ಸೋಮವಾರ, ಜೂನ್ 1, 2020
27 °C

ಚಾಮರಾಜನಗರ: ಖಾತೆಗೆ ಹಣ, ವದಂತಿ ನಂಬಿ ಬ್ಯಾಂಕ್‌ಗಳಿಗೆ ಮುಗಿಬಿದ್ದ ಜನ

ಚಾಮರಾಜನಗರ: ಜನಧನ್‌ ಖಾತೆಗೆ ಬಂದ ₹500 ಅನ್ನು ಇದೇ 9ರ ಒಳಗಾಗಿ ಪಡೆಯದಿದ್ದರೆ ಅದು ವಾಪಸ್‌ ಹೋಗುತ್ತದೆ ಎಂಬ ವದಂತಿ ಹರಡಿದ್ದರಿಂದ ಮಹಿಳೆಯರು ಬ್ಯಾಂಕ್‌ಗಳಿಗೆ ಧಾವಿಸಿದರು. ಯೂನಿಯನ್ ಬ್ಯಾಂಕ್ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ.

ಸುದ್ದಿ ಓದಿ: ಚಾಮರಾಜನಗರ: ಖಾತೆಗೆ ಹಣ, ವದಂತಿ ನಂಬಿ ಬ್ಯಾಂಕ್‌ಗಳಿಗೆ ಮುಗಿಬಿದ್ದ ಜನ