ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ತಂತ್ರಜ್ಞಾನ

ADVERTISEMENT

ಕಾಶ್ಮೀರದ ಕೇಸರಿ ಈಚಿನ ಸವಾಲುಗಳು

ಕೇಸರಿ ಬೆಳೆಯುವ ಹೊಲಗಳಿಗೆ ಸಮೀಪದಲ್ಲಿರುವ ಸಿಮೆಂಟ್ ಕಾರ್ಖಾನೆಗಳಿಂದ ಹೆಚ್ಚಿನ ಪ್ರಮಾಣದ ದೂಳು ಹೊರಸೂಸುತ್ತಿರುವ ಕಾರಣದಿಂದ ಕೇಸರಿಯ ಇಳುವರಿ, ಗುಣಮಟ್ಟ ಮತ್ತು ಪ್ರಮಾಣ ಕಡಿಮೆಯಾಗುತ್ತಿದೆ.
Last Updated 17 ಜನವರಿ 2024, 23:30 IST
ಕಾಶ್ಮೀರದ ಕೇಸರಿ ಈಚಿನ ಸವಾಲುಗಳು

ಸ್ಪರ್ಧಾವಾಣಿ: ಜಲಚರ ಕೃಷಿ ವಲಯದ ವಿಮೆ

ಭಾರತದಲ್ಲಿ ಸಿಗಡಿ ಕೃಷಿಯನ್ನು ಕೈಗೊಳ್ಳಲು ಸರಿಸುಮಾರು ಅಂದಾಜು 11 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಉಪ್ಪು ನೀರಿನ ಪ್ರದೇಶ ಲಭ್ಯವಿದೆ.
Last Updated 29 ನವೆಂಬರ್ 2023, 21:07 IST
ಸ್ಪರ್ಧಾವಾಣಿ: ಜಲಚರ ಕೃಷಿ ವಲಯದ ವಿಮೆ

Krishi Mela 2023 | ಕೃಷಿ ಮೇಳಕ್ಕೆ ತೆರೆ, 4 ದಿನಗಳಲ್ಲಿ 15 ಲಕ್ಷ ಜನರ ಭೇಟಿ

* ಕೋಟಿ ವಹಿವಾಟು
Last Updated 21 ನವೆಂಬರ್ 2023, 0:10 IST
Krishi Mela 2023 |  ಕೃಷಿ ಮೇಳಕ್ಕೆ ತೆರೆ, 4 ದಿನಗಳಲ್ಲಿ 15 ಲಕ್ಷ ಜನರ ಭೇಟಿ

Krishi Mela 2023 | ಬಹೋಪಯೋಗಿ ಸೋಲಾರ್ ‘ಇ–ಕಾರ್ಟ್‌’

ಕಡಿಮೆ ವೆಚ್ಚದಲ್ಲಿ ತಯಾರಿ * ವಿದ್ಯಾರ್ಥಿಗಳ ಕೆಲಸಕ್ಕೆ ಕೃಷಿ ಮೇಳದಲ್ಲಿ ಮೆಚ್ಚುಗೆ
Last Updated 20 ನವೆಂಬರ್ 2023, 0:22 IST
Krishi Mela 2023 | ಬಹೋಪಯೋಗಿ ಸೋಲಾರ್ ‘ಇ–ಕಾರ್ಟ್‌’

Krishi Mela 2023 | ಮಡಿಕೆ ತಯಾರಿಕೆ, ಸಿರಿಧಾನ್ಯ ಐಸ್‌ಕ್ರೀಮ್‌ ಪ್ರದರ್ಶನ

ಕೃಷಿ ಮೇಳ: 3ನೇ ದಿನ 5 ಲಕ್ಷ ಜನರ ಭೇಟಿ * ₹ 1.65 ಕೋಟಿ ಮೊತ್ತದ ವಹಿವಾಟು
Last Updated 20 ನವೆಂಬರ್ 2023, 0:21 IST
Krishi Mela 2023 | ಮಡಿಕೆ ತಯಾರಿಕೆ, ಸಿರಿಧಾನ್ಯ ಐಸ್‌ಕ್ರೀಮ್‌ ಪ್ರದರ್ಶನ

Krishi Mela 2023 | ‘ಬಿಳಿ ನೊಣ’ ಬಾಧೆ ನಿಯಂತ್ರಣಕ್ಕೆ ಬೇವಿನ ಎಣ್ಣೆ ಮದ್ದು!

ಬೆಳೆ ರಕ್ಷಣೆಗೆ ‘ಪರಿಸರ ಸ್ನೇಹಿ’ ವಿಧಾನಗಳು...
Last Updated 18 ನವೆಂಬರ್ 2023, 0:34 IST
Krishi Mela 2023 | ‘ಬಿಳಿ ನೊಣ’ ಬಾಧೆ ನಿಯಂತ್ರಣಕ್ಕೆ ಬೇವಿನ ಎಣ್ಣೆ ಮದ್ದು!

Krishi Mela 2023 | ಗಮನ ಸೆಳೆದ ಏಕಲವ್ಯ ಹಳ್ಳಿಕಾರ್ ಎತ್ತು, ಬೆಲೆ ₹26 ಲಕ್ಷ

ಯಲಹಂಕ:ತುರುವೇಕೆರೆಯ ಏಕಲವ್ಯ ಹಳ್ಳಿಕಾರ್ ಎತ್ತು(ಬೀಜದ ಹೋರಿ)ಈ ಭಾರಿಯ ಕೃಷಿ ಮೇಳದಲ್ಲಿ ಆಕರ್ಷಣಿಯವಾಗಿ ಕಾಣುವ ಮೂಲಕ ಜನರ ಗಮನ ಸೆಳೆಯುತ್ತಿದೆ.
Last Updated 18 ನವೆಂಬರ್ 2023, 0:30 IST
Krishi Mela 2023 | ಗಮನ ಸೆಳೆದ ಏಕಲವ್ಯ ಹಳ್ಳಿಕಾರ್ ಎತ್ತು, ಬೆಲೆ ₹26 ಲಕ್ಷ
ADVERTISEMENT

Krishi Mela 2023 | ಆರೋಗ್ಯ–ಆಹಾರ ಜಾಗೃತಿಗೆ ಪೋಷಣಾ ಕಾರ್ಡ್‌

ವ್ಯಕ್ತಿಯ ಎತ್ತರ, ತೂಕ ಅಳತೆ ಮಾಡಿ, ಅದಕ್ಕೆ ತಕ್ಕಂತೆ 'ಡಯಟ್' ಸಲಹೆ ನೀಡುವ ವಿಶಿಷ್ಟ ಮಳಿಗೆಯೊಂದು ಕೃಷಿ ಮೇಳದ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
Last Updated 17 ನವೆಂಬರ್ 2023, 16:01 IST
Krishi Mela 2023 | ಆರೋಗ್ಯ–ಆಹಾರ ಜಾಗೃತಿಗೆ ಪೋಷಣಾ ಕಾರ್ಡ್‌

ಪ್ರಜಾವಾಣಿ ಒಳನೋಟ: ಬರಡಾಗುತ್ತಿದೆ ಕರುನಾಡಿನ ಮಣ್ಣು! 2050ಕ್ಕೆ ಶೇ 80 ಸವಕಳಿ!

ಕರ್ನಾಟಕ ರಾಜ್ಯದಲ್ಲಿ ಶೇಕಡ 36.29ರಷ್ಟು (69.6 ಲಕ್ಷ ಹೆಕ್ಟೇರ್‌) ಭೂಮಿಯಲ್ಲಿ ಮಣ್ಣಿನ ಫಲವತ್ತತೆ ನಾಶ ವಾಗಿದ್ದು ಬರಡು ಭೂಮಿಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ..
Last Updated 22 ಅಕ್ಟೋಬರ್ 2023, 0:32 IST
ಪ್ರಜಾವಾಣಿ ಒಳನೋಟ: ಬರಡಾಗುತ್ತಿದೆ ಕರುನಾಡಿನ ಮಣ್ಣು! 2050ಕ್ಕೆ ಶೇ 80 ಸವಕಳಿ!

ಜಾಗತಿಕ ಡೈರಿ ಸಮಾವೇಶ: ತಿರುಪತಿ ಮೂಲದ ಶ್ರೀಜಾ ಮಹಿಳಾ ಸಂಘಕ್ಕೆ ಪ್ರಶಸ್ತಿ

ರೈತ ಮಹಿಳೆಯರೇ ನಡೆಸುವ ತಿರುಪತಿ ಮೂಲದ ಶ್ರೀಜಾ ಹಾಲು ಉತ್ಪಾದಕರ ಕಂಪನಿಯು ಷಿಕಾಗೊದಲ್ಲಿ ನಡೆದ ಜಾಗತಿಕ ಡೈರಿ ಸಮಾವೇಶದಲ್ಲಿ ಮಹಿಳಾ ಸಬಲೀಕರಣ ವಿಭಾಗದಲ್ಲಿನ ವಿನೂತನ ಪ್ರಯತ್ನಕ್ಕಾಗಿ ಪ್ರಶಸ್ತಿ ಪಡೆದುಕೊಂಡಿದೆ.
Last Updated 18 ಅಕ್ಟೋಬರ್ 2023, 10:34 IST
ಜಾಗತಿಕ ಡೈರಿ ಸಮಾವೇಶ: ತಿರುಪತಿ ಮೂಲದ ಶ್ರೀಜಾ ಮಹಿಳಾ ಸಂಘಕ್ಕೆ ಪ್ರಶಸ್ತಿ
ADVERTISEMENT