ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Smart Phone

ADVERTISEMENT

2024ಕ್ಕೆ ಮಾರುಕಟ್ಟೆಗೆ ದೇಶದಲ್ಲಿ ತಯಾರಾದ ‘ಗೂಗಲ್ ಪಿಕ್ಸಲ್‌ 8’ ಸ್ಮಾರ್ಟ್‌ಫೋನ್

ನವದೆಹಲಿ: ‘ಗೂಗಲ್‌ ಕಂಪನಿಯು ಭಾರತದಲ್ಲಿಯೇ ಸ್ಮಾರ್ಟ್‌ಫೋನ್ ತಯಾರಿಕೆ ಆರಂಭಿಸಲಿದೆ. ಮೊದಲಿಗೆ ಪಿಕ್ಸಲ್‌ 8 ಸ್ಮಾರ್ಟ್‌ಫೋನ್‌ ತಯಾರಿಸಲಿದ್ದು, ಮುಂದಿನ ವರ್ಷ ಅದು ಮಾರುಕಟ್ಟೆಗೆ ಬರಲಿದೆ’ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷ ರಿಕ್‌ ಆಸ್ಟರ್ಲೋ ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2023, 11:02 IST
2024ಕ್ಕೆ ಮಾರುಕಟ್ಟೆಗೆ ದೇಶದಲ್ಲಿ ತಯಾರಾದ ‘ಗೂಗಲ್ ಪಿಕ್ಸಲ್‌ 8’ ಸ್ಮಾರ್ಟ್‌ಫೋನ್

ಹೊಸ ಯೋಜನೆಯಡಿ ಮಹಿಳೆಯರಿಗೆ ಸ್ಮಾರ್ಟ್‌ಫೋನ್ ವಿತರಿಸಿದ ರಾಜಸ್ಥಾನ ಸಿಎಂ

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು, ಮಹಿಳೆಯರಿಗೆ ಸಾಂಕೇತಿಕವಾಗಿ ಸ್ಮಾರ್ಟ್‌ಫೋನ್ ವಿತರಿಸುವ ಮೂಲಕ ಹೊಸ ಯೋಜನೆಗೆ ಚಾಲನೆ ನೀಡಿದರು.
Last Updated 10 ಆಗಸ್ಟ್ 2023, 10:09 IST
ಹೊಸ ಯೋಜನೆಯಡಿ ಮಹಿಳೆಯರಿಗೆ ಸ್ಮಾರ್ಟ್‌ಫೋನ್ ವಿತರಿಸಿದ ರಾಜಸ್ಥಾನ ಸಿಎಂ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ: ಹೊಸ ವೈಶಿಷ್ಟ್ಯಗಳ F34 5G ಫೋನ್‌ ಬಿಡುಗಡೆಗೆ ಸಿದ್ಧತೆ

ದಕ್ಷಿಣ ಕೊರಿಯಾ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪನಿ ಭಾರತದಲ್ಲಿ ಹೊಸ ಗ್ಯಾಲಕ್ಸಿ F34 5G ಮೊಬೈಲ್‌ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಸಿದೆ. ಈ ಪೋನ್‌ ಆಗಸ್ಟ್‌ 7ರಂದು ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
Last Updated 1 ಆಗಸ್ಟ್ 2023, 15:33 IST
ಸ್ಯಾಮ್‌ಸಂಗ್‌ ಗ್ಯಾಲಕ್ಸಿ: ಹೊಸ ವೈಶಿಷ್ಟ್ಯಗಳ F34 5G ಫೋನ್‌ ಬಿಡುಗಡೆಗೆ ಸಿದ್ಧತೆ

ಕಾರ್ಯ‘ಭಾರ’ಕ್ಕೆ ಸೋತ ಅಂಗನವಾಡಿ ‘ಸ್ಮಾರ್ಟ್‌ಫೋನ್‌’

ಕಡಿಮೆ ಸಂಗ್ರಹ ಸಾಮರ್ಥ್ಯ, ಕೈಕೊಡುವ ನೆಟ್‌ವರ್ಕ್‌, ಮಾಹಿತಿ ದಾಖಲೀಕರಣಕ್ಕೆ ತೊಂದರೆ
Last Updated 23 ಜುಲೈ 2023, 0:57 IST
ಕಾರ್ಯ‘ಭಾರ’ಕ್ಕೆ ಸೋತ ಅಂಗನವಾಡಿ ‘ಸ್ಮಾರ್ಟ್‌ಫೋನ್‌’

Samsung Galaxy S21 FE 5G | ಸ್ಯಾಮ್‌ಸಂಗ್‌ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ‘ಎಸ್‌’ ಸರಣಿಯ ಹೊಸ ಸ್ಮಾರ್ಟ್‌ಫೋನ್‌ Samsung Galaxy S21 FE 5G ಮಂಗಳವಾರ ಭಾರತದಲ್ಲಿ ಬಿಡುಗಡೆಯಾಗಿದೆ.
Last Updated 11 ಜುಲೈ 2023, 11:39 IST
Samsung Galaxy S21 FE 5G | ಸ್ಯಾಮ್‌ಸಂಗ್‌ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ

ಇಷ್ಟದ ಸ್ಮಾರ್ಟ್‌ಫೋನ್‌ ಕೊಳ್ಳಲು ಮಹಿಳೆಯರ ಖಾತೆಗೇ ಹಣ: ರಾಜಸ್ಥಾನ ಸರ್ಕಾರ ಚಿಂತನೆ

ಉಚಿತ ಸ್ಮಾರ್ಟ್‌ ಫೋನ್‌ ವಿತರಿಸುವುದಾಗಿ ಬಜೆಟ್‌ನಲ್ಲಿ ಹೇಳಿದ್ದ ಸಿಎಂ: ರಕ್ಷಾ ಬಂಧನದ ದಿನ ಜಾರಿಗೆ ಬರಲಿರುವ ಕಾರ್ಯಕ್ರಮದಲ್ಲಿ ಸಣ್ಣ ಬದಲಾವಣೆ ಮಾಡಲು ಯೋಚನೆ
Last Updated 16 ಜೂನ್ 2023, 3:09 IST
ಇಷ್ಟದ ಸ್ಮಾರ್ಟ್‌ಫೋನ್‌ ಕೊಳ್ಳಲು ಮಹಿಳೆಯರ ಖಾತೆಗೇ ಹಣ: ರಾಜಸ್ಥಾನ ಸರ್ಕಾರ ಚಿಂತನೆ

Tecno Camon 20 series: ಟೆಕ್ನೋ ಕ್ಯಾಮನ್ 20 ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ

ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಭರವಸೆ ಮೂಡಿಸಿರುವ ‘ಟೆಕ್ನೋ‘ ಕಂಪನಿಯು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿದೆ.
Last Updated 30 ಮೇ 2023, 13:40 IST
Tecno Camon 20 series: ಟೆಕ್ನೋ ಕ್ಯಾಮನ್ 20 ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆ
ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ34: ಗೇಮಿಂಗ್ ಪ್ರಿಯರಿಗೆ ಇಷ್ಟ

ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ34 5ಜಿ ಆಂಡ್ರಾಯ್ಡ್ ಫೋನ್, ನೋಡುವುದಕ್ಕೆ ಪ್ರೀಮಿಯಂ ಫೋನ್‌ನಂತಿದ್ದು ಪ್ರೀಮಿಯಂ ವೈಶಿಷ್ಟ್ಯಗಳನ್ನೂ ಹೊಂದಿದೆ. ದೈನಂದಿನ ಬಳಕೆ, ವೀಡಿಯೊ ವೀಕ್ಷಣೆ ಅಲ್ಲದೆ, ಗೇಮಿಂಗ್ ಪ್ರಿಯರಿಗೂ ಇಷ್ಟವಾಗಬಹುದು.
Last Updated 19 ಮೇ 2023, 6:36 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ34: ಗೇಮಿಂಗ್ ಪ್ರಿಯರಿಗೆ ಇಷ್ಟ

Samsung Galaxy | ಎರಡು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ಭಾರತದ ಮುಂಚೂಣಿ ಸ್ಮಾರ್ಟ್​ಫೋನ್ ಕಂಪನಿ ಸ್ಯಾಮ್​ಸಂಗ್ ತನ್ನ ಗ್ಯಾಲಕ್ಸಿ ಸರಣಿಯ ಎರಡು ಹೊಸ ಸ್ಮಾರ್ಟ್​ಫೋನ್​ಗಳನ್ನು ಇಂದು (ಬುಧವಾರ) ಬಿಡುಗಡೆ ಮಾಡಿದೆ.
Last Updated 15 ಮಾರ್ಚ್ 2023, 12:19 IST
Samsung Galaxy | ಎರಡು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ಕರ್ನಾಟಕದ 300 ಎಕರೆ ಪ್ರದೇಶದಲ್ಲಿ ಐಫೋನ್‌ ತಯಾರಿಕ ಘಟಕ: 1 ಲಕ್ಷ ಉದ್ಯೋಗ ಸೃಷ್ಟಿ

ಕರ್ನಾಟಕದಲ್ಲಿ 300 ಎಕರೆ ಪ್ರದೇಶದಲ್ಲಿ ‘ಫಾಕ್ಸ್‌ಕಾನ್’ ಐಫೋನ್‌ ತಯಾರಕ ಘಟಕ ಸ್ಥಾಪನೆಯಾಗಲಿದ್ದು, 1 ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
Last Updated 3 ಮಾರ್ಚ್ 2023, 11:43 IST
ಕರ್ನಾಟಕದ 300 ಎಕರೆ ಪ್ರದೇಶದಲ್ಲಿ ಐಫೋನ್‌ ತಯಾರಿಕ ಘಟಕ: 1 ಲಕ್ಷ ಉದ್ಯೋಗ ಸೃಷ್ಟಿ
ADVERTISEMENT
ADVERTISEMENT
ADVERTISEMENT