ತೈಲ ಸೋರಿಕೆ ಶಂಕೆ: 6 ಗಂಟೆ ತಡವಾಗಿ ತಲುಪಿದ ಮುಂಬೈ-ಸಿಂಗಪುರ್ ಇಂಡಿಗೊ ವಿಮಾನ
6ಇ- 19 ಇಂಡಿಗೊ ವಿಮಾನ ಮುಂಬೈಯಿಂದ ರಾತ್ರಿ 01.52ಕ್ಕೆ ಹೊರಟಿದ್ದಮುಂಜಾನೆ 4.12ಕ್ಕೆ ಶಾಂಘೈ ವಿಮಾನ ನಿಲ್ದಾಣಕ್ಕೆತಲುಪಿತ್ತು. ಅಂದರೆ ನಿಗದಿತ ಸಮಯಕ್ಕಿಂತ 6 ಗಂಟೆ ತಡವಾಗಿಸಿಂಗಪುರ್ ತಲುಪಿದೆ.Last Updated 2 ಜನವರಿ 2020, 9:27 IST