ಹಾವು ಎಂದ ಕೂಡಲೇ ಮೈ ನಡುಕ! ಇನ್ನು ಹೆಬ್ಬಾವು ಎಂದರೆ ಭಯವೇ ಆಗುತ್ತದೆ. ರೈತ ಮಿತ್ರ ಹಾವುಗಳು ಮನುಷ್ಯನಿಗೆ ಉಪಕಾರಿಯಾಗಿವೆ. ಆದರೆ ಭಯದಿಂದಾಗಿ ಮನುಷ್ಯ ಮಾತ್ರ ಅವುಗಳನ್ನು ಕೊಲ್ಲುತ್ತ ಬಂದಿದ್ದಾನೆ.

ಇಲ್ಲೊಂದು ಹೆಬ್ಬಾವು ಇದೆ. ಇದು ಜಗತ್ತಿನಲ್ಲೇ ಅತಿ ವಿರಳವಾದ ಹಾವು. ಯಾಕೆಂದರೆ ಅದು ಕಾಮನಬಿಲ್ಲಿನ ಬಣ್ಣಗಳಿಂದ ಕೂಡಿದ ಹೆಬ್ಬಾವು.

ಈ ಹೆಬ್ಬಾವು ಇರುವುದು ಕ್ಯಾಲಿಪೊರ್ನಿಯಾದ ಹಾವುಗಳ ಪಾರ್ಕ್‌ನಲ್ಲಿ. ಜೇ ಬ್ರೇವಿಯಾರ್ ಎಂಬುವರು ಹಾವುಗಳ ಪಾರ್ಕ್ ಅನ್ನು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಅಪರೂಪದ ಕಾಮನಬಿಲ್ಲಿನ ಬಣ್ಣದ ಹೆಬ್ಬಾವು ಇರುವ ವಿಡಿಯೊವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೊವನ್ನು 20 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.