ಗುರುವಾರ , ಅಕ್ಟೋಬರ್ 1, 2020
27 °C

ವಿಡಿಯೊ ವೈರಲ್ | ಬಳ್ಳಾರಿಯಲ್ಲಿ ಭಾರಿ ಮಳೆ ವೇಳೆ ರಸ್ತೆಗೆ ಬಂದ ಮೊಸಳೆ

ಬಳ್ಳಾರಿ: ನಗರದಲ್ಲಿ ಭಾನುವಾರ ರಾತ್ರಿ ಸುರಿಯುತ್ತಿದ್ದ ಮಳೆಯ ಸಂದರ್ಭ ಸಂಚರಿಸುತ್ತಿದ್ದ ಕಾರು ಚಾಲಕರಿಗೆ ರಸ್ತೆ ಪಕ್ಕ ಮೊಸಳೆಯೊಂದು ಕಾಣಿಸಿಕೊಂಡಿದ್ದು, ವಿಡಿಯೊ ಸೋಮವಾರ ವೈರಲ್ ಆಗಿದೆ.