ಕಾವೇರಿ ಖುಷಿ, ದೂಳು ಪಜೀತಿ

7

ಕಾವೇರಿ ಖುಷಿ, ದೂಳು ಪಜೀತಿ

ಕಾವೇರಿ ನೀರಿಗಾಗಿ ಯಲಹಂಕ, ಬ್ಯಾಟರಾಯನಪುರ, ಮಹದೇವಪುರ ಮತ್ತು ಕೆ.ಆರ್‌. ಪುರ ನಿವಾಸಿಗಳು ಬಹು ವರ್ಷಗಳಿಂದ ಕಾಯುತ್ತಿರುವುದು ನಿಜ. ಸ್ಪಂದನೆಯಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿಯನ್ನು ಶುರು ಮಾಡಿದೆ. ಅಭಿವೃದ್ಧಿ ಎಂದಾಗ ಸಾರ್ವಜನಿಕರ ಸಹಕಾರ ಅಗತ್ಯ. ಕಾಮಗಾರಿ ಶುರು ಮಾಡಿದಾಗ ಜನರು ಹೊಂದಿರುವ ಕನಿಷ್ಠ ಈಗಿರುವ ನೆಮ್ಮದಿಗೆ ಭಂಗ ಬರದಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ. ಜನ ಎದುರಿಸುತ್ತಿರುವ ತೊಂದರೆ ಏನು? ಕಾಮಗಾರಿಯ ಪ್ರಗತಿ ಮತ್ತು ಸುರಕ್ಷಾ ಕ್ರಮಗಳೇನು? ಈ ಬಗ್ಗೆ ‘ಮೆಟ್ರೊ’ ಇಣುಕು ನೋಟ. ಸುದ್ದಿಗಾಗಿ ಲಿಂಕ್‌: https://bit.ly/2RPyR62

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry