ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

PubG: ಕಂಪ್ಯೂಟರ್‌, ಗೇಮಿಂಗ್‌ನಲ್ಲಿ ಉಚಿತವಾಗಿ ದೊರೆಯಲಿದೆ ಬ್ಯಾಟಲ್‌ಗ್ರೌಂಡ್ಸ್

Last Updated 12 ಜನವರಿ 2022, 16:41 IST
ಅಕ್ಷರ ಗಾತ್ರ

ಬೆಂಗಳೂರು: ಪಬ್‌ಜಿ–ಬ್ಯಾಟಲ್‌ಗ್ರೌಂಡ್ಸ್ ವಿಡಿಯೊ ಗೇಮ್ ಈಗ ಕಂಪ್ಯೂಟರ್ ಮತ್ತು ಗೇಮಿಂಗ್ ಡಿವೈಸ್‌ಗಳಲ್ಲಿ ಉಚಿತವಾಗಿ ಬಳಸಲು ಲಭ್ಯವಿದೆ ಎಂದು ದಕ್ಷಿಣ ಕೊರಿಯಾ ಮೂಲದ ವಿಡಿಯೊ ಗೇಮ್ ಡೆವಲಪರ್ ಸಂಸ್ಥೆ ಕ್ರಾಫ್ಟನ್ ಹೇಳಿದೆ.

ಉಚಿತ ಆವೃತ್ತಿ ಜತೆಗೆ, ಬಳಕೆದಾರರು ಬಯಸಿದಲ್ಲಿ ಪ್ರೀಮಿಯಂ ಅಕೌಂಟ್ ಅಪ್‌ಗ್ರೇಡ್ ಮಾಡಿಕೊಳ್ಳಲು ಬ್ಯಾಟಲ್‌ಗ್ರೌಂಡ್ ಪ್ಲಸ್ ಎನ್ನುವ ಹೊಸ ಗೇಮ್ ಅನ್ನು ಕೂಡ ಕಂಪನಿ ಬಿಡುಗಡೆ ಮಾಡಿದೆ.

ಬೇಸಿಕ್ ಅಕೌಂಟ್ ಮೂಲಕ ಕಂಪ್ಯೂಟರ್ ಮತ್ತು ಗೇಮಿಂಗ್ ಡಿವೈಸ್‌ಗಳಲ್ಲಿ ಉಚಿತವಾಗಿ ಪಬ್‌ಜಿ–ಬ್ಯಾಟಲ್‌ಗ್ರೌಂಡ್ಸ್ ಆಡಬಹುದಾಗಿದೆ.

ಜತೆಗೆ ಹೊಸ ಅಪ್‌ಡೇಟ್ ಆವೃತ್ತಿ 15.2 ಕೂಡ ಬಳಕೆದಾರರಿಗೆ ಲಭ್ಯವಿದೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT