ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕಥೆ

ADVERTISEMENT

ಅವ್ಯಕ್ತ (ಕಥೆ)

ಊರವರು ‘ಏನ್‌ ಜಗಣ್ಣ, ಯಾವಾಗ ಬಂದೆ? ನೀನು ಬರುವಷ್ಟರಲ್ಲಿ ಎಲ್ಲ ಮುಗಿದಿತ್ತಂತೆ. ಯಾಕೆ ನಿಂಗೆ ನಿಮ್ಮಪ್ಪಯ್ಯನ ಸಾವಿನ ಸಮಾಚಾರ ಸಕಾಲದಲ್ಲಿ ಗೊತ್ತಾಗಲಿಲ್ಲವಾ? ನಿಂಗೆ ಊರು, ಕಳ್ಳುಬಳ್ಳಿಯ ನಂಟು ಯಾವುದೂ ಬೇಕಿಲ್ಲ’ ಎಂದು ಆಕ್ಷೇಪದ ಧ್ವನಿಯಲ್ಲಿ ಹೇಳಿದರು.
Last Updated 28 ಸೆಪ್ಟೆಂಬರ್ 2019, 19:30 IST
ಅವ್ಯಕ್ತ  (ಕಥೆ)

ಕಥೆ | ಸುಪ್ತ

ಏನೆಂದು ಅರ್ಥವಾಗದೆ ಬಲಗೈಯನ್ನು ಮುಂದೆ ಚಾಚಿದೆ. ವಿಶ್ವನ ಮುಚ್ಚಿದ್ದ ಮುಷ್ಟಿ ನನ್ನ ಅಂಗೈ ಮೇಲೆ ಕುಳಿತಿತು. ಸ್ವಾಧೀನವಿಲ್ಲದೆ ನಿಧಾನವಾಗಿ ಅರಳುತ್ತಿದ್ದ ವಿಶ್ವನ ಬೆರಳುಗಳ ಎಡೆಯಿಂದ ಚಿನ್ನದ ಸರ ಹೊರಗಿಣುಕಿತು. ಹಾವು ತುಳಿದವನಂತೆ ವಿಶ್ವನ ಅಂಗೈಯನ್ನು ಪುನಃ ಮುಚ್ಚಿಸಲು ನನ್ನ ಎರಡೂ ಅಂಗೈಗಳನ್ನು ಒಟ್ಟು ಸೇರಿಸಿದೆ..
Last Updated 30 ಜೂನ್ 2019, 1:57 IST
ಕಥೆ | ಸುಪ್ತ

ಬೆಕ್ಕಣ್ಣ ಹುಲಿಯಣ್ಣನ ಕಥೆ

ಬಹಳ ವರ್ಷಗಳ ಹಿಂದೆ ಒಂದು ಕಾಡಿನಲ್ಲಿ ಹುಲಿಯಣ್ಣ ಮತ್ತು ಬೆಕ್ಕಣ್ಣ ಎನ್ನುವವರು ಸಹೋದರರಂತೆ ಒಟ್ಟಾಗಿ ಜೀವಿಸುತ್ತಿದ್ದರು. ಹುಲಿಯಣ್ಣನ ಶರೀರವು ಬಣ್ಣ ಬಣ್ಣದ ಪಟ್ಟೆಗಳನ್ನು ಹೊಂದಿ ಸುಂದರವಾಗಿ ಕಾಣುತ್ತಿದ್ದರೂ ಕಪ್ಪು ಬಿಳುಪು ಬಣ್ಣಗಳ ಬೆಕ್ಕಣ್ಣನಿಗೆ ಹುಲಿಯಣ್ಣನ ಬಗ್ಗೆ ಅಸೂಯೆ ಇರಲಿಲ್ಲ.
Last Updated 25 ಮೇ 2019, 19:30 IST
ಬೆಕ್ಕಣ್ಣ ಹುಲಿಯಣ್ಣನ ಕಥೆ

ನೋನಿ

ಮನೆ ಇನ್ನೂ ಅರ್ಧ ಕಿಲೋ ಮೀಟರ್ ದೂರ ಇರಬೇಕು. ರಸ್ತೆಯ ಪಕ್ಕದ ಹಲಸಿನಮರದ ಒಣ ಟೊಂಗೆ ಲಟಾರೆಂದು ಮುರಿದು ಬಿದ್ದಿತ್ತು. ಆಗಂತೂ ನಿರ್ಮಲಾ ಹೆದರಿದ ಜಿಂಕೆಯಂತೆ ಒಮ್ಮೆಲೆ ಜಿಗಿದು ರಸ್ತೆಯ ಮತ್ತೊಂದು ತುದಿಗೆ ಹೋಗಿ ನಿಂತಿದ್ದಳು. ಆ ಬಳಿಕ ಅವಳು ಇನ್ನಷ್ಟು ವೇಗವಾಗಿ ಹೆಜ್ಜೆಗಳನ್ನು ಇಡತೊಡಗಿದ್ದಳು...
Last Updated 12 ಜನವರಿ 2019, 19:45 IST
ನೋನಿ
ADVERTISEMENT
ADVERTISEMENT
ADVERTISEMENT
ADVERTISEMENT