ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಸಂಗೀತ

ADVERTISEMENT

ಸಂಗೀತದ ಮಹಾ ಮಹೋಪಾಧ್ಯಾಯ!

Indian Classical Music: ಪಂಡಿತ ವಿ.ಎಂ. ನಾಗರಾಜ್ ಅವರು ಹಿಂದೂಸ್ತಾನಿ ಗಾಯನ ಹಾಗೂ ವಾದ್ಯಗಳಲ್ಲಿ ಸಾಧನೆ ಮಾಡಿ, ಮುಂಬಯಿಯ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ನೀಡುವ 'ಮಹಾಮಹೋಪಾಧ್ಯಾಯ' ಬಿರುದನ್ನು ತನ್ನದಾಗಿಸಿಕೊಂಡಿದ್ದಾರೆ.
Last Updated 11 ಅಕ್ಟೋಬರ್ 2025, 23:53 IST
ಸಂಗೀತದ ಮಹಾ ಮಹೋಪಾಧ್ಯಾಯ!

ಖ್ಯಾತ ಶಾಸ್ತ್ರೀಯ ಗಾಯಕ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಮಿಶ್ರಾ ನಿಧನ

Pandit Chhannulal Mishra: ಪ್ರಸಿದ್ಧ ಶಾಸ್ತ್ರೀಯ ಸಂಗೀತ ಗಾಯಕ, ಪದ್ಮವಿಭೂಷಣ ಪುರಸ್ಕೃತ ಪಂಡಿತ್‌ ಛನ್ನೂಲಾಲ್‌ ಮಿಶ್ರಾ (89) ಅವರು ಗುರುವಾರ ನಿಧನರಾಗಿದ್ದಾರೆ.
Last Updated 2 ಅಕ್ಟೋಬರ್ 2025, 9:16 IST
ಖ್ಯಾತ ಶಾಸ್ತ್ರೀಯ ಗಾಯಕ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಮಿಶ್ರಾ ನಿಧನ

ಹಾಡುಕಟ್ಟುವವರ ತವರು ಮೈಸೂರು

Mysore Music: ದಸರಾ ಹಬ್ಬದ ಸಂಭ್ರಮದಲ್ಲಿ ಮೈಸೂರಿನ ಸೊಬಗು, ಪರಂಪರೆ ಮತ್ತು ಪ್ರೀತಿಯನ್ನು ಹಾಡುಗಳ ಮೂಲಕ ಕಟ್ಟಿಕೊಟ್ಟ ಸಂಗೀತ ನಿರ್ದೇಶಕರು ಹಾಗೂ ಗಾಯಕರು ತಮ್ಮ ನೆನಪು ಮತ್ತು ಭಾವನೆಗಳನ್ನು ಹಂಚಿಕೊಂಡಿದ್ದಾರೆ.
Last Updated 20 ಸೆಪ್ಟೆಂಬರ್ 2025, 23:30 IST
ಹಾಡುಕಟ್ಟುವವರ ತವರು ಮೈಸೂರು

ಪಂಡಿತ್ ಎಂ.ವೆಂಕಟೇಶ್ ಕುಮಾರ್‌ಗೆ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’

Music Award: ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಸಂಗೀತ ಸಾಧಕರಿಗೆ ರಾಜ್ಯ ಸರ್ಕಾರ ನೀಡುವ 2025ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಹಿಂದೂಸ್ತಾನಿ ಗಾಯಕ ಎಂ. ವೆಂಕಟೇಶ್ ಕುಮಾರ್ ಆಯ್ಕೆಯಾಗಿದ್ದಾರೆ.
Last Updated 20 ಸೆಪ್ಟೆಂಬರ್ 2025, 9:03 IST
ಪಂಡಿತ್ ಎಂ.ವೆಂಕಟೇಶ್ ಕುಮಾರ್‌ಗೆ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’

Indian Classical Music: ಏಕಾಂತಕ್ಕೆ ಸರಿದ ಸುರಬಹಾರ್‌ ನಾದ

Indian Classical Music: ಸರೋದ್‌ವಾದಕರಾದ ಆಶೀಷ್ ಖಾನ್, ರಾಜೀವ ತಾರಾನಾಥ, ಬಸಂತ್ ಕಾಬ್ರಾ, ಹರಿಪ್ರಸಾದ್ ಚೌರಾಸಿಯಾ, ನಿಖಿಲ್ ಬ್ಯಾನರ್ಜಿ ಸೇರಿದಂತೆ ಅನೇಕ ವಿದ್ವಾಂಸರ ಗುರುವಾಗಿದ್ದವರು ಅನ್ನಪೂರ್ಣಾ ದೇವಿ. ಉಸ್ತಾದ್ ಅಲ್ಲಾವುದ್ದೀನ್ ಖಾನ್ ಮಗಳಾದ ಅವರು ಶ್ರೇಷ್ಠ ಸುರಬಹಾರ್ ವಾದಕಿ
Last Updated 23 ಆಗಸ್ಟ್ 2025, 23:30 IST
Indian Classical Music: ಏಕಾಂತಕ್ಕೆ ಸರಿದ ಸುರಬಹಾರ್‌ ನಾದ

ಪಂಡಿತ ಪರಮೇಶ್ವರ ಹೆಗಡೆ: ಸಂಗೀತದ ಅನುಸಂಧಾನ ಸಾಧನೆಯೊಂದೇ ಧ್ಯಾನ!

Indian Classical Music Journey: ಪಂಡಿತ ಪರಮೇಶ್ವರ ಹೆಗಡೆ ಅವರ ಸಂಗೀತ ಜೀವನ, ಪಂಡಿತ ಬಸವರಾಜ ರಾಜಗುರು ಅವರ ಶಿಷ್ಯತ್ವ, ಬೆಂಗಳೂರು ನೆಲೆಸುವ ಕಥೆ ಹಾಗೂ ಶಾಸ್ತ್ರೀಯ ಸಂಗೀತದ ಗುರು–ಶಿಷ್ಯ ಪರಂಪರೆಯ ಕುರಿತ ಅಭಿಪ್ರಾಯ...
Last Updated 9 ಆಗಸ್ಟ್ 2025, 23:30 IST
ಪಂಡಿತ ಪರಮೇಶ್ವರ ಹೆಗಡೆ: ಸಂಗೀತದ ಅನುಸಂಧಾನ ಸಾಧನೆಯೊಂದೇ ಧ್ಯಾನ!

ಅಭಂಗವಾರಿ ಭಕ್ತಿಸಂಗೀತದ ತೀರ್ಥಯಾತ್ರೆ: ಹಿಂದೂಸ್ತಾನಿ ಗಾಯಕ ಮಹೇಶ್ ಕಾಳೆ ಸಂದರ್ಶನ

‘ಸಂಗೀತ ನನ್ನ ಬದುಕಿನ ಭಾಗ, ಭಕ್ತಿರಸವೇ ಸಂಗೀತದ ಶಕ್ತಿ’–ಹೀಗೆ ಸ್ಪಷ್ಟಮಾತುಗಳಲ್ಲಿ ಹೇಳಿದವರು ಅಭಂಗಗಳ ಮೂಲಕ ಮನೆಮಾತಾದ ಹಿಂದೂಸ್ತಾನಿ ಗಾಯಕ ಮಹೇಶ್ ಕಾಳೆ. ಸದ್ಯದ ಮಟ್ಟಿಗೆ ದೇಶದ ಬಹುಬೇಡಿಕೆಯ ಕಲಾವಿದ‌.
Last Updated 5 ಜುಲೈ 2025, 23:26 IST
ಅಭಂಗವಾರಿ ಭಕ್ತಿಸಂಗೀತದ ತೀರ್ಥಯಾತ್ರೆ: ಹಿಂದೂಸ್ತಾನಿ ಗಾಯಕ ಮಹೇಶ್ ಕಾಳೆ ಸಂದರ್ಶನ
ADVERTISEMENT

ನಾದದ ಅಲೆ ಆನಂದದ ಸೆಲೆ...

ಮೃದಂಗ ಮಹಾಗುರು ಆನಂದ್ ಅವರ ಜೀವನವೇ ಸಂಗೀತದಂತೆ. ಲಯವಾದ್ಯ ನಿಪುಣರಾದ ಅವರು, ತಮ್ಮ ಬಾಳಿನುದ್ದಕ್ಕೂ ಸಂಗೀತ ಸಾಮರಸ್ಯ ಹರಡುತ್ತಾ, ನಾದದ ಅಲೆಯನ್ನು ಪಸರಿಸುತ್ತಾ ಬಂದಿದ್ದಾರೆ. ಅವನದ್ಧ ವಾದ್ಯದಲ್ಲಿ ಎಂಟು ದಶಕಗಳ ಕಾಲ ನಿರಂತರವಾಗಿ ತೊಡಗಿಸಿಕೊಂಡವರು ಅವರು.
Last Updated 4 ಜುಲೈ 2025, 23:30 IST
ನಾದದ ಅಲೆ ಆನಂದದ ಸೆಲೆ...

ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತಗಾರರ ಸಮ್ಮಿಲನ

ಜಾತ್ರಾ ಮಹೋತ್ಸವಕ್ಕೆ ಸಾವಿರಕ್ಕೂ ಹೆಚ್ಚು ಕಲಾವಿದರು
Last Updated 12 ಜೂನ್ 2025, 4:36 IST
ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತಗಾರರ ಸಮ್ಮಿಲನ

ಹೊಸ ಟ್ರೆಂಡ್‌ನ ಸ್ವರಪಾನ

ಮೈಸೂರಿನ ಸಂಗೀತಾಸಕ್ತರಲ್ಲಿ ಹಾಡುವ, ಕುಣಿಯುವ, ಅಭಿನಯಿಸುವ ಅಭಿಲಾಷೆಯನ್ನು ‘ಸ್ವರಪಾನ’ ನನಸು ಮಾಡುತ್ತಿದೆ. ಎಂದೋ ಕೇಳಿದ ಇಷ್ಟದ ಹಾಡಿಗೆ ದನಿಗೂಡಿಸಿ ‘ಗೋಷ್ಠಿ’ ನಡೆಸುತ್ತಿದ್ದಾರೆ.‌ ಕಳೆದ ವರ್ಷಾಂತ್ಯದಲ್ಲಿ ಆರಂಭವಾದ ಸ್ವರಪಾನದ‌ ಸಂಗೀತಯಾನಕ್ಕೆ ಐದು ಮಾಸ ತುಂಬಿದೆ.
Last Updated 17 ಮೇ 2025, 23:30 IST
ಹೊಸ ಟ್ರೆಂಡ್‌ನ ಸ್ವರಪಾನ
ADVERTISEMENT
ADVERTISEMENT
ADVERTISEMENT