ಮಹಿಳೆಯರು ದೇಹಕ್ಕೆ ಗೋದ್ರೆಜ್ ಬೀಗ ಹಾಕಿಕೊಂಡು ಹೊರಗೆ ಹೋಗಿ: ರಾಖಿ ಸಾವಂತ್
ಇನ್ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಅಪ್ಲೋಡ್ ಮಾಡಿರುವ ರಾಖಿ ಸಾವಂತ್ ಹೆಣ್ಣು ಮಕ್ಕಳು ಹೊರಹೋಗುವಾಗ ಮಾನ ರಕ್ಷಣೆಗಾಗಿ ದೇಹಕ್ಕೆ ಗೋದ್ರೆಜ್ ಬೀಗ ಹಾಕಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ.Last Updated 26 ಅಕ್ಟೋಬರ್ 2018, 11:41 IST