ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಪಿಎಸ್‌ಸಿ

ADVERTISEMENT

ಕೆಪಿಎಸ್‌ಸಿ ಅಕ್ರಮ: ತನಿಖೆಗೆ ಅಭ್ಯರ್ಥಿಗಳ ಆಗ್ರಹ

ಕೆಪಿಎಸ್‌ಸಿ 2015ರಲ್ಲಿ ನಡೆಸಿದ ಗೆಜೆಟೆಡ್‌ ಪ್ರೊಬೇಷನರಿ ಮುಖ್ಯ ಪರೀಕ್ಷೆಯ ಮೌಲ್ಯಮಾಪನದಲ್ಲಿ ನಡೆದಿರುವ ಅಕ್ರಮ ಹಾಗೂ ಅವ್ಯವಹಾರಗಳನ್ನು ನ್ಯಾಯಾಂಗ ತನಿಖೆ ಹಾಗೂ ಸಿಬಿಐ ತನಿಖೆಗೆ ಒಳಪಡಿಸುವಂತೆ ಕೆಎಎಸ್‌ ನೊಂದ ಅಭ್ಯರ್ಥಿಗಳ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
Last Updated 20 ಜನವರಿ 2020, 22:10 IST
ಕೆಪಿಎಸ್‌ಸಿ ಅಕ್ರಮ: ತನಿಖೆಗೆ ಅಭ್ಯರ್ಥಿಗಳ ಆಗ್ರಹ

ಕೆಪಿಎಸ್‌ಸಿ ಫಲಿತಾಂಶ | ಕೋಚಿಂಗ್ ಇಲ್ಲದೇ ಎ.ಸಿ. ಹುದ್ದೆಗೆ ಆಯ್ಕೆ!

ಎರಡನೇ ಪ್ರಯತ್ನದಲ್ಲೇ ನಿರೀಕ್ಷೆ ಮೀರಿದ ಹುದ್ದೆ
Last Updated 24 ಡಿಸೆಂಬರ್ 2019, 5:06 IST
ಕೆಪಿಎಸ್‌ಸಿ ಫಲಿತಾಂಶ | ಕೋಚಿಂಗ್ ಇಲ್ಲದೇ ಎ.ಸಿ. ಹುದ್ದೆಗೆ ಆಯ್ಕೆ!

ಹದಿಮೂರು ವರ್ಷಗಳ ಬಳಿಕ ಕೆಪಿಎಸ್‌ಸಿ ಪರಿಷ್ಕರಿಸಿರುವ ಆಯ್ಕೆ ಪಟ್ಟಿ ಜಾರಿ

107 ಹುದ್ದೆಗಳು ಬದಲು
Last Updated 30 ನವೆಂಬರ್ 2019, 19:04 IST
ಹದಿಮೂರು ವರ್ಷಗಳ ಬಳಿಕ ಕೆಪಿಎಸ್‌ಸಿ ಪರಿಷ್ಕರಿಸಿರುವ ಆಯ್ಕೆ ಪಟ್ಟಿ ಜಾರಿ

ಗೆಜೆಟೆಡ್‌ ಪ್ರೊಬೇಷನರಿ: ಪರಿಷ್ಕೃತ ಪಟ್ಟಿ

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) 2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌ ‘ಎ’ ಮತ್ತು ‘ಬಿ’ ವೃಂದದ ಒಟ್ಟು 428 ಹುದ್ದೆಗಳ ನೇಮಕಾತಿಗೆ 1:5 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾದವರ ಪರಿಷ್ಕೃತ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.
Last Updated 14 ನವೆಂಬರ್ 2019, 23:18 IST
ಗೆಜೆಟೆಡ್‌ ಪ್ರೊಬೇಷನರಿ: ಪರಿಷ್ಕೃತ ಪಟ್ಟಿ

ಒಳನೋಟ: ಸರ್ಕಾರದ ನೆರಳಲ್ಲೇ ಶೋಷಣೆ, ನಾನಾ ಇಲಾಖೆಗಳಲ್ಲಿ ಸಾವಿರಾರು ಹುದ್ದೆ ಖಾಲಿ

ಭರ್ತಿಗೆ ಮೀನಮೇಷ * ನಿರುದ್ಯೋಗಿಗಳ ಕನಸು ನುಚ್ಚುನೂರು
Last Updated 3 ನವೆಂಬರ್ 2019, 2:00 IST
ಒಳನೋಟ: ಸರ್ಕಾರದ ನೆರಳಲ್ಲೇ ಶೋಷಣೆ, ನಾನಾ ಇಲಾಖೆಗಳಲ್ಲಿ ಸಾವಿರಾರು ಹುದ್ದೆ ಖಾಲಿ
ADVERTISEMENT
ADVERTISEMENT
ADVERTISEMENT
ADVERTISEMENT