ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ 2019

ADVERTISEMENT

ಲೋಕಸಭೆಯಲ್ಲಿದ್ದಾರೆ ಉಗ್ರ ಕೃತ್ಯ, ಭ್ರಷ್ಟಾಚಾರ, ಕ್ರಿಮಿನಲ್ ಪ್ರಕರಣದ ಆರೋಪಿಗಳು!

2019 ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜನಪ್ರತಿನಿಧಿಗಳಲ್ಲಿಅಪರಾಧ ಹಿನ್ನೆಲೆಯುಳ್ಳಸಂಸದರ ಸಂಖ್ಯೆ ಶೇ.43ರಷ್ಟು ಇದೆ.ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷವೊಂದು ಭಯೋತ್ಪಾದನಾ ಕೃತ್ಯದ ಆರೋಪಿ ಪ್ರಜ್ಞಾ ಸಿಂಗ್...
Last Updated 29 ಮೇ 2019, 14:02 IST
ಲೋಕಸಭೆಯಲ್ಲಿದ್ದಾರೆ ಉಗ್ರ ಕೃತ್ಯ, ಭ್ರಷ್ಟಾಚಾರ, ಕ್ರಿಮಿನಲ್ ಪ್ರಕರಣದ ಆರೋಪಿಗಳು!

ಹೀನಾಯ ಸೋಲು: ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ 3 ಕಾಂಗ್ರೆಸ್ ನಾಯಕರು

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಪರಾಭವಗೊಂಡಿರುವುದರ ನೈತಿಕ ಹೊಣೆ ಹೊತ್ತು ಮೂರು ರಾಜ್ಯಗಳ ಕಾಂಗ್ರೆಸ್ ನಾಯಕರು ಸೋಮವಾರ ರಾಜೀನಾಮೆ ನೀಡಿದ್ದಾರೆ.
Last Updated 27 ಮೇ 2019, 12:52 IST
ಹೀನಾಯ ಸೋಲು: ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ 3 ಕಾಂಗ್ರೆಸ್ ನಾಯಕರು

303 ಸೀಟು ಗೆದ್ದಿದ್ದರೂ ಬಿಜೆಪಿಯಲ್ಲಿ ಮುಸ್ಲಿಂ ಸಂಸದರೇ ಇಲ್ಲ! 

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ542 ಸೀಟುಗಳಲ್ಲಿ 303 ಸೀಟು ಗೆದ್ದುಕೊಂಡಿದೆ. ಆದರೆ ಇದರಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಂಸದರು ಇಲ್ಲ. ಪಶ್ಚಿಮ ಬಂಗಾಳದಲ್ಲಿ ಶೇ.27 ಮುಸ್ಲಿಮರಿದ್ದು ಇಲ್ಲಿಬಿಜೆಪಿ 2 ಸೀಟುಗಳನ್ನು ಮುಸ್ಲಿಮರಿಗೆ ನೀಡಿತ್ತು.
Last Updated 24 ಮೇ 2019, 15:43 IST
303 ಸೀಟು ಗೆದ್ದಿದ್ದರೂ ಬಿಜೆಪಿಯಲ್ಲಿ ಮುಸ್ಲಿಂ ಸಂಸದರೇ ಇಲ್ಲ! 

ಕೇರಳದಲ್ಲಿ ಈ ಬಾರಿಯೂ ಅರಳಲಿಲ್ಲ 'ಕಮಲ'

ಶಬರಿಮಲೆ ವಿಷಯವನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿ ಕೇರಳದಲ್ಲಿ ಕಮಲ ಅರಳಿಸುವ ಉದ್ದೇಶ ಹೊಂದಿದ್ದ ಬಿಜೆಪಿಗೆ ಈ ಬಾರಿ ಸಿಕ್ಕಿದ ಮತಗಳು ಜಾಸ್ತಿಯಾಗಿದ್ದರೂ, ಖಾತೆ ತೆರೆಯುವ ಕನಸು ಮಾತ್ರ ಕನಸಾಗಿಯೇ ಉಳಿಯಿತು.
Last Updated 23 ಮೇ 2019, 15:28 IST
ಕೇರಳದಲ್ಲಿ ಈ ಬಾರಿಯೂ ಅರಳಲಿಲ್ಲ 'ಕಮಲ'

ಭಾರತ ಮತ್ತೊಮ್ಮೆ ಗೆದ್ದಿತು: ಮೋದಿ 'ಸಂಭ್ರಮದ' ಟ್ವೀಟ್

ಜತೆಯಾಗಿ ನಾವು ಬೆಳೆಯೋಣ, ಜತೆಯಾಗಿ ಅಭಿವೃದ್ದಿ ಸಾಧಿಸೋಣ. ಜತೆಯಾಗಿಯೇ ನಾವು ಸುದೃಢ ಭಾರತದ ನಿರ್ಮಾಣ ಮಾಡೋಣ. ಭಾರತ ಮತ್ತೊಮ್ಮೆ ಗೆದ್ದಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Last Updated 23 ಮೇ 2019, 13:43 IST
ಭಾರತ ಮತ್ತೊಮ್ಮೆ ಗೆದ್ದಿತು: ಮೋದಿ 'ಸಂಭ್ರಮದ' ಟ್ವೀಟ್

ಮಂಡ್ಯ ಲೋಕಸಭಾ ಚುನಾವಣೆ: ನಿಖಿಲ್ - ಸುಮಲತಾ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ

ಎಲ್ಲರ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್ 1084 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
Last Updated 23 ಮೇ 2019, 5:22 IST
ಮಂಡ್ಯ ಲೋಕಸಭಾ ಚುನಾವಣೆ: ನಿಖಿಲ್ - ಸುಮಲತಾ ನಡುವೆ ಜಿದ್ದಾಜಿದ್ದಿನ  ಸ್ಪರ್ಧೆ

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಿದ್ಧವಾಗುತ್ತಿದೆ ವೇದಿಕೆ 

ಲೋಕಸಭಾಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಪ್ರಮಾಣ ವಚನಸ್ವೀಕಾರಕ್ಕಾಗಿ ವೇದಿಕೆ ಸಿದ್ಧವಾಗುತ್ತಿದೆ. ರಾಷ್ಟ್ರಪತಿ ಭವನದಲ್ಲಿ ಈ ವೇದಿಕೆ ಸಿದ್ಧವಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಿರುವ ಅತಿಥಿಗಳ ಪಟ್ಟಿಯೂ ತಯಾರಾಗಿದೆ.
Last Updated 23 ಮೇ 2019, 4:39 IST
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಿದ್ಧವಾಗುತ್ತಿದೆ ವೇದಿಕೆ 
ADVERTISEMENT

ಕಾಸರಗೋಡು, ಕಣ್ಣೂರು ಚುನಾವಣಾ ಕ್ಷೇತ್ರಗಳ 4 ಮತಗಟ್ಟೆಗಳಲ್ಲಿ ಭಾನುವಾರ ಮರುಮತದಾನ

ಕೇರಳದಕಾಸರಗೋಡು ಮತ್ತು ಕಣ್ಣೂರು ಲೋಕಸಭಾ ಕ್ಷೇತ್ರಗಳ ನಾಲ್ಕು ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಚುನಾವಣಾ ಆಯೋಗ ಆದೇಶಿಸಿದೆ.ಭಾನುವಾರ ಇಲ್ಲಿ ಮರುಮತದಾನ ನಡೆಯಲಿದೆ.
Last Updated 16 ಮೇ 2019, 13:33 IST
ಕಾಸರಗೋಡು, ಕಣ್ಣೂರು ಚುನಾವಣಾ ಕ್ಷೇತ್ರಗಳ 4 ಮತಗಟ್ಟೆಗಳಲ್ಲಿ ಭಾನುವಾರ ಮರುಮತದಾನ

ಕೇರಳದಲ್ಲಿ 77.68% ಮತ ಚಲಾವಣೆ: ಕಣ್ಣೂರಿನಲ್ಲಿ ಗರಿಷ್ಠ 83.05% ಮತದಾನ

ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ ಗರಿಷ್ಠ ಶೇ. 83.05 ಮತದಾನವಾಗಿದ್ದು, ತಿರುವನಂತಪುರಂನಲ್ಲಿ ಕನಿಷ್ಠ ಶೇ.73.45 ಮತದಾನವಾಗಿದೆ.
Last Updated 9 ಮೇ 2019, 17:44 IST
ಕೇರಳದಲ್ಲಿ 77.68% ಮತ ಚಲಾವಣೆ: ಕಣ್ಣೂರಿನಲ್ಲಿ ಗರಿಷ್ಠ 83.05% ಮತದಾನ

ಬಿಜೆಪಿ ಸೇರಿದ ಗಾಯಕ ದಲೇರ್ ಮೆಂಹದಿ

ಖ್ಯಾತ ಗಾಯಕ ದಲೇರ್ ಮೆಂಹದಿ,ದೆಹಲಿಯಬಿಜೆಪಿ ಅಭ್ಯರ್ಥಿ ಗಾಯಕ ಹನ್ಸ್ ರಾಜ್ ಹನ್ಸ್ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ಬಿಜೆಪಿ ಸೇರಿದ್ದಾರೆ.
Last Updated 26 ಏಪ್ರಿಲ್ 2019, 10:09 IST
ಬಿಜೆಪಿ ಸೇರಿದ ಗಾಯಕ ದಲೇರ್ ಮೆಂಹದಿ
ADVERTISEMENT
ADVERTISEMENT
ADVERTISEMENT