15 IST
ಸಾಹಿತಿಗಳು ಭವಿಷ್ಯ ಮರೆತರೆ ದೊಡ್ಡ ವಂಚನೆ

ಮುಗಿಯಿತು ಸಾಹಿತಿಗಳ ಯಾತ್ರೆ

ಆರು ದಶಕಗಳ ಬಳಿಕ ಸಾಂಸ್ಕೃತಿಕ ನಗರಿಗೆ ಒಲಿದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸಿನೊಂದಿಗೆ ಭಾನುವಾರ ಸಂಪನ್ನವಾಯಿತು.
Last Updated 6 ಜನವರಿ 2019, 19:08 IST
ಮುಗಿಯಿತು ಸಾಹಿತಿಗಳ ಯಾತ್ರೆ

ಪುಸ್ತಕ ಮಾರಾಟ ಅವ್ಯವಸ್ಥೆ

ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದ್ದ ಪುಸ್ತಕ ಮಾರಾಟಕ್ಕೆ ಮೂರು ದಿನಗಳಲ್ಲಿ ಸಾಹಿತ್ಯಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ಮಳಿಗೆಗಳ ವ್ಯವಸ್ಥೆ ಬಗ್ಗೆ ಪ್ರಕಾಶಕರಿಂದ ತೀವ್ರ ಟೀಕೆ ವ್ಯಕ್ತವಾಯಿತು.
Last Updated 6 ಜನವರಿ 2019, 19:05 IST
ಪುಸ್ತಕ ಮಾರಾಟ ಅವ್ಯವಸ್ಥೆ
ADVERTISEMENT

ಇಂಗ್ಲಿಷ್ ಶಾಲೆ ಆರಂಭಕ್ಕೆ ಖಂಡನೆ: ಗೌರವಧನ ವಾಪಸ್

ಪೂರ್ಣಕುಂಭ ಮೆರವಣಿಗೆಗೂ ವಿರೋಧ
Last Updated 6 ಜನವರಿ 2019, 19:04 IST
ಇಂಗ್ಲಿಷ್ ಶಾಲೆ ಆರಂಭಕ್ಕೆ ಖಂಡನೆ: ಗೌರವಧನ ವಾಪಸ್

‘ಪ್ರತ್ಯೇಕತಯೆ ಕೂಗು ನಿಲ್ಲಲಿ’

ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ
Last Updated 6 ಜನವರಿ 2019, 18:53 IST
‘ಪ್ರತ್ಯೇಕತಯೆ ಕೂಗು ನಿಲ್ಲಲಿ’

ತಿರುಚಿದ ‘ಭಾರತೀಯತೆ’ಯ ವ್ಯಾಖ್ಯಾನ: ಪ್ರತಿಭಾ ನಂದಕುಮಾರ್‌

‘ಭಾರತೀಯತೆ, ಹಿಂದುತ್ವ, ಎಡಪಂಥೀಯ ಇತ್ಯಾದಿ ವ್ಯಾಖ್ಯಾನಗಳನ್ನು ಹಿಂದೆಂದೂ ಇಲ್ಲದ ರೀತಿಯಲ್ಲಿ ತಿರುಚುವ ಪ್ರಯತ್ನ ನಡೆದಿದೆ’ ಎಂದು ಕವಯತ್ರಿ ಪ್ರತಿಭಾ ನಂದಕುಮಾರ್ ಹೇಳಿದರು.
Last Updated 6 ಜನವರಿ 2019, 18:51 IST
fallback
ADVERTISEMENT
ADVERTISEMENT
ADVERTISEMENT