ನಾನು ನಿರ್ದೇಶಕರ ನಟಿ: ರಚಿತಾ ರಾಮ್ ಬಿಚ್ಚುಮಾತು
‘ಬುಲ್ಬುಲ್’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದವರು ನಟಿ ರಚಿತಾ ರಾಮ್. ಕನ್ನಡದ ಎಲ್ಲಾ ಸ್ಟಾರ್ ನಟರೊಟ್ಟಿಗೆ ತೆರೆಹಂಚಿಕೊಂಡ ಖುಷಿ ಅವರದು. ಈಗ ‘ಸೂಪರ್ ಮಚ್ಚಿ’ ಚಿತ್ರದ ಮೂಲಕ ಟಾಲಿವುಡ್ಗೂ ಅಡಿ ಇಟ್ಟಿದ್ದಾರೆ. ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ಇಲ್ಲಿ ಮಾತನಾಡಿದ್ದಾರೆLast Updated 29 ನವೆಂಬರ್ 2019, 4:30 IST