ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಂದೇ ಭಾರತ್‌ ಮಿಷನ್

ADVERTISEMENT

ವಂದೇ ಭಾರತ್ ಮಿಷನ್: ಈ ವರೆಗೆ ಸಿಂಗಪುರದಿಂದ ತವರಿಗೆ ಮರಳಿದ 87,055 ಭಾರತೀಯರು

ವಂದೇ ಭಾರತ್ ಮಿಷನ್ ಅಡಿಯಲ್ಲಿ ಕಳೆದ ವರ್ಷದ ಮೇ ತಿಂಗಳಿಂದ ಈ ವರೆಗೆ 87,055 ಭಾರತೀಯರು ಸಿಂಗಪುರದಿಂದ ತವರಿಗೆ ಮರಳಿದ್ದಾರೆ ಎಂದು ಇಲ್ಲಿನ ಭಾರತೀಯ ಹೈಕಮಿಷನ್ ತಿಳಿಸಿದೆ.
Last Updated 24 ಮೇ 2021, 3:11 IST
ವಂದೇ ಭಾರತ್ ಮಿಷನ್: ಈ ವರೆಗೆ ಸಿಂಗಪುರದಿಂದ ತವರಿಗೆ ಮರಳಿದ 87,055 ಭಾರತೀಯರು

ವಂದೇ ಭಾರತ್ ಮಿಷನ್: ತವರು ಸೇರಿದ 4.75 ಲಕ್ಷಕ್ಕೂ ಅಧಿಕ ಭಾರತೀಯರು

ವಂದೇ ಭಾರತ್ ಮಿಷನ್ ಅಡಿಯಲ್ಲಿ ಈವರೆಗೆ 4.75 ಲಕ್ಷಕ್ಕೂ ಅಧಿಕ ಭಾರತೀಯರು ಬೇರೆ ದೇಶಗಳಿಂದ ತವರಿಗೆ ಮರಳಿದ್ದಾರೆ
Last Updated 3 ಜುಲೈ 2020, 2:42 IST
ವಂದೇ ಭಾರತ್ ಮಿಷನ್: ತವರು ಸೇರಿದ 4.75 ಲಕ್ಷಕ್ಕೂ ಅಧಿಕ ಭಾರತೀಯರು

ಐಎನ್‌ಎಸ್ ಜಲಾಶ್ವ ಮೂಲಕ ಭಾರತಕ್ಕೆ ಬರಲಿದ್ದಾರೆ ವಿದೇಶದಲ್ಲಿದ್ದ 700 ಪ್ರಯಾಣಿಕರು

ವಿದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ವಾಪಸ್ ಕರೆತರುವ ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆ ಅಂಗವಾಗಿ 'ಸಮುದ್ರ ಸೇತು' ಕಾರ್ಯಾಚರಣೆಯ ಎರಡನೇ ಹಂತದ ಅಡಿಯಲ್ಲಿ ಭಾರತೀಯ ನೌಕಾಪಡೆಯ ಹಡಗು ಐಎನ್ಎಸ್ ಜಲಾಶ್ವ ಸೋಮವಾರ 700 ಭಾರತೀಯರೊಂದಿಗೆ ಭಾರತಕ್ಕೆ ಪ್ರಯಾಣ ಬೆಳೆಸಲಿದೆ.
Last Updated 1 ಜೂನ್ 2020, 7:31 IST
ಐಎನ್‌ಎಸ್ ಜಲಾಶ್ವ ಮೂಲಕ ಭಾರತಕ್ಕೆ ಬರಲಿದ್ದಾರೆ ವಿದೇಶದಲ್ಲಿದ್ದ 700 ಪ್ರಯಾಣಿಕರು

ವಂದೇ ಭಾರತ್ ಮಿಷನ್: ಇಂಗ್ಲೆಂಡ್‌ನಿಂದ ಇಂದೋರ್‌ಗೆ ಆಗಮಿಸಿದ 93 ಭಾರತೀಯರು

ಇಂಗ್ಲೆಂಡ್‌ನಲ್ಲಿದ್ದ 93 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಭಾನುವಾರ ಬೆಳಿಗ್ಗೆ ಮಧ್ಯಪ್ರದೇಶದ ಇಂದೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
Last Updated 24 ಮೇ 2020, 7:09 IST
ವಂದೇ ಭಾರತ್ ಮಿಷನ್: ಇಂಗ್ಲೆಂಡ್‌ನಿಂದ ಇಂದೋರ್‌ಗೆ ಆಗಮಿಸಿದ 93 ಭಾರತೀಯರು

ಮೇ.21ರಿಂದ ಆಸ್ಟ್ರೇಲಿಯಾದಲ್ಲಿರುವ ಭಾರತೀಯರನ್ನು ಕರೆತರಲಿದೆ ಏರ್ ಇಂಡಿಯಾ ವಿಮಾನ

ಲಾಕ್‍ಡೌನ್‌ನಿಂದಾಗಿಆಸ್ಟ್ರೇಲಿಯಾದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಭಾರತ ಸರ್ಕಾರ ಮೇ.21ರಿಂದ 7 ವಿಶೇಷ ವಿಮಾನ ಸೇವೆ ಆರಂಭಿಸಲಿದೆ ಎಂದು ಕ್ಯಾನ್‌ಬೆರಾದಲ್ಲಿರುವಭಾರತೀಯ ರಾಯಭಾರಕಚೇರಿ...
Last Updated 13 ಮೇ 2020, 9:55 IST
ಮೇ.21ರಿಂದ ಆಸ್ಟ್ರೇಲಿಯಾದಲ್ಲಿರುವ ಭಾರತೀಯರನ್ನು ಕರೆತರಲಿದೆ ಏರ್ ಇಂಡಿಯಾ ವಿಮಾನ

ವಂದೇ ಭಾರತ್ ಮಿಷನ್ | ಇಂದು ಢಾಕಾದಿಂದ 169 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್‌

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ 169 ಭಾರತೀಯ ವಿದ್ಯಾರ್ಥಿಗಳನ್ನು ಇಂದು ಏರ್‌ ಇಂಡಿಯಾ ವಿಮಾನದಲ್ಲಿ ಭಾರತಕ್ಕೆ ವಾಪಸ್‌ ಕರೆತರುವ ಪ್ರಕ್ರಿಯೆ ಜಾರಿಯಲ್ಲಿದೆ.
Last Updated 13 ಮೇ 2020, 7:25 IST
ವಂದೇ ಭಾರತ್ ಮಿಷನ್ | ಇಂದು ಢಾಕಾದಿಂದ 169 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್‌

176 ಕನ್ನಡಿಗರು ದುಬೈಯಿಂದ ಮಂಗಳೂರಿಗೆ ವಾಪಸ್: ನೇರ ಕ್ವಾರಂಟೈನ್‌ಗೆ

ಅನಿವಾಸಿ ಭಾರತೀಯರನ್ನು ಕರೆತಂದ ಮೊದಲ ವಿಮಾನ ದುಬೈನಿಂದ ರಾತ್ರಿ 10.10ಕ್ಕೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ವಿಮಾನದಲ್ಲಿದ್ದ 176 ಮಂದಿಯ ಆರೋಗ್ಯ ತಪಾಸಣೆ ನಡೆಸಿ, ನೇರವಾಗಿ ಕ್ವಾರಂಟೈನ್‌ ಕೇಂದ್ರಗಳಿಗೆ ಕರೆದುಕೊಂಡು ಹೋಗಲಾಯಿತು.
Last Updated 13 ಮೇ 2020, 2:11 IST
176 ಕನ್ನಡಿಗರು ದುಬೈಯಿಂದ ಮಂಗಳೂರಿಗೆ ವಾಪಸ್: ನೇರ ಕ್ವಾರಂಟೈನ್‌ಗೆ
ADVERTISEMENT

ಮಲೇಷ್ಯಾದಿಂದ ಮುಂಬೈಗೆ, ಕತಾರ್‌ನಿಂದ ತಿರುವನಂತಪುರಕ್ಕೆ ಬಂದಿಳಿದ ಭಾರತೀಯರು

ವಂದೇ ಭಾರತ್ ಮಿಷನ್
Last Updated 13 ಮೇ 2020, 1:13 IST
ಮಲೇಷ್ಯಾದಿಂದ ಮುಂಬೈಗೆ, ಕತಾರ್‌ನಿಂದ ತಿರುವನಂತಪುರಕ್ಕೆ ಬಂದಿಳಿದ ಭಾರತೀಯರು

ಲಂಡನ್‌ನಿಂದ ಬೆಂಗಳೂರಿಗೆ ಬಂದಿಳಿದ 343 ಕನ್ನಡಿಗರು

ಲಂಡನ್‌ನಿಂದ 343 ಕನ್ನಡಿಗರು ಸೋಮವಾರ ನಸುಕಿನಲ್ಲಿನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿದರು.
Last Updated 11 ಮೇ 2020, 5:30 IST
ಲಂಡನ್‌ನಿಂದ ಬೆಂಗಳೂರಿಗೆ ಬಂದಿಳಿದ 343 ಕನ್ನಡಿಗರು

ವಂದೇ ಭಾರತ್ ಮಿಷನ್: ಯುಎಇಯಿಂದ ಕೇರಳಕ್ಕೆ 363 ಮಂದಿ ಭಾರತೀಯರ ಆಗಮನ

ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ತಾಯ್ನಾಡಿಗೆ ಕರೆತಂದಿರುವಮೊದಲ ವಿಮಾನ ಗುರುವಾರ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.
Last Updated 11 ಮೇ 2020, 1:36 IST
ವಂದೇ ಭಾರತ್ ಮಿಷನ್: ಯುಎಇಯಿಂದ ಕೇರಳಕ್ಕೆ 363 ಮಂದಿ ಭಾರತೀಯರ ಆಗಮನ
ADVERTISEMENT
ADVERTISEMENT
ADVERTISEMENT