ಬೆಂಗಳೂರು: ಫ್ರಾನ್ಸ್ ಮೂಲದ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಥಾಮ್ಸನ್, ದೇಶದಲ್ಲಿ ವಾರ್ಷಿಕ ವಿಶೇಷ ಮಾರಾಟ ಮೇಳ ಆಯೋಜಿಸಿದೆ.
ಫ್ಲಿಪ್‌ಕಾರ್ಟ್ ಮೂಲಕ ಮೇ 3ರಿಂದ ಮೇ 8ರವರೆಗೆ ನಡೆಯುವ ‘ಬಿಗ್ ಸೇವಿಂಗ್ ಡೇಯ್ಸ್ ಸೇಲ್‘ನಲ್ಲಿ ಥಾಮ್ಸನ್ ಟಿವಿ, ವಾಷಿಂಗ್ ಮೆಶಿನ್ ಮತ್ತು ಏರ್ ಕಂಡಿಶನ್ ಮೇಲೆ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿದೆ.
ಅಲ್ಲದೆ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಗ್ರಾಹಕರಿಗೆ ಶೇ 10 ಇನ್‌ಸ್ಟಂಟ್ ಡಿಸ್ಕೌಂಟ್ ಕೂಡ ದೊರೆಯಲಿದೆ ಎಂದು ಕಂಪನಿ ಹೇಳಿದೆ.
ಥಾಮ್ಸನ್ ಟಿವಿ ಸರಣಿ ಬೆಲೆ ದೇಶದಲ್ಲಿ 24 ಇಂಚಿನ ಮಾದರಿಗೆ ₹6,999ರಿಂದ ಆರಂಭವಾಗಲಿದೆ.