ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುರವಣಿ

ADVERTISEMENT

ಅವ್ಯಕ್ತ (ಕಥೆ)

ಊರವರು ‘ಏನ್‌ ಜಗಣ್ಣ, ಯಾವಾಗ ಬಂದೆ? ನೀನು ಬರುವಷ್ಟರಲ್ಲಿ ಎಲ್ಲ ಮುಗಿದಿತ್ತಂತೆ. ಯಾಕೆ ನಿಂಗೆ ನಿಮ್ಮಪ್ಪಯ್ಯನ ಸಾವಿನ ಸಮಾಚಾರ ಸಕಾಲದಲ್ಲಿ ಗೊತ್ತಾಗಲಿಲ್ಲವಾ? ನಿಂಗೆ ಊರು, ಕಳ್ಳುಬಳ್ಳಿಯ ನಂಟು ಯಾವುದೂ ಬೇಕಿಲ್ಲ’ ಎಂದು ಆಕ್ಷೇಪದ ಧ್ವನಿಯಲ್ಲಿ ಹೇಳಿದರು.
Last Updated 28 ಸೆಪ್ಟೆಂಬರ್ 2019, 19:30 IST
ಅವ್ಯಕ್ತ  (ಕಥೆ)

ಕೊನೆಯ ತರ್ಪಣ

ಎಲ್ಲವೂ ಕುಸಿತ ಕೊಡುವರಿಲ್ಲದೆ ಕೊಳ್ಳುವರಿಲ್ಲದೆ ಜೀವ ಪ್ರೇಮ!
Last Updated 7 ಸೆಪ್ಟೆಂಬರ್ 2019, 19:30 IST
ಕೊನೆಯ ತರ್ಪಣ

ಯಕ್ಷಗಾನದ ಉತ್ತುಂಗ ಕೃಷ್ಣಮೂರ್ತಿ ತುಂಗ

ಯಕ್ಷಸಿಂಚನ ತಂಡವು ಹತ್ತು ವರ್ಷ ಯಶಸ್ವಿಯಾಗಿ ಪೂರೈಸಿದೆ. ಇದೇ 7 ಮತ್ತು 8ರಂದು ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ದಶಮಾನೋತ್ಸವ ಆಚರಿಸುತ್ತಿದೆ. ಯಕ್ಷಸಿಂಚನದ ಆಧಾರ ಸ್ತಂಭ ಕೃಷ್ಣಮೂರ್ತಿ ತುಂಗರಿಗೆ ಗುರುವಂದನೆ ಹಾಗೂ ಸಾರ್ಥಕ ಸಾಧಕ ಪ್ರಶಸ್ತಿ ಪ್ರದಾನವಾಗುತ್ತಿದೆ.
Last Updated 7 ಸೆಪ್ಟೆಂಬರ್ 2019, 19:30 IST
ಯಕ್ಷಗಾನದ ಉತ್ತುಂಗ ಕೃಷ್ಣಮೂರ್ತಿ ತುಂಗ

ಗಯಾತನ ರಸಪ್ರಶ್ನೆ

ಎಷ್ಟು ಓಡಿ ಕೈ ಎಟುಕಿಸಿದರೂ ತಬ್ಬಿಕೊಳ್ಳಲು ಸಿಗದೇ ಗಾಳಿಯಲ್ಲಿ ತೇಲುವ ಅಮ್ಮ-ಅಪ್ಪ-ಅಜ್ಜ! ಕೆಳಗೆ ಬಗ್ಗಿ ನೋಡಿದರೆ ಸುತ್ತಾ ಮೊಣಕಾಲು ಮಟ್ಟ ಮಡುಗಟ್ಟಿ ನಿಂತಿರುವ ಯಾರ್ಯಾರದೋ ಕೀವು ರಕ್ತ! ವಿನೋದನ ಬಾಯಿಂದ ಕಟ್ಟೆಯೊಂದು ಒಡೆದುಕೊಂಡಂತೆ ಮೀಟರುಗಟ್ಟಲೇ ದೂರಕ್ಕೆ ವಾಂತಿ ಚಿಮ್ಮಲಾರಂಭಿಸಿತು. ಆತ ಅದೇ ವಾಂತಿಯ ಮಡುವಲ್ಲಿ ಪ್ರಜ್ಞೆ ತಪ್ಪಿ ಬಿದ್ದನು.
Last Updated 7 ಸೆಪ್ಟೆಂಬರ್ 2019, 19:30 IST
ಗಯಾತನ ರಸಪ್ರಶ್ನೆ

ಕಾಡುವ ಅಜ್ಜಿಯ ನೆನಪುಗಳು...

ನನ್ನ ಹಾಗೂ ಅಜ್ಜಿಯ ಆ ಬಗೆಯ ಒಡನಾಟ ಈಗಿಲ್ಲವಾದರೂ ಆಗೊಮ್ಮೆ ಈಗೊಮ್ಮೆ ಹೋಗಿ ಅವಳನ್ನು ಕಂಡು ಬರುವುದಿದೆ. ಆದರೆ, ಒಮ್ಮೆ ನನ್ನ ಬದುಕಿನ ಹಾದಿಯತ್ತ ಹಿಂದಿರುಗಿ ಕಣ್ಣಾಯಿಸಿದರೆ ಎಲ್ಲ ಹಂತಗಳಲ್ಲಿಯೂ ಆಕೆಯ ನಡೆನುಡಿಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿರುವ ಸಂಗತಿ ಎದ್ದು ಕಾಣುತ್ತದೆ. ನಿಜಕ್ಕೂ ಬೆರಗು ಮೂಡಿಸುತ್ತದೆ.
Last Updated 7 ಸೆಪ್ಟೆಂಬರ್ 2019, 19:30 IST
ಕಾಡುವ ಅಜ್ಜಿಯ ನೆನಪುಗಳು...

ನೆನೆಯೋಣ ಬನ್ನಿ | ಸೂಲಗಿತ್ತಿ ಸೋಲಿಗರ ಜಲ್ಲೆಜಡೆ ಮಾದಮ್ಮ ಈಗ ಬರಿ ನೆನಪು

ಕಾಡಿನೊಳಗಿನ ನೂರಾರು ‘ಸುರಕ್ಷಿತ’ ಜನನಗಳಿಗೆ ಕಾರಣವಾಗಿದ್ದ ಸೂಲಗಿತ್ತಿ ಸೋಲಿಗರ ಜಲ್ಲೆಜಡೆ ಮಾದಮ್ಮ ಈಗ ಬರಿ ನೆನಪು...
Last Updated 30 ಜೂನ್ 2019, 2:08 IST
ನೆನೆಯೋಣ ಬನ್ನಿ | ಸೂಲಗಿತ್ತಿ ಸೋಲಿಗರ ಜಲ್ಲೆಜಡೆ ಮಾದಮ್ಮ ಈಗ ಬರಿ ನೆನಪು

ಎಳೆಯರ ಅಂಗಳ | ಕಿನ್ನರನ ಪ್ರತಿಮೆ

‘ಉತ್ತರದ ಕಿನ್ನರ’ನ ಪ್ರತಿಮೆಯು ಈಶಾನ್ಯ ಇಂಗ್ಲೆಂಡಿನಲ್ಲಿ ಇರುವ ಬೃಹದಾಕಾರದ ಪ್ರತಿಮೆ. ಇದು ಮನುಷ್ಯನ ರೀತಿಯಲ್ಲಿ ಇದೆ, ಇದರ ರೆಕ್ಕೆಗಳು ಹೊರಚಾಚಿಕೊಂಡಿವೆ.
Last Updated 30 ಜೂನ್ 2019, 2:04 IST
ಎಳೆಯರ ಅಂಗಳ | ಕಿನ್ನರನ ಪ್ರತಿಮೆ
ADVERTISEMENT

ಸಹೃದಯರ ಸ್ಪಂದನ

ಹಮ್ಮು ಬಂತು! ‘ಗಗನಚುಂಬಿ ಸ್ಲಮ್ಮು’ ಓದಿದಾಗ ಬಂತು ಹಮ್ಮು ಬಿಮ್ಮು.
Last Updated 29 ಜೂನ್ 2019, 19:45 IST
fallback

ಹುಲಿಗೆ ಪಟ್ಟೆ ಹೇಗೆ ಬಂತು?

ಬಹಳ ವರ್ಷಗಳ ಹಿಂದೆ ಒಂದು ಕಾಡು ಇನ್ನೂ ಚಿಗುರುತ್ತಿತ್ತು. ಹುಲಿ ತಾನು ಇಡೀ ಕಾಡಿಗೆ ರಾಜ, ತನ್ನನ್ನು ಬಿಟ್ಟರೆ ಇನ್ನೊಬ್ಬರಿಲ್ಲ ಎಂದು ಬೀಗುತ್ತಿತ್ತು.
Last Updated 29 ಜೂನ್ 2019, 19:30 IST
ಹುಲಿಗೆ ಪಟ್ಟೆ ಹೇಗೆ ಬಂತು?
ADVERTISEMENT
ADVERTISEMENT
ADVERTISEMENT