ಸೋಮವಾರ, ಆಗಸ್ಟ್ 8, 2022
23 °C

ಸ್ಯಾಮ್ಸಂಗ್‌ ಗ್ಯಾಲಕ್ಸಿ ನೋಟ್‌ 10, 10+ ಮಂಗಳವಾರ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಸ್ಯಾಮ್ಸಂಗ್‌, ಭಾರತದ ಮಾರುಕಟ್ಟೆಗೆ ಗ್ಯಾಲಕ್ಸಿ ನೋಟ್‌ 10 ಮತ್ತು ನೋಟ್‌ 10+ ಸ್ಮಾರ್ಟ್‌ಫೋನ್‌ಗಳನ್ನು ಮಂಗಳವಾರ ಬಿಡುಗಡೆ ಮಾಡಲಿದೆ.

ಬೆಂಗಳೂರಿನ ಬ್ರಿಗೆಡ್‌ ರಸ್ತೆಯಲ್ಲಿರುವ ಸ್ಯಾಮ್ಸಂಗ್‌ ಒಪೇರಾ ಹೌಸ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಈ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡಲಿದೆ.

ಕಂಪ್ಯೂಟರ್, ಗೇಮಿಂಗ್‌ ಕನ್ಸೋಲ್, ಮೂವಿ ಟೆಕ್‌ ಕ್ಯಾಮೆರಾ, ಇಂಟಲಿಜೆಂಟ್ ಪೆನ್‌ ಹೀಗೆ ಎಲ್ಲವನ್ನೂ ಒಂದೇ ಸಾಧನದಲ್ಲಿ ಅನುಭವಿಸುವ ಅವಕಾಶವು ಈ ಸ್ಮಾರ್ಟ್‌ಫೋನ್‌ನಲ್ಲಿ ಸಿಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ವೈಶಿಷ್ಟ್ಯ

ನೋಟ್‌ 10 – ನೋಟ್‌ 10+

ಪರದೆ: 6.3 ಇಂಚು - 6.8 ಇಂಚು

ಬ್ಯಾಟರಿ: 3,500ಎಂಎಎಚ್ - 4,300ಎಂಎಎಚ್

ರ್‍ಯಾಮ್: 8ಜಿಬಿ - 12ಜಿಬಿ

ಸಂಗ್ರಹಣಾ ಸಾಮರ್ಥ್ಯ: 512ಜಿಬಿ 1ಟಿಬಿವರೆಗೂ ವಿಸ್ತರಣೆ ಸಾಧ್ಯ.

ಕ್ಯಾಮೆರಾ: 4 ಕ್ಯಾಮರಾ, 3 ಹಿಂಬದಿ, 1 ಸೆಲ್ಫಿ

ಎಸ್‌ಪೆನ್‌: 10 ಗಂಟೆಗಳವರೆಗೆ ಸ್ಟ್ಯಾಂಡ್‌ಬೈ ಬ್ಯಾಟರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು