ಪಾಣಿಪತ್: ಸಾವಧಾನ ಕಥನಗಳೊಡ್ಡುವ ದಣಿವು
ಮೂರನೇ ಪಾಣಿಪತ್ ಯುದ್ಧದ ಕಥಾನಕ ಇರುವ ಸಿನಿಮಾ ‘ಪಾಣಿಪತ್’. 1761ರಲ್ಲಿ ಮರಾಠಾ ಪೇಶ್ವೆಗಳು ಹಾಗೂ ಅಫ್ಗನ್ ದೊರೆ ಅಹ್ಮದ್ ಶಾ ಅಬ್ದಾಲಿ ನಡುವೆ ನಡೆದ ಈ ಯುದ್ಧ ಭಾವುಕತೆಯ ಕಾರಣದಿಂದ ಗಮನ ಸೆಳೆದಿತ್ತು. ಸದಾಶಿವರಾವ್ ಭಾವು ಪೇಶ್ವೆಗಳ ಪರವಾಗಿ ಕೊನೆಯುಸಿರು ಇರುವವರೆಗೆ ತೋರಿದ ಹೋರಾಟವನ್ನು ನೋಡಿ ಅಬ್ದಾಲಿಯ ಕ್ರೂರ ಮನಸ್ಸೂ ಕರಗಿಹೋಗುತ್ತದೆ.Last Updated 6 ಡಿಸೆಂಬರ್ 2019, 10:20 IST