ಶನಿವಾರ, ಜುಲೈ 31, 2021
27 °C

ವಿಯು ಹೊಸ ಅಲ್ಟ್ರಾ 4ಕೆ ಟಿವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರೀಮಿಯಂ ಟಿವಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ ವಿಯು ಟೆಲಿವಿಷನ್‌, ಯುಟ್ಯೂಬ್‌ ಮೂಲಕ ರಾತ್ರಿ 12.30 ಅಲ್ಟ್ರಾ 4ಕೆ ಟಿವಿ ಅನಾವರಣಗೊಳಿಸಲಿದೆ.

ಅಲ್ಟ್ರಾ ಎಡ್ಜ್‌ 4ಕೆ ಡಿಸ್‌ಪ್ಲೇ, ಶೇ 40ರಷ್ಟು ಎನ್‌ಹ್ಯಾನ್ಸ್ಡ್ ಬ್ರೈಟ್‌ನೆಸ್‌, ಬ್ಯಾಕ್‌ಲೈಟ್‌ ಕಂಟ್ರೋಲರ್‌, ಅಪ್‌ಬೀಟ್‌ ಸರೌಂಡ್‌ ಸೌಂಡ್‌, ಪ್ರೊ ಪಿಕ್ಚರ್‌ ಕ್ಯಾಲಿಬ್ರೇಷನ್‌ ಮತ್ತು ಪೇರೆಂಟಲ್‌ ಬ್ಲಾಕ್‌ ಆಯ್ಕೆಗಳನ್ನು ಹೊಂದಿದೆ. 

43, 50,55 ಮತ್ತು 65 ಇಂಚುಗಳಲ್ಲಿ ಲಭ್ಯವಿದ್ದು, ಬೆಲೆ ₹ 25,999 ರಿಂದ ₹ 48,999ರವರೆಗಿದೆ. 

ಒಂದು ತಿಂಗಳಿನಲ್ಲಿ ಕಂಪನಿಯು ನಂಬರ್‌ 1 ಟಿವಿ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ. ಮೇನಲ್ಲಿ 50 ಸಾವಿರಕ್ಕೂ ಅಧಿಕ ಟಿವಿ ಸೆಟ್‌ಗಳನ್ನು ಮಾರಾಟ ಮಾಡಿದ್ದೇವೆ. ಮನೆಯಿಂದ ಕೆಲಸ ಮಾಡುವವರು ಮತ್ತು ಮನರಂಜನೆಯ ಉದ್ದೇಶ ಇಟ್ಟುಕೊಂಡಿರುವ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಟಿವಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯ ಅಧ್ಯಕ್ಷೆ ದೇವಿತಾ ಸರಫ್‌ ತಿಳಿಸಿದ್ದಾರೆ.

ಕಾರ್ಯಕ್ರಮದ ನೇರ ಪ್ರಸಾರಕ್ಕೆ:  https://youtu.be/VLv9sbGQMFs

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು