ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ ಪ್ರವಾಹ

ADVERTISEMENT

'ಕೊಲ್ಲಂ ಜಿಲ್ಲೆಯಲ್ಲಿ ಸುನಾಮಿ': ಸುಳ್ಳು ಸುದ್ದಿ ನಂಬಬೇಡಿ

ಕೇರಳದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜನರು ಒಗ್ಗಟ್ಟಾಗಿ ಪ್ರಯತ್ನಿಸುತ್ತಿರುವಾಗ ಕೆಲವು ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಸೃಷ್ಟಿಸಿ ಭಯವನ್ನುಂಟು ಮಾಡುತ್ತಿದ್ದಾರೆ.
Last Updated 13 ಆಗಸ್ಟ್ 2019, 13:43 IST
'ಕೊಲ್ಲಂ ಜಿಲ್ಲೆಯಲ್ಲಿ ಸುನಾಮಿ': ಸುಳ್ಳು ಸುದ್ದಿ ನಂಬಬೇಡಿ

ವಯನಾಡ್ ಪುನರ್ವಸತಿ ಕೇಂದ್ರದಲ್ಲಿ ವಿಷ ಆಹಾರ ಸೇವನೆ: 30 ಮಂದಿ ಅಸ್ವಸ್ಥ

ಪ್ರವಾಹ ಪೀಡಿತ ವಯನಾಡ್ ಜಿಲ್ಲೆಯ ನಿರ್ವಾರಂ ಹೈಯರ್ ಸೆಕೆಂಡರಿ ಶಾಲೆಯಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ವಿಷಯುಕ್ತ ಆಹಾರ ಸೇವಿಸಿ 30 ಮಂದಿ ಅಸ್ವಸ್ಥರಾಗಿದ್ದಾರೆ.
Last Updated 12 ಆಗಸ್ಟ್ 2019, 15:32 IST
ವಯನಾಡ್ ಪುನರ್ವಸತಿ ಕೇಂದ್ರದಲ್ಲಿ ವಿಷ ಆಹಾರ ಸೇವನೆ: 30 ಮಂದಿ ಅಸ್ವಸ್ಥ

ನಮಾಜ್‌ಗೆ ಮುನ್ನ ದೇವಾಲಯದಲ್ಲಿ ದೀಪ ಬೆಳಗಲಿ:ದೇಗುಲ ಸ್ವಚ್ಛಗೊಳಿಸಿದ ಮುಸ್ಲಿಂ ಲೀಗ್

ಮುಸ್ಲಿಂ ಸಮುದಾಯವೇ ಹೆಚ್ಚಿರುವ ಈ ಪ್ರದೇಶದಲ್ಲಿ ಅಮ್ಮಕೋಟ್ಟಂ ದೇವಾಲಯದ ಸುಪ್ರಭಾತ, ಕೀರ್ತನೆಗಳನ್ನು ಕೇಳಿ ನಾವು ಬೆಳಗ್ಗೆ ಎದ್ದೇಳುತ್ತೇವೆ. ಹಾಗಾಗಿಯೇ ದೇವಾಲಯ ಶುಚಿಗೊಳಿಸಲು ನಾವು ಸಿದ್ಧರಾಗಿದ್ದು ಅಂತಾರೆಮುಸ್ಲಿಂ ಲೀಗ್ ಸ್ವಯಂಸೇವಕರು.
Last Updated 12 ಆಗಸ್ಟ್ 2019, 13:38 IST
ನಮಾಜ್‌ಗೆ ಮುನ್ನ ದೇವಾಲಯದಲ್ಲಿ ದೀಪ ಬೆಳಗಲಿ:ದೇಗುಲ ಸ್ವಚ್ಛಗೊಳಿಸಿದ ಮುಸ್ಲಿಂ ಲೀಗ್

ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಎಲ್ಲ ಬಟ್ಟೆಗಳನ್ನು ಸಂತ್ರಸ್ತರಿಗೆ ನೀಡಿದ ನೌಷಾದ್

ನಾವು ಹೋಗುವಾಗ ಇದನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಅಲ್ಲವೇ.ದೇವರು ಸಹಾಯ ಮಾಡುತ್ತಾನೆ. ನನ್ನ ನಾಡಿನ ಜನರಿಗೆ ಸಹಾಯ ಮಾಡುವುದೇ ಲಾಭ. ನಾಳೆ ಹಬ್ಬ, ನನ್ನ ಹಬ್ಬ ಹೀಗೆ ಇದೆ ಅಂತಾರೆ ಬಟ್ಟೆ ವ್ಯಾಪಾರಿ ನೌಷಾದ್.
Last Updated 12 ಆಗಸ್ಟ್ 2019, 10:28 IST
ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಎಲ್ಲ ಬಟ್ಟೆಗಳನ್ನು ಸಂತ್ರಸ್ತರಿಗೆ ನೀಡಿದ ನೌಷಾದ್

ಮಳೆಯಿಂದಾಗಿ ಸ್ಥಗಿತಗೊಂಡಿದ್ದ ರೈಲು, ಕೆಎಸ್‌ಆರ್‌ಟಿಸಿ ಬಸ್ ಸೇವೆ ಪುನರಾರಂಭ

ಕೇರಳದಲ್ಲಿ ಮಳೆಯಿಂದಾಗಿ ಸಂಚಾರ ಸ್ಥಗಿತಗೊಳಿಸಿದ್ದ ರೈಲು ಮತ್ತು ಕೆಎಸ್‌ಆರ್‌ಟಿಸಿ ಬಸ್ ಸೇವೆ ಪುನರಾರಂಭಗೊಂಡಿದೆ.ಮಳೆ ಕಡಿಮೆಯಾಗಿದ್ದರಿಂದ ಭಾನುವಾರ ಬೆಳಗ್ಗೆ 11 ಗಂಟೆಗೆ ಶೊರ್ನೂರ್- ಪಾಲಕ್ಕಾಡ್ ದಾರಿಯಾಗಿ ...
Last Updated 11 ಆಗಸ್ಟ್ 2019, 14:48 IST
ಮಳೆಯಿಂದಾಗಿ ಸ್ಥಗಿತಗೊಂಡಿದ್ದ ರೈಲು, ಕೆಎಸ್‌ಆರ್‌ಟಿಸಿ ಬಸ್ ಸೇವೆ ಪುನರಾರಂಭ

ಕೇರಳದಲ್ಲಿ ತಗ್ಗಿದ ಮಳೆ, ಸಾವಿನ ಸಂಖ್ಯೆ 70; ವಯನಾಡ್‌ ತಲುಪಿದ ರಾಹುಲ್ ಗಾಂಧಿ

ಭಾರೀ ಮಳೆ ಮತ್ತು ಭೂಕುಸಿತದಿಂದ ಕೇರಳದಲ್ಲಿ ಸಾವಿಗೀಡಾದವರ ಸಂಖ್ಯೆ 70ಕ್ಕೇರಿದೆ.ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಕವಳಪ್ಪಾರದಲ್ಲಿ ಇಲ್ಲಿಯವರೆಗೆ 11 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ.
Last Updated 11 ಆಗಸ್ಟ್ 2019, 10:30 IST
ಕೇರಳದಲ್ಲಿ ತಗ್ಗಿದ ಮಳೆ, ಸಾವಿನ ಸಂಖ್ಯೆ 70; ವಯನಾಡ್‌ ತಲುಪಿದ ರಾಹುಲ್ ಗಾಂಧಿ

ಮಲಪ್ಪುರಂ ಕವಳಪ್ಪಾರದಲ್ಲಿ ಭೂಕುಸಿತ; 50 ಕುಟುಂಬಗಳು ಸಿಲುಕಿರುವ ಶಂಕೆ

ಕೇರಳದ ಮಲಪ್ಪುರಂ ಜಿಲ್ಲೆಯ ಕವಳಪ್ಪಾರ ಎಂಬಲ್ಲಿಭೂಕುಸಿತದಿಂದ 10 ಮಂದಿ ಸಾವಿಗೀಡಾಗಿದ್ದಾರೆ.ಪೋತ್ತುಕಲ್ಲಿನ ಬಳಿ ಇರುವ ದೊಡ್ಡ ಗುಡ್ಡವೊಂದು ಕುಸಿದು ಬಿದ್ದು ಈ ದುರಂತ ಸಂಭವಿಸಿದೆ.ಸುಮಾರು 50ರಷ್ಟು ಕುಟುಂಬಗಳು ಮಣ್ಣಿನಡಿಯಲ್ಲಿ ಸಿಲುಕಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ
Last Updated 9 ಆಗಸ್ಟ್ 2019, 13:00 IST
ಮಲಪ್ಪುರಂ ಕವಳಪ್ಪಾರದಲ್ಲಿ ಭೂಕುಸಿತ; 50 ಕುಟುಂಬಗಳು ಸಿಲುಕಿರುವ ಶಂಕೆ
ADVERTISEMENT

ವಯನಾಡ್ ಪುತ್ತುಮಲೆಯಲ್ಲಿ 9 ಮೃತದೇಹ ಪತ್ತೆ, 15 ಮಂದಿ ನಾಪತ್ತೆ

ಕೇರಳದ ವಯನಾಡ್ ಜಿಲ್ಲೆಯಮೇಪ್ಪಾಡಿ ಪುತ್ತುಮಲೆಯಲ್ಲಿಸುಮಾರು40ರಷ್ಟು ಮನೆಗಳು ಕುಸಿದು, ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.9 ಮೃತದೇಹವನ್ನು ಪತ್ತೆ ಹಚ್ಚಲಾಗಿದ್ದು 15 ಮಂದಿ ನಾಪತ್ತೆಯಾಗಿದ್ದಾರೆ.
Last Updated 9 ಆಗಸ್ಟ್ 2019, 12:07 IST
ವಯನಾಡ್ ಪುತ್ತುಮಲೆಯಲ್ಲಿ 9 ಮೃತದೇಹ ಪತ್ತೆ, 15 ಮಂದಿ ನಾಪತ್ತೆ

ರೈಲ್ವೆ ಹಳಿಯಲ್ಲಿ ನೀರು: ಕೇರಳದಲ್ಲಿ ರೈಲ್ವೆ ಸಂಚಾರ ಸ್ಥಗಿತ

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೇರಳದಲ್ಲಿ ರೈಲ್ವೆ ಸಂಚಾರ ಭಾಗಶಃ ಸ್ಥಗಿತಗೊಂಡಿದೆ.ಹಲವಾರು ರೈಲುಗಳನ್ನುರದ್ದು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
Last Updated 9 ಆಗಸ್ಟ್ 2019, 12:05 IST
ರೈಲ್ವೆ ಹಳಿಯಲ್ಲಿ ನೀರು: ಕೇರಳದಲ್ಲಿ ರೈಲ್ವೆ ಸಂಚಾರ ಸ್ಥಗಿತ

ಮಹಾಮಳೆಯಲ್ಲಿ ಸಾವಿಗೀಡಾದವರು 22 ಮಂದಿ, 'ಪುತ್ತುಮಲ'ದಲ್ಲಿ 7 ಮೃತದೇಹ ಪತ್ತೆ 

ಕೇರಳದಲ್ಲಿ ಮಳೆ ಅಬ್ಬರ ಜಾಸ್ತಿಯಾಗುತ್ತಿದ್ದು ಇಲ್ಲಿಯವರೆಗೆ 22 ಮಂದಿ ಸಾವಿಗೀಡಾಗಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ
Last Updated 9 ಆಗಸ್ಟ್ 2019, 7:43 IST
ಮಹಾಮಳೆಯಲ್ಲಿ ಸಾವಿಗೀಡಾದವರು 22 ಮಂದಿ, 'ಪುತ್ತುಮಲ'ದಲ್ಲಿ 7 ಮೃತದೇಹ ಪತ್ತೆ 
ADVERTISEMENT
ADVERTISEMENT
ADVERTISEMENT