ಬುಧವಾರ, ಏಪ್ರಿಲ್ 21, 2021
31 °C

ಜಸ್ಟ್‌ ಮ್ಯೂಸಿಕ್‌–07 | ತೋಳಲ್ಲಿ ರಾಡ್‌, ಬೆರಳಲ್ಲಿ ಗಿಟಾರ್‌!

ಅವರ ಬಲಗಾಲಿನಲ್ಲಿ ರಾಡ್‌ ಇದೆ. ಎಡ ತೋಳಲ್ಲಿ ರಾಡ್‌ ಇದೆ, ಮುಂಗೈನಲ್ಲಿ ಕ್ಲಿಪ್‌ಗಳಿವೆ. ನೋವು ಮೀರಿ ಅವರ ಬೆರಳಲ್ಲಿ 12 ತಂತಿಗಳ ವಿಶೇಷ ಗಿಟಾರ್‌ ಹಾಡುತ್ತದೆ, ಮಾತನಾಡುತ್ತದೆ, ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಅವರು ಯಾರು ಗೊತ್ತಾ?

#Prajavani#PrajavaniNews​ ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani​ ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947