ಶನಿವಾರ, 18 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಕಮ್ಮಿನ್ಸ್‌ ಮರಳದಿದ್ದರೆ ಪ್ಲಾನ್ ಬಿ; ಆ್ಯಷಸ್ ಸರಣಿಗೆ ಸ್ಮಿತ್ ನಾಯಕ: ಬೈಲಿ

Steve Smith Captaincy: ಪ್ಯಾಟ್ ಕಮಿನ್ಸ್ ಬೆನ್ನು ನೋವಿನಿಂದ ಚೇತರಿಸಿಕೊಳ್ಳದಿದ್ದರೆ ಸ್ಟೀವ್ ಸ್ಮಿತ್ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
Last Updated 18 ಅಕ್ಟೋಬರ್ 2025, 6:16 IST
ಕಮ್ಮಿನ್ಸ್‌ ಮರಳದಿದ್ದರೆ ಪ್ಲಾನ್ ಬಿ; ಆ್ಯಷಸ್ ಸರಣಿಗೆ ಸ್ಮಿತ್ ನಾಯಕ: ಬೈಲಿ

ಪಾಕ್‌ ದಾಳಿ | ಆಟಗಾರರ ಸಾವು: ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಆಫ್ಗನ್‌

Afghan Cricket News: ಪಾಕಿಸ್ತಾನದ ದಾಳಿಯಲ್ಲಿ ಮೂವರು ಅಫ್ಗಾನ್ ಕ್ರಿಕೆಟರ್‌ಗಳು ಮತ್ತು ಐವರು ನಾಗರೀಕರು ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಅಫ್ಗಾನಿಸ್ತಾನ ಪಾಕ್‌, ಶ್ರೀಲಂಕಾ ತಂಡಗಳ ತ್ರಿಕೋನ ಟಿ20ಐ ಸರಣಿಯಿಂದ ಹಿಂದೆ ಸರಿಯಿತು ಎಂದು ಎಸಿಬಿ ಪ್ರಕಟಿಸಿದೆ.
Last Updated 18 ಅಕ್ಟೋಬರ್ 2025, 5:28 IST
ಪಾಕ್‌ ದಾಳಿ | ಆಟಗಾರರ ಸಾವು: ತ್ರಿಕೋನ ಸರಣಿಯಿಂದ ಸಿಡಿದು ಹೊರಬಂದ ಆಫ್ಗನ್‌

ಲಂಕಾ ಮೇಲೆ ಹರಿಣಗಳ ಸವಾರಿ: ಮಳೆಯಿಂದಾಗಿ 20–20 ಓವರ್‌ಗಳಿಗೆ ಆಟ ಮೊಟಕು

ದಕ್ಷಿಣ ಆಫ್ರಿಕಾ ತಂಡವು ಶುಕ್ರವಾರ ಮಳೆಯಿಂದ ಅಡಚಣೆ ಉಂಟಾದ ಮಹಿಳಾ ಏಕದಿನ ವಿಶ್ವಕಪ್‌ ಪಂದ್ಯವನ್ನು ಡಕ್ವರ್ಥ್‌ ಲೂಯಿಸ್‌ ನಿಯಮದನ್ವಯ (ಡಿಎಲ್‌ಎಸ್) ಆತಿಥೇಯ ಶ್ರೀಲಂಕಾ ತಂಡವನ್ನು 10 ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿತು.
Last Updated 17 ಅಕ್ಟೋಬರ್ 2025, 22:03 IST
ಲಂಕಾ ಮೇಲೆ ಹರಿಣಗಳ ಸವಾರಿ: ಮಳೆಯಿಂದಾಗಿ 20–20 ಓವರ್‌ಗಳಿಗೆ ಆಟ ಮೊಟಕು

ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ | ಪ್ರಖರ್‌ ದ್ವಿಶತಕ: ಕರ್ನಾಟಕ ಬೃಹತ್‌ ಮೊತ್ತ

ಪ್ರಖರ್‌ ಚತುರ್ವೇದಿ (225;368ಎ, 4x31, 6x3) ಅವರ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡವು ಕರ್ನಲ್‌ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ರೈಲ್ವೇಸ್‌ ತಂಡದ (ಆರ್‌ಎಸ್‌ಪಿಬಿ) ವಿರುದ್ಧ ಬೃಹತ್‌ ಮೊದಲ ಕಲೆಹಾಕಿದೆ.
Last Updated 17 ಅಕ್ಟೋಬರ್ 2025, 19:38 IST
ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ | ಪ್ರಖರ್‌ ದ್ವಿಶತಕ: ಕರ್ನಾಟಕ ಬೃಹತ್‌ ಮೊತ್ತ

ವಿನೂ ಮಂಕಡ್ ಟ್ರೋಫಿ | ನಿತೀಶ್‌ ಮಿಂಚು: ಕರ್ನಾಟಕಕ್ಕೆ ಜಯ

BCCIನಿತೀಶ್ ಆರ್ಯ ಅರ್ಧಶತಕ ಮತ್ತು ಕುಲದೀಪ್ ಸಿಂಗ್ ಪುರೋಹಿತ್ ಅವರ ಅಮೋಘ ಬೌಲಿಂಗ್ ಬಲದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ತಂಡವು ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಛತ್ತೀಸಗಡ ಕ್ರಿಕೆಟ್ ಸಂಸ್ಥೆ ಎದುರು 15 ರನ್‌ಗಳಿಂದ ಜಯಿಸಿತು.
Last Updated 17 ಅಕ್ಟೋಬರ್ 2025, 19:25 IST
ವಿನೂ ಮಂಕಡ್ ಟ್ರೋಫಿ | ನಿತೀಶ್‌ ಮಿಂಚು: ಕರ್ನಾಟಕಕ್ಕೆ ಜಯ

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ ಕೈತಪ್ಪಿದ ಇನಿಂಗ್ಸ್ ಮುನ್ನಡೆ

ರಣಜಿ ಟ್ರೋಫಿ ಕ್ರಿಕೆಟ್: ಚೇತನ್–ದೊಡಿಯಾ ಜೊತೆಯಾಟದ ಮೋಡಿ
Last Updated 17 ಅಕ್ಟೋಬರ್ 2025, 19:15 IST
ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ ಕೈತಪ್ಪಿದ ಇನಿಂಗ್ಸ್ ಮುನ್ನಡೆ

ಆಸ್ಟ್ರೇಲಿಯಾದ ಟೆಸ್ಟ್‌ ಕ್ರಿಕೆಟ್‌ ಆಟಗಾರ ನಿಕ್‌ ಮ್ಯಾಡಿಸನ್‌ಗೆ ಕ್ಯಾನ್ಸರ್‌

Nic Maddinson -ಆಸ್ಟ್ರೇಲಿಯಾದ ಟೆಸ್ಟ್‌ ಕ್ರಿಕೆಟ್‌ ಆಟಗಾರ ನಿಕ್‌ ಮ್ಯಾಡಿಸನ್‌ ಅವರು ಈ ವರ್ಷದ ಆರಂಭದಲ್ಲಿ ವೃಷಣದ ಕ್ಯಾನ್ಸರ್‌ಗೆ ಒಳಗಾಗಿದ್ದನ್ನು ಬಹಿರಂಗಪಡಿಸಿದ್ದಾರೆ. ಕಿಮೊಥೆರಪಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ವೃತ್ತಿಜೀವನ ಮುಂದುವರಿಸಲು ಸಜ್ಜಾಗಿದ್ದಾರೆ.
Last Updated 17 ಅಕ್ಟೋಬರ್ 2025, 15:06 IST
ಆಸ್ಟ್ರೇಲಿಯಾದ ಟೆಸ್ಟ್‌ ಕ್ರಿಕೆಟ್‌ ಆಟಗಾರ ನಿಕ್‌ ಮ್ಯಾಡಿಸನ್‌ಗೆ ಕ್ಯಾನ್ಸರ್‌
ADVERTISEMENT

ಭಾರತ ಪ್ರವಾಸ: ಹರಿಣಗಳ ‘ಎ’ ತಂಡದಲ್ಲಿ ತೆಂಬಾ ಬವುಮಾ

South Africa A squad ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ತೆಂಬಾ ಬವುಮಾ ಅವರು ಈ ತಿಂಗಳ ಕೊನೆಯಲ್ಲಿ ಭಾರತ ಪ್ರವಾಸ ಕೈಗೊಳ್ಳುವ ದೇಶದ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Last Updated 17 ಅಕ್ಟೋಬರ್ 2025, 14:03 IST
ಭಾರತ ಪ್ರವಾಸ: ಹರಿಣಗಳ ‘ಎ’ ತಂಡದಲ್ಲಿ ತೆಂಬಾ ಬವುಮಾ

ಕ್ರಿಕೆಟಿಗರ ಸಂಘಟನೆ ಐಸಿಎಗೆ ಕನ್ನಡತಿ ಶಾಂತಾ ರಂಗಸ್ವಾಮಿ ಅಧ್ಯಕ್ಷೆ

Indian Cricketers Association: ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರಥಮ ನಾಯಕಿ ಶಾಂತಾ ರಂಗಸ್ವಾಮಿ ಅವರನ್ನು ಭಾರತೀಯ ಕ್ರಿಕೆಟಿಗರ ಸಂಘಟನೆ ಐಸಿಎ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಅವರು.
Last Updated 17 ಅಕ್ಟೋಬರ್ 2025, 14:01 IST
ಕ್ರಿಕೆಟಿಗರ ಸಂಘಟನೆ ಐಸಿಎಗೆ ಕನ್ನಡತಿ ಶಾಂತಾ ರಂಗಸ್ವಾಮಿ ಅಧ್ಯಕ್ಷೆ

ಕೊಹ್ಲಿ, ರೋಹಿತ್ ಉಪಸ್ಥಿತಿಯಲ್ಲಿ ಗಿಲ್ ಉತ್ತಮ ನಾಯಕನಾಗಿ ಬೆಳೆಯುತ್ತಾರೆ: ಅಕ್ಷರ್

Axar Patel on Gill: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸಮ್ಮುಖದಲ್ಲಿ ಶುಭ್‌ಮನ್ ಗಿಲ್ ಉತ್ತಮ ನಾಯಕನಾಗಿ ಬೆಳೆಯಲಿದ್ದಾರೆ ಎಂದು ಆಲ್‌ರೌಂಡರ್ ಅಕ್ಷರ್ ಪಟೇಲ್ ಹೇಳಿದರು. ಆಸ್ಟ್ರೇಲಿಯಾ ಸರಣಿಗೆ ಮುನ್ನ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 17 ಅಕ್ಟೋಬರ್ 2025, 12:54 IST
ಕೊಹ್ಲಿ, ರೋಹಿತ್ ಉಪಸ್ಥಿತಿಯಲ್ಲಿ ಗಿಲ್ ಉತ್ತಮ ನಾಯಕನಾಗಿ ಬೆಳೆಯುತ್ತಾರೆ: ಅಕ್ಷರ್
ADVERTISEMENT
ADVERTISEMENT
ADVERTISEMENT