ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್ಸಂಗ್‌ ನಿಯೊ ಕ್ಯುಎಲ್‌ಇಡಿ ಟಿ.ವಿ. ಮುಂಗಡ ಬುಕಿಂಗ್‌ಗೆ ಅವಕಾಶ

Last Updated 11 ಏಪ್ರಿಲ್ 2022, 11:38 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಮ್ಸಂಗ್ ಕಂಪನಿಯು ನಿಯೊ ಕ್ಯುಎಲ್‌ಇಡಿ ಟಿ.ವಿ.ಯ ಹೊಸ ಸರಣಿಯ ಮುಂಗಡ ಬುಕಿಂಗ್‌ಗೆ ಅವಕಾಶ ಕಲ್ಪಿಸಿದೆ. bit.ly/3JzpjTb ನಲ್ಲಿ ಮುಂಗಡ ಬುಕಿಂಗ್‌ ಮಾಡಬಹುದು ಎಂದು ಹೇಳಿದೆ.

ನಿಯೊ ಕ್ಯುಎಲ್‌ಇಡಿ 8ಕೆ ಟಿ.ವಿ.ಯನ್ನು ₹ 10 ಸಾವಿರಕ್ಕೆ ಮುಂಗಡ ಕಾಯ್ದಿರಿಸಬಹುದಾಗಿದ್ದು, ಅಂತಿಮವಾಗಿ ಖರೀದಿಯ ಸಮಯದಲ್ಲಿ ₹ 20 ಸಾವಿರ ರಿಯಾಯಿತಿ ಪಡೆಯಬಹುದಾಗಿದೆ. ನಿಯೊ ಕ್ಯುಎಲ್‌ಇಡಿ ಟಿ.ವಿ.ಯನ್ನು ₹ 5 ಸಾವಿರಕ್ಕೆ ಮುಂಗಡ ಕಾಯ್ದಿರಿಸಬಹುದಾಗಿದ್ದು, ಅಂತಿಮವಾಗಿ ಖರೀದಿಸುವಾಗ ₹ 10 ಸಾವಿರ ರಿಯಾಯಿತಿ ದೊರೆಯಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT