ಮೊಬೈಲ್ ಉದ್ದಿಮೆಯಲ್ಲೇ ಗರಿಷ್ಠ ರೆಸಲ್ಯೂಷನ್ ಕ್ಯಾಮೆರಾ ಸೆನ್ಸರ್ ಹೊಂದಿದ್ದು, 64 ಎಂಪಿ ಎಕ್ಸ್ಟ್ರೀಮ್ ಕ್ಲಾರಿಟಿ, 64ಎಂಪಿ ಲಾರ್ಜ್ ಸೆನ್ಸರ್ ಸೈಜ್, 48ಎಂಪಿಗಿಂತಲೂ ಶೇ 34ರಷ್ಟು ಅಧಿಕ ಪಿಕ್ಸಲ್ ಹೊಂದಿದೆ. ಪೋರ್ಟ್ರೇಟ್ ಮತ್ತು ಅತ್ಯಂತ ಸೂಕ್ಷ್ಮವಾದ ಅಂಶಗಳನ್ನೂ ಬಹಳ ಸ್ಪಷ್ಟವಾಗಿ ಸೆರೆಹಿಡಿಯಬಹುದುಎನ್ನುವುದು ಕಂಪನಿಯ ಹೇಳಿಕೆ.