ಬುಧವಾರ, ಆಗಸ್ಟ್ 17, 2022
25 °C

Redmi 9 Power: ಭಾರತದಲ್ಲಿ ಭರ್ಜರಿ ಬಿಡುಗಡೆ, ಬೆಲೆ, ವೈಶಿಷ್ಟ್ಯಗಳು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ನಂ.1 ಬಜೆಟ್ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರೆಡ್‌ಮಿ, ದೇಶದಲ್ಲಿ ಅತಿ ನೂತನ ರೆಡ್‌ಮಿ 9 ಪವರ್ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ.

ಮುಖ್ಯಾಂಶಗಳು:
6.53 ಇಂಚಿನ FHD+ ಐಪಿಎಸ್ ಡಿಸ್‌ಪ್ಲೇ,
6000mAh ಬ್ಯಾಟರಿ,
48MP ಕ್ವಾಡ್ ಕ್ಯಾಮರಾ,
ಸ್ನ್ಯಾಪ್‌ಡ್ರಾಗನ್ 662 SoC,

ಬೆಲೆ, ಸ್ಟೋರೆಜ್:
4GB RAM/64GB: ₹10,999
4GB RAM/128GB: ₹11,999

ವಿಶೇಷತೆಗಳು:
ಆಂಡ್ರಾಯ್ಡ್ 10 ಜೊತೆಗೆ MIUI 12 ಆಪರೇಟಿಂಗ್ ಸಿಸ್ಟಂ,
ಡ್ಯುಯಲ್ ಸಿಮ್,
4ಜಿ ಕನೆಕ್ಟಿವಿಟಿ,
ಡ್ಯೂ ಡ್ರಾಪ್ ಡಿಸ್‌ಪ್ಲೇ,
ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ,
ಆಡ್ರೆನೊ 610 ಗ್ರಾಫಿಕ್ಸ್ ಪ್ರೊಸೆಸರ್,
18W ಚಾರ್ಜಿಂಗ್ ಸಪೋರ್ಟ್,
ಫಿಂಗರ್‌ಪ್ರಿಂಟ್ ಸ್ಕ್ಯಾನರ್,
ಡ್ಯುಯಲ್ ಸ್ಟಿರಿಯೋ ಸ್ಪೀಕರ್,
ರಿಡಿಂಗ್ ಮೋಡ್ 2.0

ಇದನ್ನೂ ಓದಿ: 

ಕ್ಯಾಮರಾ:
48MP ಪ್ರೈಮರಿ ಸೆನ್ಸಾರ್,
8MP ಸೆಕೆಂಡರಿ ಸೆನ್ಸಾರ್,
2MP ಮೈಕ್ರೋ ಸೆನ್ಸಾರ್,
2MP ಡೆಪ್ತ್ ಸೆನ್ಸಾರ್
8MP ಫ್ರಂಟ್ ಕ್ಯಾಮರಾ (ಸೆಲ್ಪಿ ಹಾಗೂ ವಿಡಿಯೋಗಾಗಿ)

ಕನೆಕ್ಟಿವಿಟಿ:
ಬ್ಲೂಟೂತ್ v4.2,
ವೈ-ಫೈ 02.11 a/b/g/n/ac,
ಯುಎಸ್‌ಬಿ ಟೈ-ಸಿ ಪೋರ್ಟ್,
ಹೆಡ್‌ಫೋನ್ ಜ್ಯಾಕ್.

ಇದನ್ನೂ ಓದಿ: 

ಬಣ್ಣಗಳು:
ಮೈಟಿ ಬ್ಲ್ಯಾಕ್,
ಫಿಯರಿ ರೆಡ್,
ಎಲೆಕ್ಟ್ರಾನಿಕ್ ಗ್ರೀನ್,
ಬ್ಲೇಜಿಂಗ್ ಬ್ಲೂ.

ತೂಕ: 198 ಗ್ರಾಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು