ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ್‌ಬಂದ್‌

ADVERTISEMENT

ಭಾರತ್ ಬಂದ್: ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಪ್ರತಿಭಟನೆಯಲ್ಲಿ ಭಾಗಿ!

ತೈಲ ಬೆಲೆ ಏರಿಕೆ ವಿರುದ್ಧ ಸೋಮವಾರ ನಡೆದ ಭಾರತ್ ಬಂದ್ ವೇಳೆ ನಗರದಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮದ್ ನಲಪಾಡ್ ಕಾಣಿಸಿಕೊಂಡಿದ್ದಾರೆ.
Last Updated 11 ಸೆಪ್ಟೆಂಬರ್ 2018, 1:44 IST
ಭಾರತ್ ಬಂದ್: ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಪ್ರತಿಭಟನೆಯಲ್ಲಿ ಭಾಗಿ!

ನಗರದ ವಿವಿಧಡೆ ತರಹೇವಾರಿ ಪ್ರತಿಭಟನೆ

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರುದ್ಧ ಬಂದ್‌
Last Updated 10 ಸೆಪ್ಟೆಂಬರ್ 2018, 18:39 IST
ನಗರದ ವಿವಿಧಡೆ ತರಹೇವಾರಿ ಪ್ರತಿಭಟನೆ

ಸಾರ್ವಜನಿಕ ಸಾರಿಗೆ ಬಹುತೇಕ ಸ್ತಬ್ಧ

ಜಿಲ್ಲೆಯಲ್ಲಿ ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ
Last Updated 10 ಸೆಪ್ಟೆಂಬರ್ 2018, 18:36 IST
ಸಾರ್ವಜನಿಕ ಸಾರಿಗೆ ಬಹುತೇಕ ಸ್ತಬ್ಧ

ಹತಾಶೆಗೊಂಡ ವಿಪಕ್ಷದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? : ಯೋಗಿ ಆದಿತ್ಯನಾಥ

ಹತಾಶೆಗೊಂಡಿರುವ ವಿಪಕ್ಷಕ್ಕೆ ಮುಂದಾಳತ್ವ ವಹಿಸುವ ಸಾಮರ್ಥ್ಯವಂತೂ ಇಲ್ಲ, ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಧನಾತ್ಮಕಮತ್ತು ಋಣಾತ್ಮಕವಾದುದು ಏನು ಎಂಬುದರ ನಡುವಿನ ಅರ್ಥ ತಿಳಿದುಕೊಳ್ಳಲು ದೇವರು ಅವರಿಗೆ ಬುದ್ಧಿ ನೀಡಲಿ
Last Updated 10 ಸೆಪ್ಟೆಂಬರ್ 2018, 7:52 IST
ಹತಾಶೆಗೊಂಡ ವಿಪಕ್ಷದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? : ಯೋಗಿ ಆದಿತ್ಯನಾಥ

ಭಾರತ್ ಬಂದ್: ದಾವಣಗೆರೆಯಲ್ಲಿ ಸಂಚಾರ ಸ್ಥಗಿತ, ಮಂಗಳೂರಲ್ಲಿ ಬಸ್ಸಿಗೆ ಕಲ್ಲು ತೂರಾಟ

ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಖಂಡಿಸಿ ಸೋಮವಾರ ಕರೆ ನೀಡಿರುವ ಭಾರತ್‌ ಬಂದ್‌ಗೆ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ
Last Updated 10 ಸೆಪ್ಟೆಂಬರ್ 2018, 3:53 IST
ಭಾರತ್ ಬಂದ್: ದಾವಣಗೆರೆಯಲ್ಲಿ ಸಂಚಾರ ಸ್ಥಗಿತ, ಮಂಗಳೂರಲ್ಲಿ ಬಸ್ಸಿಗೆ ಕಲ್ಲು ತೂರಾಟ

ಹೊಸಪೇಟೆ: ಭಾರತ ಬಂದ್ ಪರಿಣಾಮ‌ ರಸ್ತೆಗಿಳಿದಿಲ್ಲ ಸಾರಿಗೆ ಸಂಸ್ಥೆಯ ಬಸ್‌ಗಳು

ಭಾರತ ಬಂದ್ ಪರಿಣಾಮ‌ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿದಿಲ್ಲ.ಬಸ್‌ಗಳು ಡಿಪೊದಲ್ಲೇ ನಿಂತಿದ್ದು ವಿವಿಧ ಕಡೆ ತೆರಳಬೇಕಿರುವ ಪ್ರಯಾಣಿಕರು ಬಸ್ಸಿನ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ.
Last Updated 10 ಸೆಪ್ಟೆಂಬರ್ 2018, 2:02 IST
ಹೊಸಪೇಟೆ: ಭಾರತ ಬಂದ್ ಪರಿಣಾಮ‌ ರಸ್ತೆಗಿಳಿದಿಲ್ಲ ಸಾರಿಗೆ ಸಂಸ್ಥೆಯ ಬಸ್‌ಗಳು

ಅತಿವೃಷ್ಟಿ: ಕೊಡಗಿನಲ್ಲಿ ಬಂದ್ ಇಲ್ಲ, ಸಾಂಕೇತಿಕ ಪ್ರತಿಭಟನೆ

ಕೊಡಗು ಜಿಲ್ಲೆಯು ಅತಿವೃಷ್ಟಿಗೆ ತುತ್ತಾಗಿರುವ ಪರಿಣಾಮ ವಿರೋಧ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಬಂದ್ ನಿರ್ಧಾರ ಕೈಬಿಟ್ಟಿದ್ದು, ಸಾಂಕೇತಿಕ ಪ್ರತಿಭಟನೆ ನಡೆಸಲಿವೆ.
Last Updated 10 ಸೆಪ್ಟೆಂಬರ್ 2018, 1:29 IST
ಅತಿವೃಷ್ಟಿ: ಕೊಡಗಿನಲ್ಲಿ ಬಂದ್ ಇಲ್ಲ, ಸಾಂಕೇತಿಕ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT
ADVERTISEMENT