ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ವಿಟರ್

ADVERTISEMENT

ಟ್ವಿಟರ್‌ನಲ್ಲಿ ಬ್ಲೂ ಟಿಕ್ ಗುರುತಿಗಾಗಿ ಟ್ವೀಟಿಗರ ಜಾತಿ ವಾರ್!

ಟ್ವಿಟರ್ ಸಂಸ್ಥೆ ಜಾತಿವಾದ ಮತ್ತು ಕೋಮು ಧರ್ಮಾಂಧತೆಯನ್ನು ಪ್ರೋತ್ಸಾಹಿಸಿ ಹಿಂದುಳಿದ ಜಾತಿ ಮತ್ತು ಅಲ್ಪ ಸಂಖ್ಯಾತರ ದನಿಯನ್ನು ಅಡಗಿಸಲು ಯತ್ನಿಸುತ್ತಿದೆ ಎಂಬುದು ಟ್ವೀಟಿಗರ ಆರೋಪ.
Last Updated 6 ನವೆಂಬರ್ 2019, 9:01 IST
ಟ್ವಿಟರ್‌ನಲ್ಲಿ ಬ್ಲೂ ಟಿಕ್ ಗುರುತಿಗಾಗಿ ಟ್ವೀಟಿಗರ ಜಾತಿ ವಾರ್!

ಟ್ವಿಟರ್ ತುಂಬಾ #KannadaRajyotsava #ಕನ್ನಡರಾಜ್ಯೋತ್ಸವ ಟ್ರೆಂಡ್

ಪರರಾಜ್ಯದವರಿಂದಲೂ ಶುಭಾಶಯ, ಜತೆಗೊಂದು ಟಾಂಗ್
Last Updated 1 ನವೆಂಬರ್ 2019, 12:23 IST
ಟ್ವಿಟರ್ ತುಂಬಾ #KannadaRajyotsava #ಕನ್ನಡರಾಜ್ಯೋತ್ಸವ ಟ್ರೆಂಡ್

‘ಆಹಾರ ಧರ್ಮ’ ಮೆರೆದ ಜೊಮ್ಯಾಟೊ ಕಂಪನಿ

'ಹಿಂದೂ ಅಲ್ಲದ ಡೆಲಿವರಿ ಹುಡುಗನಿಂದ ಆಹಾರ ಸ್ವೀಕರಿಸಲ್ಲ' ಎಂದ ಜೊಮ್ಯಾಟೊ ಗ್ರಾಹಕ
Last Updated 31 ಜುಲೈ 2019, 17:26 IST
‘ಆಹಾರ ಧರ್ಮ’ ಮೆರೆದ ಜೊಮ್ಯಾಟೊ ಕಂಪನಿ

ಟ್ವಿಟರ್‌ನಲ್ಲಿ #Loksabhaelections2019 ಬಳಸಿ 396 ದಶಲಕ್ಷ ಟ್ವೀಟ್!

2019 ಜನವರಿ 1ರಿಂದ ಮೇ 23ರವರೆಗೆಟ್ವಿಟರ್‌ನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿ396 ದಶಲಕ್ಷ ಟ್ವೀಟ್‌ಗಳಾಗಿವೆ.ಅಂದರೆ #Loksabhaelections2019 ಹ್ಯಾಶ್‌ಟ್ಯಾಗ್ ಬಳಸಿದ ಟ್ವೀಟ್‌ಗಳು ಇವು.
Last Updated 24 ಮೇ 2019, 9:15 IST
ಟ್ವಿಟರ್‌ನಲ್ಲಿ #Loksabhaelections2019 ಬಳಸಿ 396 ದಶಲಕ್ಷ ಟ್ವೀಟ್!

ಜನರು ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು; ಗುಂಪುದಾಳಿ ವಿರುದ್ಧ ಟ್ವೀಟ್ ಆಕ್ರೋಶ

#SayNoToMobocracy ಎಂಬ ಹ್ಯಾಶ್‍ಟ್ಯಾಗ್ ಬಳಸಿ ಟ್ವಿಟರಾತಿಗಳು ಗುಂಪುದಾಳಿ ವಿರುದ್ಧ ಖಂಡನೆ ವ್ಯಕ್ತ ಪಡಿಸುತ್ತಿದ್ದು, ಈ ಹ್ಯಾಶ್‍ಟ್ಯಾಗ್ ಟ್ರೆಂಡ್ ಆಗಿದೆ.
Last Updated 6 ಆಗಸ್ಟ್ 2018, 13:50 IST
ಜನರು ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು; ಗುಂಪುದಾಳಿ ವಿರುದ್ಧ ಟ್ವೀಟ್ ಆಕ್ರೋಶ

ಟ್ವಿಟರ್ ಚಾಲೆಂಜ್‍ನಲ್ಲಿ ಆಧಾರ್ ಸಂಖ್ಯೆ ಬಹಿರಂಗಪಡಿಸಬೇಡಿ: ಯುಐಡಿಎಐ 

ಟ್ವಿಟರ್‌ನಲ್ಲಿ ನಿಮ್ಮ ಖಾಸಗಿ ಮಾಹಿತಿ ಬಹಿರಂಗಪಡಿಸಬೇಡಿ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಜನರಲ್ಲಿ ವಿನಂತಿಸಿದೆ.ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷ ಆರ್‌.ಎಸ್‌.ಶರ್ಮಾ ಆಧಾರ್ಸಂಖ್ಯೆಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಿ ಆಧಾರ್ ಚಾಲೆಂಜ್ ಗೆ ಕರೆ ನೀಡಿದ್ದರು
Last Updated 1 ಆಗಸ್ಟ್ 2018, 2:56 IST
ಟ್ವಿಟರ್ ಚಾಲೆಂಜ್‍ನಲ್ಲಿ ಆಧಾರ್ ಸಂಖ್ಯೆ ಬಹಿರಂಗಪಡಿಸಬೇಡಿ: ಯುಐಡಿಎಐ 

ಟ್ರಾಯ್ ಅಧ್ಯಕ್ಷರ ಮಾಹಿತಿ ಹ್ಯಾಕ್ ಆಗಿಲ್ಲ, ಆಧಾರ್ ಸುರಕ್ಷಿತ: ಯುಐಡಿಎಐ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷ ಆರ್‌.ಎಸ್‌.ಶರ್ಮಾ ಆಧಾರ್ ಸಂಖ್ಯೆಯನ್ನು ಪ್ರಕಟಿಸಿದ ಕಾರಣ ಅವರ ವೈಯಕ್ತಿಕ ಮಾಹಿತಿ ಹ್ಯಾಕ್ ಆಗಿಲ್ಲ. ಶರ್ಮಾ ಅವರ ಮಾಹಿತಿಗಳು ಪಬ್ಲಿಕ್ ಡೊಮೇನ್‍ನಲ್ಲಿ ಲಭ್ಯವಿದೆ. ಹಾಗಾಗಿ ಅವರ ಮಾಹಿತಿ ಗೂಗಲ್‍‍ನಲ್ಲಿ ಸುಲಭವಾಗಿ ಸಿಗುತ್ತದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹೇಳಿದೆ.
Last Updated 30 ಜುಲೈ 2018, 2:47 IST
ಟ್ರಾಯ್ ಅಧ್ಯಕ್ಷರ ಮಾಹಿತಿ ಹ್ಯಾಕ್ ಆಗಿಲ್ಲ, ಆಧಾರ್ ಸುರಕ್ಷಿತ: ಯುಐಡಿಎಐ
ADVERTISEMENT

ಟ್ವಿಟರ್‌ನಲ್ಲಿ  #TalkToAMuslim ಟ್ರೆಂಡಿಂಗ್, ಯಾಕೆ? 

ನಾನು ಭಾರತದ ಮುಸ್ಲಿಂ, ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಈ ದೇಶದಲ್ಲಿರುವ ಎಲ್ಲ ಧರ್ಮದವರನ್ನೂ ಪ್ರೀತಿಸುತ್ತೇನೆ. ಒಗ್ಗಟ್ಟಾಗಿರುವುದು ನನಗಿಷ್ಟ. ನನ್ನ ಜತೆ ಮಾತನಾಡಿ, ಮುಸ್ಲಿಮರ ಜತೆ ಮಾತನಾಡಿ ಎಂಬ ಬರಹದೊಂದಿಗೆ #TalkToAMuslim ಎಂಬ ಹ್ಯಾಶ್‍ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.
Last Updated 17 ಜುಲೈ 2018, 14:37 IST
ಟ್ವಿಟರ್‌ನಲ್ಲಿ  #TalkToAMuslim ಟ್ರೆಂಡಿಂಗ್, ಯಾಕೆ? 
ADVERTISEMENT
ADVERTISEMENT
ADVERTISEMENT