ಚಂದ್ರನಲ್ಲಿ ಘನೀಕೃತ ನೀರು: ದೃಢಪಡಿಸಿದ ಚಂದ್ರಯಾನ–1
ಚಂದ್ರನ ಧ್ರುವಗಳ ಕಗ್ಗತ್ತಲ ಹಾಗೂ ತಂಪಾದ ಪ್ರದೇಶಗಳಲ್ಲಿ ಘನೀಕೃತ ರೂಪದಲ್ಲಿ ನೀರಿನ ಸಂಗ್ರಹವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 10 ವರ್ಷಗಳ ಹಿಂದೆ ಭಾರತ ಉಡ್ಡಯನ ಮಾಡಿದ್ದ ಚಂದ್ರಯಾನ–1 ನೌಕೆಯ ದತ್ತಾಂಶಗಳನ್ನು ಆಧರಿಸಿ ಇದನ್ನು ದೃಢಪಡಿಸಿದ್ದಾರೆ.Last Updated 21 ಆಗಸ್ಟ್ 2018, 12:48 IST