ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

PUBG Games

ADVERTISEMENT

ಆನ್‌ಲೈನ್‌ ಅಂಗಳದಿಂದ ಹೊರಬರಲಿ ಮಕ್ಕಳು: ವ್ಯಸನದ ಲಾಗ್ ಆಫ್ ಹೇಗೆ?

ಡಿಜಿಟಲ್ ಗೇಮ್ಸ್‌ ವ್ಯಸನ ಅತ್ಯಂತ ಅಪಾಯಕಾರಿ. ಮಕ್ಕಳಲ್ಲಿ ಹೇಗೆ ಈ ವ್ಯಸನ ಅಂಟಿಕೊಳ್ಳುತ್ತದೆ. ಇದರಿಂದಾಗುವ ಪರಿಣಾಮವೇನು? ಪರಿಹಾರವೇನು? ಪೋಷಕರು ಕೈಗೊಳ್ಳಬೇಕಾದ ಕ್ರಮಗಳೇನು? – ಈ ಕುರಿತ ಮಾಹಿತಿ ಇಲ್ಲಿದೆ.
Last Updated 18 ಜೂನ್ 2022, 0:30 IST
ಆನ್‌ಲೈನ್‌ ಅಂಗಳದಿಂದ ಹೊರಬರಲಿ ಮಕ್ಕಳು: ವ್ಯಸನದ ಲಾಗ್ ಆಫ್ ಹೇಗೆ?

ಪಬ್‌ಜಿ ಆಡದಂತೆ ತಡೆದ ತಾಯಿಗೆ ಗುಂಡಿಕ್ಕಿ ಕೊಂದ ಮಗ ಗಲ್ಲು ಶಿಕ್ಷೆಗೂ ಸಿದ್ಧ ಎಂದ

ಪಬ್‌ಜಿ ಆಡದಂತೆ ತಡೆದ ತಾಯಿಗೆ ಗುಂಡಿಕ್ಕಿ ಕೊಂದಿದ್ದಾಗಿ ಬಾಲಕ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡಿದ್ದು, ಗಲ್ಲುಶಿಕ್ಷೆಯನ್ನು ಎದುರಿಸಲು ಸಿದ್ಧನೆಂದು ಹೇಳಿದ್ದಾನೆ.
Last Updated 16 ಜೂನ್ 2022, 12:50 IST
ಪಬ್‌ಜಿ ಆಡದಂತೆ ತಡೆದ ತಾಯಿಗೆ ಗುಂಡಿಕ್ಕಿ ಕೊಂದ ಮಗ ಗಲ್ಲು ಶಿಕ್ಷೆಗೂ ಸಿದ್ಧ ಎಂದ

ಪಬ್‌ಜಿ ಸೋತು ಅಪಮಾನಗೊಂಡ ಬಾಲಕ ನೇಣಿಗೆ ಶರಣು

ಆನ್‌ಲೈನ್ ಗೇಮ್ ಪಬ್‌ಜಿಯಲ್ಲಿ ಸೋತು, ಸ್ನೇಹಿತರಿಂದ ಅಪಹಾಸ್ಯಕ್ಕೀಡಾದ 16 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Last Updated 12 ಜೂನ್ 2022, 11:42 IST
ಪಬ್‌ಜಿ ಸೋತು ಅಪಮಾನಗೊಂಡ ಬಾಲಕ ನೇಣಿಗೆ ಶರಣು

ಉತ್ತರ ಪ್ರದೇಶ: ಪಬ್‌ಜಿ ಆಡದಂತೆ ತಡೆದಿದ್ದಕ್ಕೆ ತಾಯಿಯನ್ನೇ ಗುಂಡಿಕ್ಕಿ ಕೊಂದ ಬಾಲಕ

ಆನ್‌ಲೈನ್‌ ಗೇಮ್ ‘ಪಬ್‌ಜಿ’ ಆಡುವುದನ್ನು ತಡೆದಿದ್ದಕ್ಕಾಗಿ 16 ವರ್ಷ ಪುತ್ರನೊಬ್ಬ ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಇಲ್ಲಿ ನಡೆದಿದೆ.
Last Updated 8 ಜೂನ್ 2022, 16:33 IST
ಉತ್ತರ ಪ್ರದೇಶ: ಪಬ್‌ಜಿ ಆಡದಂತೆ ತಡೆದಿದ್ದಕ್ಕೆ ತಾಯಿಯನ್ನೇ ಗುಂಡಿಕ್ಕಿ ಕೊಂದ ಬಾಲಕ

ಪಬ್‌ಜಿ ಪ್ರಭಾವ: ಇಡೀ ಕುಟುಂಬದವರನ್ನು ಹತ್ಯೆ ಮಾಡಿದ ಪಾಕಿಸ್ತಾನದ 14ರ ಬಾಲಕ

ಆನ್‌ಲೈನ್ ಗೇಮ್ ‘ಪಬ್‌ಜಿ’ ಪ್ರಭಾವದಿಂದ 14 ವರ್ಷದ ಬಾಲಕನೊಬ್ಬ ಇಡೀ ಕುಟುಂಬದವರನ್ನು ಹತ್ಯೆ ಮಾಡಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಅಲ್ಲಿನ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 28 ಜನವರಿ 2022, 16:33 IST
ಪಬ್‌ಜಿ ಪ್ರಭಾವ: ಇಡೀ ಕುಟುಂಬದವರನ್ನು ಹತ್ಯೆ ಮಾಡಿದ ಪಾಕಿಸ್ತಾನದ 14ರ ಬಾಲಕ

PubG: ಕಂಪ್ಯೂಟರ್‌, ಗೇಮಿಂಗ್‌ನಲ್ಲಿ ಉಚಿತವಾಗಿ ದೊರೆಯಲಿದೆ ಬ್ಯಾಟಲ್‌ಗ್ರೌಂಡ್ಸ್

ಕಂಪ್ಯೂಟರ್‌ ಮತ್ತು ಗೇಮಿಂಗ್ ಡಿವೈಸ್‌ನಲ್ಲಿ ಉಚಿತವಾಗಿ ಪಬ್‌ಜಿ ಲಭ್ಯ
Last Updated 12 ಜನವರಿ 2022, 16:41 IST
PubG: ಕಂಪ್ಯೂಟರ್‌, ಗೇಮಿಂಗ್‌ನಲ್ಲಿ ಉಚಿತವಾಗಿ ದೊರೆಯಲಿದೆ ಬ್ಯಾಟಲ್‌ಗ್ರೌಂಡ್ಸ್

‘ಪಬ್‌ಜಿ ಇಂಡಿಯಾ’ ನಿಯಂತ್ರಣಕ್ಕೆ ಸಿದ್ಧತೆ; ಹೊಸ ಅವತಾರದಲ್ಲಿ ಗೇಮ್ ಬಿಡುಗಡೆ

ಹೆಸರು ಬದಲಿಸಿ ಹೊಸ ಅವತಾರದಲ್ಲಿ ಗೇಮ್ ಬಿಡುಗಡೆ
Last Updated 3 ಡಿಸೆಂಬರ್ 2021, 20:30 IST
‘ಪಬ್‌ಜಿ ಇಂಡಿಯಾ’ ನಿಯಂತ್ರಣಕ್ಕೆ ಸಿದ್ಧತೆ; ಹೊಸ ಅವತಾರದಲ್ಲಿ ಗೇಮ್ ಬಿಡುಗಡೆ
ADVERTISEMENT

ಮಥುರಾ: ರೈಲು ಹಳಿಯಲ್ಲಿ ಪಬ್‌ಜಿ ಆಡುತ್ತಿದ್ದ ಇಬ್ಬರು ಬಾಲಕರು ಸಾವು

ಪಬ್‌ ಜಿ ಮೊಬೈಲ್ ಗೇಮ್‌ನ್ನು ಭಾರತದಲ್ಲಿ ನಷೇಧ ಮಾಡಿದರೂ ಅನ್ಯ ಮಾರ್ಗಗಳ ಮೂಲಕ ಕೆಲ ಯುವಕರು ಇದರ ಗೀಳು ಹಚ್ಚಿಸಿಕೊಂಡು ಪ್ರಾಣಕ್ಕೆ ಕುಂದು ತಂದುಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ.
Last Updated 22 ನವೆಂಬರ್ 2021, 3:50 IST
ಮಥುರಾ: ರೈಲು ಹಳಿಯಲ್ಲಿ ಪಬ್‌ಜಿ ಆಡುತ್ತಿದ್ದ ಇಬ್ಬರು ಬಾಲಕರು ಸಾವು

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ನಂ. 1

ಬಿಡುಗಡೆಯಾದ ಒಂದೇ ದಿನದಲ್ಲಿ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಅತ್ಯಂತ ಹೆಚ್ಚು ಡೌನ್‌ಲೋಡ್ ದಾಖಲಿಸಿದೆ.
Last Updated 4 ಜುಲೈ 2021, 11:44 IST
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ನಂ. 1

ಪಬ್‌ಜಿ ಸೇಡಿನ ಕೊಲೆ ಪ್ರಕರಣ| ಹತ್ಯೆ ಮಾಡಿದ ವಿಷಯ ತಂದೆಗೆ ಹೇಳಿದ್ದ ಬಾಲಕ

‘ಪಬ್‌ಜಿ’ ಸೇಡು: ಆಕೀಫ್‌ ಕೊಲೆ ಪ್ರಕರಣ
Last Updated 6 ಏಪ್ರಿಲ್ 2021, 2:57 IST
ಪಬ್‌ಜಿ ಸೇಡಿನ ಕೊಲೆ ಪ್ರಕರಣ| ಹತ್ಯೆ ಮಾಡಿದ ವಿಷಯ ತಂದೆಗೆ ಹೇಳಿದ್ದ ಬಾಲಕ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT