ಏನಿದು ವಲಯವಾರು ಬಜೆಟ್? ಯಾವುದಕ್ಕೆ ಎಷ್ಟು ಅನುದಾನ?
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ಹೊಸತನದಿಂದ ಕೂಡಿತ್ತು. ಬಜೆಟ್ ಅನ್ನು ಇಲಾಖಾವಾರು ವಿಂಗಡಿಸದೇ ಆರು ವಲಯಗಳನ್ನಾಗಿ ವಿಂಗಡಿಸಿ ಆಯವ್ಯಯ ಮಂಡನೆ ಮಾಡಿದ್ದು ವಿಶೇಷವಾಗಿತ್ತು.Last Updated 5 ಮಾರ್ಚ್ 2020, 11:53 IST