ಪರಿಷೆಯಲ್ಲಿ ಪ್ಲಾಸ್ಟಿಕ್ ಕವರ್
ಕಡಲೆಕಾಯಿ ಕೊಂಡುಕೊಳ್ಳುತ್ತಿದ್ದಂತೆ ಪ್ಲಾಸ್ಟಿಕ್ ಕವರ್ ತೆಗೆದುಕೊಂಡು ಅದರೊಳಗೆ ಕಡಲೆಕಾಯಿ ಹಾಕಲು ಮುಂದಾದ ವ್ಯಾಪಾರಿಯನ್ನು ಮೆಲ್ಲಗೆ ಗದರಿ ನಮ್ಮ ಕೈ ಚೀಲದಲ್ಲಿ ಹಾಕಿಸಿಕೊಂಡು, ‘ಪ್ಲಾಸ್ಟಿಕ್ ಕವರ್ ಬ್ಯಾನಾಗಿದೆ, ಬಳಸಬೇಡಿ’ ಎಂದು ಹೇಳಿ ಮುಂದಕ್ಕೆ ನಡೆದೆವು.Last Updated 3 ಡಿಸೆಂಬರ್ 2018, 19:45 IST