ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ರಾಜ್ಯ ಸಭಾ ಸಂಸದ ಸಂಜಯ್ ಸಿನ್ಹಾ
ಕಾಂಗ್ರೆಸ್ ಇನ್ನೂ ಭೂತಕಾಲದಲ್ಲೇ ಇದೆ.ಅವರಿಗೆ ಭವಿಷ್ಯದ ಬಗ್ಗೆ ಗೊತ್ತಿಲ್ಲ. ಇವತ್ತು ದೇಶದ ಜನರು ಪ್ರಧಾನಿ ನರೇಂದ್ರ ಮೋದಿಯೊಂದಿಗಿದ್ದಾರೆ.ದೇಶದ ಜನರು ಅವರೊಂದಿಗೆ ಇರುವಾಗ ನಾನೂ ಅವರೊಂದಿಗಿದ್ದೇನೆ.Last Updated 30 ಜುಲೈ 2019, 14:37 IST