ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಂಜಾಬ್‌

ADVERTISEMENT

ಮೆಕ್ಸಿಕೊದಿಂದ ಗಡಿಪಾರು: ನರಕಯಾತನೆಯ ಕತೆ ಬಿಚ್ಚಿಟ್ಟ ಭಾರತೀಯ ಯುವಕರು

ಗಡಿಪಾರು ಆದ ನಾವು 311 ಮಂದಿಯೂ ಸತ್ತಂತವರಾಗಿದ್ದೇವೆ.ನಾವೆಲ್ಲರೂ ಅಮೆರಿಕ ಕನಸು ಕಂಡವರು. ಅಲ್ಲಿ ಉದ್ಯೋಗ ಪಡೆಯುವುದಕ್ಕಾಗಿ ನಮ್ಮಲ್ಲಿದ್ದ ಜಮೀನು ಮಾರಿದ್ದೇವೆ, ಸಾಲ ಮಾಡಿಕೊಂಡಿದ್ದೇವೆ.ದಿನದಿಂದ ದಿನಕ್ಕೆ ಸಾಲದ ಹೊರೆ...
Last Updated 21 ಅಕ್ಟೋಬರ್ 2019, 10:34 IST
ಮೆಕ್ಸಿಕೊದಿಂದ ಗಡಿಪಾರು: ನರಕಯಾತನೆಯ ಕತೆ ಬಿಚ್ಚಿಟ್ಟ ಭಾರತೀಯ ಯುವಕರು

ಆನ್‌ಲೈನ್ ವಂಚನೆ: ₹23 ಲಕ್ಷ ಕಳೆದುಕೊಂಡ ಪಂಜಾಬ್ ಸಿಎಂ ಪತ್ನಿ

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ, ಪಟಿಯಾಲಾ ಸಂಸದೆ ಪ್ರೆಣೀತ್ ಕೌರ್ ಆನ್‌ಲೈನ್ ಮೋಸ ಜಾಲದಲ್ಲಿ ₹23 ಲಕ್ಷ ಕಳೆದುಕೊಂಡಿದ್ದಾರೆ.
Last Updated 8 ಆಗಸ್ಟ್ 2019, 5:58 IST
ಆನ್‌ಲೈನ್ ವಂಚನೆ:  ₹23 ಲಕ್ಷ ಕಳೆದುಕೊಂಡ ಪಂಜಾಬ್ ಸಿಎಂ ಪತ್ನಿ

ಕುಟುಂಬದ ಸದಸ್ಯರೇ ನನಗೆ ಮತ ಹಾಕಿಲ್ಲ ಎಂದು ಕಣ್ಣೀರಿಟ್ಟ ಪಕ್ಷೇತರ ಅಭ್ಯರ್ಥಿ

ಕುಟುಂಬದಲ್ಲಿ 9 ಸದಸ್ಯರಿದ್ದಾರೆ. ಹೀಗಿದ್ದರೂ5 ಮತ ಮಾತ್ರ ಸಿಕ್ಕಿದೆ.ಇನ್ನುನಾಲ್ಕು ಸದಸ್ಯರು ತನಗೆ ಮತ ಹಾಕಿಲ್ಲ ಎಂಬ ನೋವಿನಿಂದ ಅವರು ಜಲಂಧರ್‌ನ ಪಕ್ಷೇತರ ಅಭ್ಯರ್ಥಿ ಮಾಧ್ಯಮಗಳ ಮುಂದೆ ಅಳುತ್ತಿರುವ ವಿಡಿಯೊ ವೈರಲ್ ಆಗಿದೆ.
Last Updated 24 ಮೇ 2019, 9:17 IST
ಕುಟುಂಬದ ಸದಸ್ಯರೇ ನನಗೆ ಮತ ಹಾಕಿಲ್ಲ ಎಂದು ಕಣ್ಣೀರಿಟ್ಟ ಪಕ್ಷೇತರ ಅಭ್ಯರ್ಥಿ

ಕಾರಿನಿಂದ ಹೊರಗೆಳೆದು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಲ್ಲು ಮತ್ತು ಇಟ್ಟಿಗೆಯಿಂದ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ನಂತರ ಕಾರಿನಲ್ಲಿದ್ದ ಮಹಿಳೆಯನ್ನು ಹೊರಗೆಳೆದು ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
Last Updated 12 ಫೆಬ್ರುವರಿ 2019, 4:09 IST
ಕಾರಿನಿಂದ ಹೊರಗೆಳೆದು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಪಂಜಾಬ್: ಕಟ್ಟೆಚ್ಚರದ ಮಧ್ಯೆಯೂ ದಾಳಿ

ದಾಳಿ ನಡೆಸಿದ್ದು ಭಯೋತ್ಪಾದಕರೇ ಎಂಬುದರ ಬಗ್ಗೆ ತನಿಖಾಧಿಕಾರಿಗಳ ಶಂಕೆ
Last Updated 18 ನವೆಂಬರ್ 2018, 13:56 IST
ಪಂಜಾಬ್: ಕಟ್ಟೆಚ್ಚರದ ಮಧ್ಯೆಯೂ ದಾಳಿ
ADVERTISEMENT
ADVERTISEMENT
ADVERTISEMENT
ADVERTISEMENT